- Advertisement -spot_img

TAG

karnataka

ಕತ್ತಿಯಿಂದ ಉತ್ತರಿಸುತ್ತೇವೆ: ಕೋಮುಗಲಭೆಗೆ ನೇರವಾಗಿ ಪ್ರಚೋದಿಸಿದ ಸಿ.ಟಿ.ರವಿ

ಬಿ.ಸಿ.ರೋಡ್ (ಮಂಗಳೂರು): ಬಿ.ಸಿ.ರೋಡ್ ನಲ್ಲಿ ಪ್ರಕ್ಷುಬ್ದ ಸ್ಥಿತಿ ನಿರ್ಮಿಸಲು ಸಂಘಪರಿವಾರದ ನಾಯಕರು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ನಾಲಿಗೆ ಹರಿಬಿಟ್ಟಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ. ನೇರವಾಗಿ ಕೋಮುಗಲಭೆಗೆ ಪ್ರಚೋದನೆ ನೀಡುವ ಮಾತಾಡಿದ್ದಾರೆ. ಮೈಸೂರಿನಲ್ಲಿಂದು ಮಾಧ್ಯಮ...

ಒಕ್ಕಲಿಗರ ನಿಂದನೆ: ಕುಮಾರಸ್ವಾಮಿ, ಸಿ.ಟಿ.ರವಿ ಯಾಕೆ ಮೌನವಾಗಿದ್ದಾರೆ? ಚೆಲುವರಾಯಸ್ವಾಮಿ ಪ್ರಶ್ನೆ

ಬೆಂಗಳೂರು: ಗುತ್ತಿಗೆದಾರನಿಗೆ ಶಾಸಕ ಮುನಿರತ್ನ ಜೀವ ಬೆದರಿಕೆಯೊಡ್ಡಿ, ಜಾತಿ ನಿಂದನೆ ಮಾಡಿರುವ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒಕ್ಕಲಿಗ ಸಮುದಾಯದ ಶಾಸಕರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಸಚಿವ ಚೆಲುವರಾಯಸ್ವಾಮಿ ನೇತೃತ್ವದ ಶಾಸಕರ...

ಜಾತಿ ತಾರತಮ್ಯದ ನೋವುಂಡು ನೋವನ್ನೇ ಹಾಡಾಗಿಸಿದವರು ಕನಕದಾಸರು: ಕೆ.ವಿ.ಪ್ರಭಾಕರ್

ಕೋಲಾರ ಸೆ.15: ಕನಕದಾಸರನ್ನು ಭಕ್ತಿಗೆ ಸೀಮಿತಗೊಳಿಸಿ ವೈಚಾರಿಕತೆ ಮರೆಯಬಾರದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ನುಡಿದರು. ರಾಜ್ಯ ಕನಕ ನೌಕರರ ಸಂಘ, ಜಿಲ್ಲಾ ಮತ್ತು ಪ್ರದೇಶ ಕುರುಬರ ಸಂಘ ಆಯೋಜಿಸಿದ್ದ ಪ್ರತಿಭಾ...

ನುಡಿ ನಮನ | ಲಾಲ್‌ ಸಲಾಂ ಕಾಮ್ರೇಡ್

ʼಸೀತಾರಾಂʼ ಎಂಬ ಅಯಸ್ಕಾಂತೀಯ ಗುಣದ ನೇತಾರ ಇನ್ನಿಲ್ಲ… ಹಿರಿಯ ಮಾರ್ಕ್ಸ್‌ವಾದಿ ನಾಯಕ ಸೀತಾರಾಮ್ ಯೆಚೂರಿ ಅವರು ನಿಧನರಾಗಿದ್ದಾರೆ. ಅವರ ರಾಜಕೀಯ ಮತ್ತು ಸಾಮಾಜಿಕ ಹೆಜ್ಜೆಗಳು ಜನಮಾನಸದಲ್ಲಿ ಬಹುಕಾಲ ಅಚ್ಚಳಿಯದೆ ಉಳಿಯಲಿವೆ. ಹೋಗುವ ಕಾಲ ಇದಲ್ಲ...

ಕೋಮು ಪ್ರಚೋದನೆ; ಸುಳ್ಳುಗಳೇ ಮೋದಿಯವರ ಮನೆದೇವರು

ನಾಗಮಂಗಲದಲ್ಲಿ ಹೊತ್ತಿ ಉರಿದ ಕೋಮು ವಿವಾದದ ಬಗ್ಗೆ ಪ್ರಧಾನಿಗಳು ಮಾತಾಡಲಿಲ್ಲ. ಗಲಭೆಯ ಬೆಂಕಿಯಲ್ಲಿ ನಷ್ಟ ಅನುಭವಿಸಿದ ಸಂತ್ರಸ್ತರ ಸಂಕಷ್ಟದ ಕುರಿತು ಸಹಾನುಭೂತಿ ವ್ಯಕ್ತಪಡಿಸಲಿಲ್ಲ. ಪೊಲೀಸರ ವೈಫಲ್ಯ, ಹಿಂದೂ ಮತಾಂಧರ ಅತಿರೇಕ ಹಾಗೂ ಮುಸ್ಲಿಂ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ | ನೆನೆಯಬೇಕಾದ ವೈರುಧ್ಯಗಳ ಮಹಿಳೆ- ಕೊರಜಾನೋ ಸಿ. ಆಕ್ವಿನೋ

ಅರುಣ್ ಜೋಳದಕೂಡ್ಲಿಗಿ ಯಾವ ಸರ್ವಾಧಿಕಾರಿಯನ್ನು ಆಕ್ವಿನೋ ಮಣಿಸಿದ್ದಳೋ ಆ  ಫರ್ಡಿನಾಂಡ್ ಮಾರ್ಕೋಸ್ ನ ಮಗನಾದ ಫರ್ಡಿನಾಂಡ್ ಭಾಂಗ್ ಬಾಂಗ್  ಮಾರ್ಕೋಸ್ ಅಧಿಕಾರಕ್ಕೆ ಬಂದಿರುವುದು ಏನನ್ನು ಸೂಚಿಸುತ್ತದೆ? ಈ ಸ್ಥಿತ್ಯಂತರವೇ ಇಂದಿನ ವರ್ತಮಾನದ ಪ್ರಜಾಪ್ರಭುತ್ವದ ಬಿಕ್ಕಟ್ಟುಗಳನ್ನು ಮುಂದಿಡುತ್ತದೆ...

ಸ್ಮರಣೆ | ಆಧುನಿಕ ನವ ನಿರ್ಮಾಣದ ಶಿಲ್ಪಿ, ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ

ಇಂಜಿನಿಯರ್‌ ಗಳ ದಿನ -2024 ಇಂದು ಸೆ.15, ಇಂಜಿನಿಯರ್‌ ಗಳ ದಿನ. ದೇಶ, ವಿದೇಶ ಕಂಡ ಅಪ್ರತಿಮ ಮೇಧಾವಿ, ತಂತ್ರಜ್ಞ ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನದ ಸ್ಮರಣಾರ್ಥ ಅವರ ಜೀವನ ಮತ್ತು ಸಾಧನೆಯನ್ನು ಸ್ಮರಿಸಿದ್ದಾರೆ...

ಇನ್ನೇನು ಆಂಧ್ರಕ್ಕೆ ಹಾರಲಿದ್ದ ಮುನಿರತ್ನ ಪೊಲೀಸರ ಕೈಗೆ ಸಿಕ್ಕಿದ್ದು ಹೇಗೆ ಗೊತ್ತೆ?

ವರದಿ: ಸಾಯಿನಾಥ್ ದರ್ಗಾ ಕೋಲಾರ: ಬೆಂಗಳೂರಿನ ರಾಜರಾಜೇಶ್ವರ ನಗರ ಬಿ ಜೆಪಿ ಶಾಸಕ ಮುನಿರತ್ನ ತನ್ನ ಮೇಲೆ ದಾಖಲಾಗಿರುವ ಪ್ರಕರಣಗಳು ತೀವ್ರ ಸ್ವರೂಪದ್ದು ಎಂದು ಗೊತ್ತಾಗುತ್ತಿದ್ದಂತೆ ತಲೆಮರೆಸಿಕೊಳ್ಳುವ ಸಂಚು ರೂಪಿಸಿದ್ದ. ಬೆಂಗಳೂರು ಮತ್ತು ಕೋಲಾರ...

ಅಮಲು ಮುಕ್ತ ಸಕಲೇಶಪುರಕ್ಕೆ, ಪೊಲೀಸರೊಂದಿಗೆ ಸರ್ವರ ಸಹಕಾರ ಅಗತ್ಯ: ಡಿ ವೈ ಎಸ್ ಪಿ ಪ್ರಮೋದ್ ಕುಮಾರ್

ಸಕಲೇಶಪುರ:ಸೆ, 14: ಸ್ವಯಂ ಜಾಗೃತಾ ಆಗದಿದ್ದರೆ ಅಮಲು ಮುಕ್ತ ಸಮಾಜವನ್ನು ನಿರೀಕ್ಷಿತ ಮಟ್ಟದಲ್ಲಿ ನಿರ್ಮೂಲನೆ ಮಾಡಲು ಸಾದ್ಯವಾಗುವುದಿಲ್ಲ ಎಂದು ಪೊಲೀಸ್ ಸಹಾಯಕ ಉಪಅಧೀಕ್ಷಕರಾದ ಪ್ರಮೋದ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಶನಿವಾರ ಪಟ್ಟಣದ ಪತ್ರಿಕಾ ಕಚೇರಿಯಲ್ಲಿ...

ಪ್ರಜಾಪ್ರಭುತ್ವ ಆಶಯವೂ ಪುಸ್ತಕ ಲೋಕದ ನಿರ್ಲಕ್ಷ್ಯವೂ

ಇದೇ ಸೆಪ್ಟಂಬರ್‌ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ. ಬೀದರ್‌ನಿಂದ ಚಾಮರಾಜ ನಗರದವರೆಗೆ ಮಾನವ ಸರಪಳಿಯನ್ನು ರಚಿಸುವ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಮೂಲ ಆಶಯವಾದ ಭ್ರಾತೃತ್ವ ಮತ್ತು ಸಮನ್ವಯತೆಯನ್ನು ಸಾರಲು ರಾಜ್ಯ ಸರ್ಕಾರ...

Latest news

- Advertisement -spot_img