- Advertisement -spot_img

TAG

karnataka

ಜಿಲ್ಲೆಗೆ ತಲಾ ಒಂದು ಸರ್ಕಾರಿ ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಗುರಿ: ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಳಗಾವಿ: ಸರ್ಕಾರಿ ಆಸ್ಪತ್ರೆಗೆ ಬರುವವರೆಲ್ಲಾ ಬಡ-ಮಧ್ಯಮ ವರ್ಗದವರೇ ಆಗಿದ್ದು, ಇವರಿಗೂ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸಲು ಪ್ರತೀ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು, ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನಮ್ಮ...

ಸಮೀಕ್ಷೆಯಿಂದ ನಿಮ್ಮ ಹಿಂದೂ ಧರ್ಮ ಮತಾಂತರವಾಗುವಷ್ಟು ದುರ್ಬಲವೇ?: ಪ್ರಹ್ಲಾದ ಜೋಶಿಗೆ ಪ್ರಿಯಾಂಕ್‌  ಪ್ರಶ್ನೆ

ಬೆಂಗಳೂರು: ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯು ಮತಾಂತರಕ್ಕೆ ಪ್ರೋತ್ಸಾಹಿಸುತ್ತದೆ ಎಂದಿರುವ ಶ್ರೀ Pralhad Joshi ಅವರೇ, ನಿಮ್ಮ ಪಕ್ಷದ ನಾಯಕರು ಕುಟುಂಬ ಸಮೇತ ಮತಾಂತರವಾಗಿದ್ದಾರೆ ಎಂದು ನಿಮ್ಮದೇ ಪಕ್ಷದವರು ತಿಳಿಸಿದ್ದರು. ಸಾಮಾಜಿಕ ಜಾಲತಾಣ...

ನಾಪತ್ತೆಯಾಗಿದ್ದ ಸಹೋದರಿಯರು ಶವವಾಗಿ ಪತ್ತೆ: ಕಾರಣ ನಿಗೂಢ!

ಕೋಲಾರ. ಕಳೆದ ಗುರುವಾರ ಮುಳಬಾಗಲು ತಾಲ್ಲೂಕು ಯಳಚೇಪಲ್ಲಿಯ ಗ್ರಾಮದಿಂದ ನಾಪತ್ತೆಯಾಗಿದ್ಬ ಇಬ್ಬರು ಸಹೋದರಿಯರ ಶವಗಳು  ಇಂದು ಮುಂಜಾನೆ ಸಮೀಪದ ಕುಪ್ಪಂ ಪಾಳ್ಯದ ಬಾವಿಯೊಂದರಲ್ಲಿ  ಪತ್ತೆಯಾಗಿವೆ. ಧನ್ಯಭಾಯಿ ಹಾಗೂ ಚೈತ್ರಾಭಾಯಿ ಮೃತ ದುರ್ದೈವಿಗಳು. 13 ವರ್ಷದ...

ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿ ನಾಯಕರಿಗೆ ಆತಂಕ ಮೂಡಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿ: ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರನ್ನು ಆತಂಕಗೊಳಿಸಿದೆ. ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆಯುತ್ತಿದ್ದು, ಗ್ಯಾರಂಟಿಗಳನ್ನು ತಪ್ಪದೇ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು  ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಎನ್...

ಜಾತಿಗಣತಿ ವಿರೋಧಿಸುವ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಬೇಕು: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುತ್ತಾ  ಸಂವಿಧಾನಬಾಹಿರ ನಡೆ ಪ್ರದರ್ಶಿಸುತ್ತಿರುವ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ವಿರುದ್ಧ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ...

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಇಂದಿನಿಂದ ಜಾತಿ ಗಣತಿ ಆರಂಭ:ಅಂದಾಜು 35 ಲಕ್ಷ ಮನೆಗಳ ಸಮೀಕ್ಷೆ

ಬೆಂಗಳೂರು: ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ (ಜಾತಿ ಗಣತಿ) ಆರಂಭವಾಗಿದೆ. ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಆರಂಭವಾಗಲಿದ್ದು, ನಗರದ ಎಲ್ಲಾ ನಾಗರಿಕರು ಅಗತ್ಯ ದಾಖಲೆಗಳನ್ನು...

ಧರ್ಮಸ್ಥಳ ಹತ್ಯೆ, ಭೂಕಬಳಿಕೆ ಪ್ರಕರಣಗಳು: ಸಮಗ್ರ ತನಿಖೆಗೆ ಆಗ್ರಹಿಸಿ ಅ. 9 ರಂದು ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು: ಸೌಜನ್ಯ ಕೊಲೆ ಸೇರಿದಂತೆ ಧರ್ಮಸ್ಥಳದ ಸುತ್ತ ಮುತ್ತ ನಡೆದ ಎಲ್ಲಾ ಅಸಹಜ ಸಾವುಗಳು, ಭೂ ಕಬಳಿಕೆ, ಮೈಕ್ರೋ ಫೈನಾನ್ಸ್‌ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಧರ್ಮ ಸ್ಥಳ ದೌರ್ಜನ್ಯ...

ಖ್ಯಾತ ಪತ್ರಕರ್ತ, ಪದ್ಮಭೂಷಣ ಪುರಸ್ಕೃತ ಟಿ ಜೆ ಎಸ್ ಜಾರ್ಜ್ ನಿಧನ; ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಕ

ಬೆಂಗಳೂರು: ಖ್ಯಾತ ಪತ್ರಕರ್ತ ಟಿ ಜೆ ಎಸ್ ಜಾರ್ಜ್ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 97 ವರ್ಷವಾಗಿತ್ತು. ಮೇ 7, 1928ರಂದು ಕೇರಳದಲ್ಲಿ ಜನಿಸಿದ ಅವರು ವಿವಿಧ ಪತ್ರಿಕೆಗಳಲ್ಲಿ ಸಂಪಾದಕ, ಅಂಕಣಕಾರರಾಗಿ...

“ಮನೆಯಂಥಾ ಹಳ್ಳಿ, ವನದಂಥಾ ನಗರಿ”

ಒಮ್ಮೊಮ್ಮೆ ನಮ್ಮ ಮಹಾನಗರಗಳನ್ನು ಕೂಡ ಈ ಪುಸ್ತಕವನ್ನು ಓದಿದಂತೆಯೇ ಯಾವುದೇ ಪೂರ್ವಾಗ್ರಹಗಳಿಲ್ಲದೆ ನೋಡುವುದು ಉತ್ತಮ ಅಂತೆಲ್ಲ ಅನಿಸುವುದುಂಟು. ಏಕೆಂದರೆ ನಾವು ಶಹರವೊಂದರಲ್ಲಿ ಒಳಗೊಳ್ಳುವ ಮತ್ತು ಶಹರವೊಂದು ನಮ್ಮನ್ನು ತನ್ನಲ್ಲಿ ಒಳಗೊಳ್ಳುವ ಪ್ರಕ್ರಿಯೆಯಿದೆಯಲ್ಲ, ಅದೊಂದು...

ಜಲಮೂಲ ಸಂರಕ್ಷಿಸಿ ಅಂತರ್ಜಲ ಮಟ್ಟ ವೃದ್ಧಿಸಲು “ನೀರಿದ್ದರೆ ನಾಳೆ” ವಿನೂತನ ಕಾರ್ಯಕ್ರಮ: ಸಚಿವ ಭೋಸರಾಜು

ಬೆಂಗಳೂರು: ನಮ್ಮ ಪೂರ್ವಜರು ನಿರ್ಮಿಸಿದ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಅಂತರ್ಜಲ ಮಟ್ಟ ವೃದ್ಧಿಸಿ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕುವ ಉದ್ದೇಶದಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ...

Latest news

- Advertisement -spot_img