- Advertisement -spot_img

TAG

mallikarjunkharge

ಪರಿಹಾರ ಕೊಡದ ಸುಪ್ರೀಂ ತಂತ್ರ; ಸಂದೇಹದ ಸುಳಿಯಲ್ಲಿ ಮತಯಂತ್ರ

ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಲ್ಲ, ಪ್ರಜಾಪ್ರಭುತ್ವದ ಎಲ್ಲಾ ಅಂಗಗಳನ್ನೂ ತನ್ನ ವಶಕ್ಕೆ ಪಡೆದಿರುವ ಬಿಜೆಪಿ ಯಂತಹ ಆಕ್ರಮಣಕಾರಿ ಪಕ್ಷ ಇರುವಾಗ, ಚುನಾವಣಾ ಆಯೋಗದ ಆಯುಕ್ತರನ್ನೇ ಮೋಸದಿಂದ ಆಯ್ಕೆ ಮಾಡಿರುವಾಗ ಅದು ಹೇಗೆ ಬಿಜೆಪಿ...

ದೇಶದ ಕಾನೂನುಗಳಲ್ಲಿ ವಿದೇಶಿಗರ ಗುಲಾಮಿತನ ತುಂಬಿದೆ: ಮೋದಿ ಆರೋಪ

ಬೆಳಗಾವಿ: ದೇಶದ ಕಾನೂನುಗಳಲ್ಲಿ ಕಾಂಗ್ರೆಸ್ಸಿಗರು ಕೇವಲ ವಿದೇಶಿಗರ ಗುಲಾಮಿತನವನ್ನೇ ತುಂಬಿದ್ದರು. ಇದನ್ನು ಬಿಜೆಪಿ ತನ್ನ ಹತ್ತು ವರ್ಷದ ಆಡಳಿತದಲ್ಲಿ ಹೊಡೆದೋಡಿಸಿದೆ ಎನ್ನುವ ಮೂಲಕ ದೇಶದ ಕಾನೂನು ವ್ಯವಸ್ಥೆ ಸರಿಯಿಲ್ಲ ಎಂದು ಪ್ರಧಾನಿ ನರೇಂದ್ರ...

ಪೆನ್‌ ಡ್ರೈವ್‌ ಲೈಂಗಿಕ ದೌರ್ಜನ್ಯ ಪ್ರಕರಣ : ವಿಡಿಯೋಗಳನ್ನು FSLಗೆ ರವಾನಿಸಲು ಎಸ್‌ಐಟಿ ಸಿದ್ದತೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೊಬೈಲ್ ವಿಡಿಯೋಗಳನ್ನು ಎಸ್ ಐಟಿ FSL ಗೆ ರವಾನಿಸಿ ತನಿಖೆ ಆರಂಭಿಸಲು ಸಿದ್ದವಾಗಿದೆ‌. ತನಿಖೆ ನಡೆಸಲು ಸಿಐಡಿ ADGP...

ಹಾಸನ ಪೆನ್ ಡ್ರೈವ್ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಕೆಲವೇ ಕ್ಷಣದಲ್ಲಿ ತನಿಖೆ ಆರಂಭ – ಡಾ ಜಿ ಪರಮೇಶ್ವರ್

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆಯಾಗಿದ್ದು(SIT) ತಂಡ ವಿಚಾರಣೆಯನ್ನು ಇಂದು ಭಾನುವಾರವೇ ಆರಂಭಿಸಲಿದೆ ಎಂದು ಗೃಹ ಸಚಿವ ಡಾ. ಪರಮೇಶ್ವರ್...

ಪೆನ್ ಡ್ರೈವ್ ಲೈಂಗಿಕ ದೌರ್ಜನ್ಯ ಪ್ರಕರಣ : ತನಿಖೆಗೆ ಆದೇಶಿಸುತ್ತಿದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ರಾಜ್ಯ ಸರ್ಕಾರ...

ಸುಪ್ರೀಂ ಕೊಡಿಸಿದ ಬರಪರಿಹಾರದ ಕ್ರೆಡಿಟ್‌ ಗಾಗಿ ಬಿಜೆಪಿ ಹುನ್ನಾರ

ಕರ್ನಾಟಕಕ್ಕೆ ಬರಬೇಕಾದ ನ್ಯಾಯಯುತವಾದ ಬರಪರಿಹಾರಕ್ಕೆ ಅಡ್ಡಗಾಲು ಹಾಕಿದ್ದು ಗೃಹ ಸಚಿವರಾದ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ಮೋದಿಯವರು. ಈಗ ಸುಪ್ರೀಂ ಆದೇಶದಿಂದ ಅನಿವಾರ್ಯವಾಗಿ ಒಂದಿಷ್ಟಾದರೂ ಹಣವನ್ನು ಬಿಡುಗಡೆ...

ಕೊಲೆಗಳು, ಲವ್ ಜಿಹಾದ್ ಮತ್ತು ಚಿದಂಬರ ರಹಸ್ಯ

ಪ್ರೀತಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಮೇಲ್ಜಾತಿ, ಕೆಳಜಾತಿ ಎಂಬುದು ವಿಷಯವೇ ಆಗದೆ ವಯಸ್ಸಿಗೆ ಬಂದ ಹೆಣ್ಣು ಗಂಡುಗಳು ಪರಸ್ಪರ ಒಪ್ಪಿ ನಿರಾತಂಕವಾಗಿ, ನಿರ್ಭೀತರಾಗಿ ಸಹಜವಾಗಿ ಪ್ರೀತಿಸುವ, ಮದುವೆಯಾಗುವ, ಒಟ್ಟಿಗೆ ಬದುಕುವ ವಾತಾವರಣ ಈ...

ಕುಮಾರಣ್ಣನ ಜೇಬಲ್ಲಿದ್ದ ಪೆನ್ ಡ್ರೈವ್ ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿಸಿಎಂ ಡಿ.ಕೆ.ಶಿ

ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ತೋರಿಸಿ ತಮ್ಮ ಜೇಬಲ್ಲಿಟ್ಟುಕೊಂಡಿದ್ದ ಪೆನ್ ಡ್ರೈವ್ ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯಿತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ...

ಬಿಜೆಪಿಯವರು ಹಿಂದುಳಿದವರ, ಮಹಿಳೆಯರ ಮೀಸಲಾತಿ ವಿರೋಧಿಗಳು: ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ (ರಬಕವಿ ಬನಹಟ್ಟಿ): ದೇಶದ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದ ಬಳಿಕ ಬಿಜೆಪಿ ಸೋಲುತ್ತದೆ ಎನ್ನುವ ಸುಳಿವು ಮೋದಿಗೆ ಸ್ಪಷ್ಟವಾಗಿ ಸಿಕ್ಕಿದೆ. ಈ ಕಾರಣಕ್ಕೆ ಹಿಂದುಳಿದ ಸಮುದಾಯಗಳಿಗೆ ಭಯಾನಕ...

20 ವರ್ಷದಿಂದ ರಾಜ್ಯದ ಪರ ಒಂದೂ ಮಾತಾಡದ ಗದ್ದಿಗೌಡರನ್ನು ಸೋಲಿಸಿ: ಸಿಎಂ

ಬಾಗಲಕೋಟೆ (ರಬಕವಿ ಬನಹಟ್ಟಿ): ನಾಲ್ಕು ಬಾರಿ ಬಾಗಲಕೋಟೆ ಸಂಸದರಾಗಿ ಆಯ್ಕೆಯಾದ ಗದ್ದಿಗೌಡರು ರಾಜ್ಯದ ಪರವಾಗಿ ಒಂದು ಬಾರಿಯೂ ಪಾರ್ಲಿಮೆಂಟಿನಲ್ಲಿ ಮಾತನಾಡಿಲ್ಲ. ರಾಜ್ಯಕ್ಕೆ ಬರ ಬಂದಾಗ ಬಾಯಿ ಬಿಡಲಿಲ್ಲ. ಪ್ರವಾಹ ಬಂದಾಗ ಬಾಯಿ ಬಿಡಲಿಲ್ಲ....

Latest news

- Advertisement -spot_img