- Advertisement -spot_img

TAG

mallikarjunkharge

ನಾಮಪತ್ರ ಹಿಂಪಡೆದ ದಿಂಗಾಲೇಶ್ವರ ಶ್ರೀಗಳು ಜಾತ್ಯಾತೀತತೆಗೆ ಬೆಂಬಲಿಸಿದ್ದಾರೆ: ಸಿಎಂ

ಶಿವಮೊಗ್ಗ: ಫಕ್ಕಿರೇಶ್ವರ ಮಠ ಒಂದು ಜಾತ್ಯಾತೀತ ಮಠವಾಗಿದ್ದು, ಮಠದ ಗುರುಗಳಾದ ದಿಂಗಾಲೇಶ್ವರ ಸ್ವಾಮಿಗಳಿಗೆ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತತೆಯ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಅವರೂ ಸಹ ನಾಮಪತ್ರ ವಾಪಸ್...

ಅಭಿವೃದ್ಧಿ ಕೇಳಿದರೆ ಮೋದಿ ಫೋಟೊ ತೋರಿಸುತ್ತಾರೆ: ಸಚಿವ ಮಲ್ಲಿಕಾರ್ಜುನ

ದಾವಣಗೆರೆ: ಕ್ಷೇತ್ರದ ಅಭಿವೃದ್ಧಿಯ ಕುರಿತು ಕೇಳಿದರೆ ಸಂಸದ ಸಿದ್ದೇಶ್ವರ್ ಮೋದಿ ಫೋಟೋ ಹಿಡಿದು ತೋರಿಸುತ್ತಾರೆ. ಸಂಸದರಾಗಿ ಇವರ ಅಭಿವೃದ್ಧಿ ಕಾರ್ಯ ಶೂನ್ಯ ಎಂದು ಸಚಿವ ಮಲ್ಲಿಕಾರ್ಜುನ ಗುಡುಗಿದ್ದಾರೆ. ನಗರದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಚಿವ...

ಹಿಂದೆ ಜೆಡಿಎಸ್ ನಾಯಕರು ಬಿಜೆಪಿಗೆ ಕೇಳಿದ್ದನ್ನೇ ನಾವು ಕೇಳುತ್ತಿದ್ದೇವೆ: ಡಿಕೆಶಿ

ಬೆಂಗಳೂರು: ಹಿಂದೆ ಕುಮಾರಸ್ವಾಮಿ, ದೇವೇಗೌಡರು ಬಿಜೆಪಿಯವರಿಗೆ ಕೇಳಿದ ಪ್ರಶ್ನೆಗಳನ್ನೇ ನಾವು ಇಂದು ಮೋದಿಗೆ ಕೇಳುತ್ತಿದ್ದೇವಷ್ಟೇ. ಈಗಲೂ ಗೌರವಾನ್ವಿತ ದೇವೇಗೌಡರು ಖಾಲಿ ಚೊಂಬಿನ ಪತ್ರಿಕಾ ಜಾಹಿರಾತು ತೋರಿಸಿ ಮೋದಿಯವರಿಗೆ ಇದನ್ನೇ ಹೇಳಿದ್ದಾರೆ ಎಂದು ಡಿಸಿಎಂ...

ಚುನಾವಣೆ | ವರ್ಚಸ್ಸು ಸೇವೆ ಎಲ್ಲವೂ ಸರಕುಗಳಾದಾಗ

ನವ ಉದಾರವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆಯು ತನ್ನ ಬಂಡವಾಳ-ಮಾರುಕಟ್ಟೆ ವಿಸ್ತರಣೆಗೆ ಪೂರಕವಾದ ಆಳ್ವಿಕೆಯನ್ನು ಬಯಸುತ್ತದೆ. ಪ್ರಾಮಾಣಿಕತೆ, ಪಾರದರ್ಶಕತೆ, ಸೈದ್ಧಾಂತಿಕ ಬದ್ಧತೆ, ಪ್ರಜಾನಿಷ್ಠೆ ಇವೆಲ್ಲವನ್ನೂ ಕ್ಲೀಷೆಗಳನ್ನಾಗಿಸುವ ಮೂಲಕ ಅಧಿಕಾರ ರಾಜಕಾರಣದಲ್ಲಿ ತನ್ನ ಬಾಹುಗಳನ್ನು ಚಾಚುವುದರ...

ನಕಲಿ ದೇವಮಾನವರು ಮತ್ತು ಮೋದಿಯ ಧಾರ್ಮಿಕ ಗೆಟಪ್ಪಿನ ಮರ್ಮ

ಯಾರಿಗೆ ಅತಿ ಹೆಚ್ಚು ಪಾಪ ಪ್ರಜ್ಞೆ ಕಾಡುತ್ತಿರುತ್ತದೆಯೋ ಅವನೇ ಅತಿ ಹೆಚ್ಚು ದೇವರ ಭಕ್ತಿಯ ಬಹಿರಂಗ ಪ್ರದರ್ಶನ ಮಾಡುವುದು!”. ಹಾಗಾದರೆ ಗೋಧ್ರಾ  ಕಾಂಡಕ್ಕೆ ಅಥವಾ ಪುಲ್ವಾಮಾ ದುರಂತಕ್ಕೆ ತಾನು ನೇರ ಹೊಣೆ ಎಂಬ...

ಸಮನ್ವಯ ನಾಡಿನ ಕನಸಿನ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ

ತನಗೆ ಒಲಿದ ಕೆ ಪಿ ಸಿ ಸಿ ಕಾರ್ಯದರ್ಶಿ ಹುದ್ದೆಯ ಬಳಿಕ ಈ ಬಾರಿ ಲೋಕಸಭಾ ಚುನಾವಣಾ ಅಭ್ಯರ್ಥಿ ಯಾಗಿ ಆಯ್ಕೆ ಆದಾಗ ಸರಿ ಎಂದು ಒಪ್ಪಿ, ಉಳ್ಳಾಲ ಶ್ರೀನಿವಾಸ ಮಲ್ಯರಂತಹ, ಜನಾರ್ದನ...

ಸೂತಕದ ಸಮಯದಲಿ ಸಂಘಿಗಳ ರಾಜಕಾರಣ

ಯಾವುದೋ ತಲೆತಿರುಕ ವ್ಯಕ್ತಿ ಪ್ರೀತಿಯಲ್ಲಿ ಹುಚ್ಚನಾಗಿ ಕೊಚ್ಚಿ ಕೊಲೆಮಾಡಿದ್ದಕ್ಕೂ ಆತ ಹುಟ್ಟಿದ ಸಮುದಾಯವನ್ನೇ ಅಪರಾಧಿಯನ್ನಾಗಿಸುವ ಹುನ್ನಾರಕ್ಕೂ ಎಲ್ಲಿಯ ಸಂಬಂಧ? ಏನೂ ಇಲ್ಲದೇ ಇದ್ದರೂ ಸಂಬಂಧಗಳ ಕಲ್ಪಿಸುವ ಕಲೆ ಬಿಜೆಪಿಗರಿಗೆ ಸಿದ್ಧಿಸಿದೆ. ಹತ್ಯೆಯಿಂದಾಗಿ ಜನರಲ್ಲಿ...

ಕೇಂದ್ರ ಮಂತ್ರಿ ಭಗವಂತ ಖೂಬಾ ವಿರುದ್ಧ ಸಚಿವ ಖಂಡ್ರೆ ವಾಗ್ದಾಳಿ

ಬೀದರ್: 10 ವರ್ಷದ ಅವಧಿಯಲ್ಲಿ ಬೀದರ್ ರೈತರಿಗೆ ಏನು ಕೊಟ್ಟಿದಿರಿ ಖೂಬಾ ಎಂದು ಕೇಳಿರುವ ಸಚಿವ ಈಶ್ವರ ಖಂಡ್ರೆ ಭಗವಂತ ಖೂಬಾ ಜಿಲ್ಲೆಯ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಫಸಲ್ ಭೀಮ್ ಯೋಜನೆ ಗೋಲ್...

ಮತಾಂಧತೆ ಮತ್ತು ಮತಬೇಟೆ

ಶಿಕ್ಷೆಗೆ ಒಳಗಾಗಬೇಕಾದವರು ಯುವಕರಲ್ಲಿ ಹಿಂದುತ್ವದ ವಿಷ ಬೀಜ ಬಿತ್ತಿದವರು. ಇಲ್ಲಿ ಖಂಡನೆಗೆ ಒಳಗಾಗಬೇಕಾದವರು ಧರ್ಮಾಂಧತೆಯನ್ನು ಹಿಂದೂ ಸಮುದಾಯದಲ್ಲಿ ಹರಡಿದವರು. ಆದರೆ ಅಂತವರು ಕೋಮುಪ್ರಚೋದನೆ ಮಾಡಿ ಸಮುದಾಯಗಳ ನಡುವೆ ಬೆಂಕಿ ಹಚ್ಚಿ ಅಧಿಕಾರದ ಸುಖ...

ಕೊಚ್ಚೆಯಲ್ಲಿ  ಮೀನು ಹಿಡಿಯೋದು..

ಪಶ್ಚಿಮ ಬಂಗಾಳದ ಬ್ರಾಹ್ಮಣ ಸಮುದಾಯದಲ್ಲಿ ಮೀನಿನ ಖಾದ್ಯ ಸೇವನೆ ತೀರಾ ಸಾಮಾನ್ಯ. ಮೀನು ಕೇವಲ ಒಂದು ಆಹಾರವಷ್ಟೇ ಹೊರತು ಮೈಲಿಗೆ ಅಲ್ಲ. ಸಸ್ಯಾಹಾರಿ ಮಾಂಸಾಹಾರಿ ಎಂದೆಣಿಸದೇ ಹೃದಯ ಸಂಬಂಧಿ ರೋಗಿಗಳಿಗೆ ನೀಡುವ ಕಾಡ್...

Latest news

- Advertisement -spot_img