Thursday, December 12, 2024
- Advertisement -spot_img

TAG

kannada actor

ಕಾಂತಾರ-2 ಗೆ ಬಂತು ಆಪತ್ತು: ದೈವಾರಾಧಕರು ಹೇಳುತ್ತಿರುವುದೇನು?

ಬೆಂಗಳೂರು: ದೇಶಾದ್ಯಂತ ಭರ್ಜರಿ ಯಶಸ್ಸು ಗಳಿಸಿದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಲನಚಿತ್ರದ ಪ್ರೀಕ್ವೆಲ್ ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ. ಕಾಂತಾರದ ನಿರ್ದೇಶಕ ಮತ್ತು ನಾಯಕನಟ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ಆದರೆ...

ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ, ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು

ಎಲ್ಲೆಲ್ಲೂ ಧ್ರುವತಾರೆ ಸಿನಿಮಾದ ಸದ್ದು ಸೋಶಿಯಲ್ ಮೀಡಿಯಾದಲಂತು ವಿಭಿನ್ನ ಕಂಟೆಂಟ್ ಮೂಲಕ ಚಿತ್ರತಂಡದವರು ಅಬ್ಬರ ಮಾಡುತ್ತಿದ್ದಾರೆ, ಇದೇ ತಿಂಗಳು 20ನೇ ತಾರೀಕು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ದ್ರುವ ತಾರೆ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ನವರಸ...

“ಧ್ರುವತಾರೆ” ಚಿತ್ರದ ಆಡಿಯೋ ಬಿಡುಗಡೆ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್

1985ರಲ್ಲಿ ವರ ನಟ ಡಾ. ರಾಜಕುಮಾರ್ ಅಭಿನಯದ ಧ್ರುವತಾರೆ ಚಿತ್ರ ಪ್ರೇಕ್ಷಕರ ನೆಚ್ಚಿನ ಚಿತ್ರವಾಗಿ ಧ್ರುವ ನಕ್ಷತ್ರದಂತೆ ಮಿಂಚಿತ್ತು. ಸರಿ ಸುಮಾರು 39 ವರ್ಷಗಳ ನಂತರ ಯುವ ಪಡೆಗಳ ತಂಡ ಸೇರಿಕೊಂಡು ಮತ್ತೆ...

‘S/o ಮುತ್ತಣ್ಣ’ನಿಗೆ ಕುಂಬಳಕಾಯಿ ಪ್ರಾಪ್ತಿ..ಇದು ಪ್ರಣಂ ದೇವರಾಜ್ ಸಿನಿಮಾ

ದೇವರಾಜ್ ಕಿರಿಯ ಮಗ ಪ್ರಣಂ ದೇವರಾಜ್ ನಟನೆಯ ಸಿನಿಮಾ ‘ಸನ್ ಆಪ್ ಮುತ್ತಣ್ಣ’. ಈ ಚಿತ್ರಕ್ಕೆ ಕುಂಬಳಕಾಯಿ ಪ್ರಾಪ್ತಿಯಾಗಿದೆ. ಸಿನಿಮಾ ಸೆಟ್ಟೇರಿದ ಜಾಗದಲ್ಲಿ ಕುಂಬಳಕಾಯಿ ಹೊಡೆಯಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಅದರಂತೆ ಬೆಂಗಳೂರಿನ...

ಬೀರ್ ಬಲ್ 2 ಸಿನಿಮಾಗೆ ರೆಡಿಯಾದ ಶ್ರೀನಿ : ಕೇಸ್ ನಂ2 ನಲ್ಲಿ ಏನೆಲ್ಲಾ ಇರಲಿದೆ..?

ಸ್ಯಾಂಡಲ್ ವುಡ್ ನಲ್ಲಿ ನಟ, ನಿರ್ದೇಶಕ ಎಂ.ಜೆ. ಶ್ರೀನಿವಾಸ್ ಅರ್ಥಾಥ್ ಶ್ರೀನಿ ಸಿನಿಮಾ ಮಾಡ್ತಾರೆ ಅಂದ್ರೆ ಅಲ್ಲೊಂದು ಇಂಟ್ರೆಸ್ಟಿಂಗ್ ಸಬ್ಜೆಕ್ಟ್ ಇದ್ದೇ ಇರುತ್ತದೆ. ಜೊತೆಗೆ ನಗು ಮಿಸ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಅವರ...

ಯಶ್ ಗಾಗಿ ಕಥೆ ರೆಡಿ ಇದೆ.. ಅವರೊಟ್ಟಿಗೆ ಸಿನಿಮಾ ಮಾಡುವಾಸೆ ಎಂದ ತಮಿಳಿನ ಫೇಮಸ್ ನಿರ್ದೇಶಕ..!

ರಾಕಿಂಗ್ ಸ್ಟಾರ್ ಯಶ್ ಈಗ ಕೇವಲ ಕನ್ನಡದ ಸ್ಟಾರ್ ಆಗಿ ಉಳಿದಿಲ್ಲ. ನ್ಯಾಷನಲ್ ಸ್ಟಾರ್. ಎಲ್ಲಾ ಭಾಷೆಯಲ್ಲೂ ಯಶ್ ಅವರಿಗೆ ಅಭಿಮಾನಿಗಳಿದ್ದಾರೆ. ಬಿಗ್ ಬಜೆಟ್ ಸಿನಿಮಾ, ಚಾಲೆಂಜಿಂಗ್ ಪಾತ್ರಗಳು ಎಂದರೆ ಬೇರೆ ಭಾಷೆಯವರಿಗೂ...

ಪ್ರಜ್ವಲ್ ದೇವರಾಜ್ ಇನ್ನಿಲ್ಲ ಎಂದು ಹಬ್ಬಿಸಿದ ಕಿಡಿಗೇಡಿಗಳು : ಮನೆಯವರಿಗೆ ಬೇಸರ..!

ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಬೇಡದ ಸುದ್ದಿಗಳೇ ಜೋರಾಗಿ ಹಬ್ಬುತ್ತವೆ. ಅದರಲ್ಲೂ ಸೆಲೆಬ್ರೆಟಿಗಳ ವಿಚಾರದಲ್ಲಿ ಸಾವಿನ ಸುದ್ದಿಯೇ ಹೆಚ್ಚಾಗಿ ಹಬ್ಬುತ್ತದೆ. ದ್ವಾರಕೀಶ್ ಅವರ ವಿಚಾರವಾಗಿ ಅದೆಷ್ಟು ಬಾರಿ ಸಾವಿನ ಸುದ್ದಿ ಹಬ್ಬಿಸಿದರೋ. ಪ್ರತಿ ಸಲ...

‘ಒಡಹುಟ್ಟಿದವರು’ ಸಿನಿಮಾದಲ್ಲಿ ಅಣ್ಣಾವ್ರ ಜೀವ ಕಾಪಾಡಿದವರು ಅಂಬರೀಶ್ : ನಿರ್ದೇಶಕ ಹೇಳಿದ್ದೇನು..?

ಇಂದು ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು ಒಡಹುಟ್ಟಿದವರು ಸಿನಿಮಾದ ನಿರ್ದೇಶಕ ದಿವಂಗತ ಭಗವಾನ್ ಅವರು ಮಾತನಾಡಿದ ಸಂದರ್ಶನವೊಂದು ವೈರಲ್ ಆಗಿದೆ. ಒಡಹುಟ್ಟಿದವರು ಸಿನಿಮಾದ ಸಮಯದಲ್ಲಿ ಅಣ್ಣಾವ್ರ ಪ್ರಾಣಕ್ಕೇನೆ...

ʻಉತ್ತರಕಾಂಡʼ ಸೆಟ್ ಗೆ ಬಂದ ಶಿವಣ್ಣನಿಗೆ ಅದ್ದೂರಿ ಸ್ವಾಗತ

ಲೋಕಸಭಾ ಚುನಾವಣೆ ಮುಗಿದ ಬಳಿಕ ಶಿವಣ್ಣ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಬ್ಯುಸಿಯಾಗಿರಲೇಬೇಕೆಂಬ ಧ್ಯೇಯ ಹೊಂದಿರುವವರು ಶಿವಣ್ಣ. ಈ ನಿಟ್ಟಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡಿರುವ ಶಿವಣ್ಣ ಇದೀಗ ಉತ್ತರಕಾಂಡ ಸೆಟ್ ಗೆ...

ದುಬೈನಲ್ಲಿ ಅದ್ದೂರಿಯಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನಟ ದರ್ಶನ್ & ವಿಜಯಲಕ್ಷ್ಮೀ

ದರ್ಶನ್ ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ. ಅಣ್ಣ-ಅತ್ತಿಗೆಯ ಸ್ಪೆಷಲ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾ ಇದ್ದಾರೆ. ದುಬೈನಲ್ಲಿ ನಟ ದರ್ಶನ್ ತನ್ನ ಪತ್ನಿಯೊಂದಿಗೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಅಲ್ಲಿನ ಅಭಿಮಾನಿಗಳು ಈ ಕಾರ್ಯಕ್ರಮವನ್ನು...

Latest news

- Advertisement -spot_img