- Advertisement -spot_img

TAG

Infosys

ಕಚೇರಿಯ ಶೌಚಾಲಯದಲ್ಲಿ ಮಹಿಳಾ ಟೆಕ್ಕಿಯ ಚಿತ್ರೀಕರಣ: ಇನ್ಫೋಸಿಸ್‌ ಸಾಫ್ಟ್‌ ವೇರ್‌ ಇಂಜಿನಿಯರ್‌ ಬಂಧನ

ಬೆಂಗಳೂರು: ನಗರದ ಇನ್ಫೋಸಿಸ್‌ ಕಚೇರಿಯ ಶೌಚಾಲಯದೊಳಗೆ ಮಹಿಳೆಯೊಬ್ಬರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ  ಆರೋಪದ ಮೇಲೆ ಅದೇ ಕಂಪನಿಯ ಸಾಫ್ಟ್‌ ವೇರ್‌ ಇಂಜಿನಿಯರ್‌ ಸ್ವಪ್ನಿಲ್ ನಾಗೇಶ್ ಮಲಿ (28) ಎಂಬಾತನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಈತ...

ಉಚಿತ ಕೊಡುಗೆಗಳಿಂದ ಬಡತನ ನಿರ್ಮೂಲನೆ ಅಸಾಧ್ಯ: ಇನ್ಫಿ ನಾರಾಯಣ ಮೂರ್ತಿ

ನವದೆಹಲಿ: ಕೇವಲ ಉಚಿತ ಕೊಡುಗೆಗಳನ್ನು ನೀಡುವುದರಿಂದ ದೇಶದಲ್ಲಿ ಬಡತನ ನಿರ್ಮೂಲನೆ ಅಸಾಧ್ಯ. ಬದಲಿಗೆ ಉದ್ಯೋಗ ಸೃಷ್ಟಿ ಬಡತನವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಮುಂಬೈನಲ್ಲಿ ನಡೆದ...

ಉದ್ಯೋಗಿಗಳ ವಜಾ; ಇನ್ಫೊಸಿಸ್ ವಿರುದ್ಧ ಕ್ರಮಕ್ಕೆ ಕೇಂದ್ರ ಕಾರ್ಮಿಕ ಸಚಿವಾಲಯ ಸೂಚನೆ

ಬೆಂಗಳೂರು: ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ನಲ್ಲಿ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಮಿಕ ಸಚಿವಾಲಯ ಕರ್ನಾಟಕ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದೆ. ಇನ್ಫೋಸಿಸ್ ವಿರುದ್ಧ ವಜಾಗೊಂಡ...

“ವೈಫೈ ಯುಗದ ಹೈಫೈ ಜೀತ”

ಕಾರ್ಪೊರೆಟ್ ಶಕ್ತಿಗಳು ತಮ್ಮ ಅವಶ್ಯಕತೆ, ಆದ್ಯತೆಗಳಿಗೆ ತಕ್ಕಂತೆ ಆಯಾಕಾಲಕ್ಕೆ ಮಾತನಾಡುತ್ತವೆ. ನಮ್ಮ ಅವಶ್ಯಕತೆ, ಆದ್ಯತೆಗಳೇನೆಂಬುದು ನಮಗೆ ಗೊತ್ತಿರಬೇಕು. ಅದಕ್ಕೆ ತಕ್ಕಂತೆ ಬದುಕನ್ನು ಕಟ್ಟಿಕೊಳ್ಳಬೇಕು. ಒತ್ತಡವು ಬದುಕಿನ ಅವಿಭಾಜ್ಯ ಅಂಗವೆಂಬ ಸುಳ್ಳನ್ನು ನಮಗಾಗಿ ತೇಲಿಸಿದ...

ವಾರಕ್ಕೆ 70 ಗಂಟೆ ಕೆಲಸ; ನಾರಾಯಣಮೂರ್ತಿ ನೀಡಿದ ಸ್ಪಷ್ಟನೆ ಏನು?

ಮುಂಬೈ:ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಅಭಿಪ್ರಾಯಕ್ಕೆ ತೀವ್ರ ಟೀಕೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ, ಯಾರೊಬ್ಬರೂ ಒತ್ತಾಯಪೂರ್ವಕವಾಗಿ ಅದನ್ನು ಹೇರುವಂತಿಲ್ಲ ಎಂದು ಹೇಳಿದ್ದಾರೆ. ಭಾರತೀಯ...

ವಾರಕ್ಕೆ 90 ಗಂಟೆಕೆಲಸ; ಭಾರತ್ ಪೇ ಕಂಪನಿ ಸಿಇಒ ವಿರೋಧ

ಬೆಂಗಳೂರು: ಉದ್ಯೋಗಿಗಳ ಕೆಲಸದ ಅವಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಎಲ್‌ ಆ್ಯಂಡ್‌ ಟಿ ಕಂಪನಿ ಅಧ್ಯಕ್ಷ ಎಸ್‌.ಎನ್‌. ಸುಬ್ರಹ್ಮಣ್ಯನ್‌ ಹೇಳಿಕೆಯನ್ನು ಭಾರತ್ ಪೇ ಕಂಪನಿ ಸಿಇಒ ನಳಿನ್ ನೇಗಿ ಅವರು ವಿರೋಧಿಸಿದ್ದಾರೆ. ಮನೆಯಲ್ಲಿ...

ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಸೆರೆ ಕಾರ್ಯಾಚರಣೆ: ಈಶ್ವರ ಖಂಡ್ರೆ

ಬೀದರ್: ಮೈಸೂರು ನಗರದ ಇನ್ಫೋಸಿಸ್ ಆವರಣದಲ್ಲಿ ಇಂದು ನಸುಕಿನ 4.30ರ ಸುಮಾರಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಇದರ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ...

ಇನ್ ಫೋಸಿಸ್ ನಾರಾಯಣ ಮೂರ್ತಿ ಧ್ವನಿ ಬಳಸಿ ಆನ್ ಲೈನ್ ಟ್ರೇಡಿಂಗ್ ಹೆಸರಿನಲ್ಲಿ ವಂಚನೆ;

ಬೆಂಗಳೂರು: ವಂಚನೆಗೆ ರಾಜಕಾರಣಿಗಳು, ಪೊಲೀಸ್ ಮತ್ತು ಅಧಿಕಾರಿಗಳ ಹೆಸರು ಬಳಸುವುದು ಸರ್ವೇ ಸಾಮಾನ್ಯ. ಆದರೆ ಈ ವಂಚಕರು ದೇಶದ ಮಹಾನ್ ಉದ್ಯಮಿಗಳಾದ ಇನ್ ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅಂಬಾನಿ ಅವರ...

ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಿರುವವರಿಗೆ ಕೋಚಿಂಗ್ ಅಗತ್ಯವಿಲ್ಲ: ನಾರಾಯಣ ಮೂರ್ತಿ

ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಿರುವ ವಿದ್ಯಾರ್ಥಿಗಳಿಗೆ ಕೋಚಿಂಗ್ ಸೆಂಟರ್‌ಗಳು ಅಗತ್ಯ ಇಲ್ಲ ಎಂದು ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಪೌಲ್ ಹೆವಿಟ್ ಅವರ 13ನೇ ಆವೃತ್ತಿಯ ಕಾನ್ಸೆಪ್ಚುವಲ್...

ಮೊಮ್ಮಕ್ಕಳ ಪೋಷಣೆಗೆಂದು ಬೆಂಗಳೂರಿಗೆ ಗುಳೇ ಬಂದವರ ಕತೆಗಳು

ಕರ್ನಾಟಕದ ಮಲ್ಟಿ ನ್ಯಾಶನಲ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ ಮತ್ತಿತರೆ ನೌಕರರ ಅಪ್ಪ ಅವ್ವಂದಿರ ಸಂಕಟದ ಕಥೆಗಳಿವು. ಅವರ ಬದುಕೊಂದು ಸುಸಜ್ಜಿತ ಸೆರೆಮನೆ ವಾಸ. ಕೆಲವರಿಗೆ ಹಣಕಾಸಿನ ತೊಂದರೆ ಇಲ್ಲದಿರಬಹುದು. ಆದರೆ ವೃದ್ಧಾಪ್ಯದ...

Latest news

- Advertisement -spot_img