ಕತ್ತಲೆಯೇ ಸೋಕದಂತೆ ಭಾಸವಾಗುವ ಮಹಾನಗರದ ಬೀದಿಗಳಲ್ಲೂ ಕರಾಳ ಜಗತ್ತೊಂದು ತಣ್ಣಗೆ ಅಟ್ಟಹಾಸ ಮೆರೆಯುತ್ತಿರುತ್ತದೆ. ಗಾಜಿನ ಗೋಪುರವೆಂಬ ಹೆಸರಿನಲ್ಲಿ ಪಾರದರ್ಶಕತೆಯ ಭ್ರಮೆಯನ್ನು ಹುಟ್ಟಿಸಿದರೂ, ಇಲ್ಲಿಯ ಕೆಲ ಮೂಲೆಗಳು ತಮ್ಮದೇ ಆದ ರೀತಿಯಲ್ಲಿ ನಿಗೂಢವಾಗಿರುತ್ತವೆ- ಪ್ರಸಾದ್...
ಆದರೆ ಬದುಕಿನ ಅಸಲಿ ಖುಷಿ, ಯಶಸ್ಸು, ಸಾರ್ಥಕತೆಗಳು ಇರುವುದು ಈ ಮೆಗಾ ಸಂಗತಿಗಳಲ್ಲಲ್ಲ. ಬದಲಾಗಿ ಮಿಣುಕುಹುಳಗಳಂತೆ ಮೂಡಿ ಮರೆಯಾಗುವ ಚಿಕ್ಕಪುಟ್ಟ ಸಂಗತಿಗಳಲ್ಲಿ ಎಂದು ನಮಗೆ ಅರಿವಾಗುವ ದೃಷ್ಟಾಂತಗಳೂ ಅಪರೂಪಕ್ಕೊಮ್ಮೆ ಆಗುವುದುಂಟು. ಮೆಟ್ರೋಸಿಟಿಗಳಲ್ಲಿರುವ ಒಬ್ಬಂಟಿತನದ...