- Advertisement -spot_img

TAG

hot air

ಶಾಖಾಘಾತಕ್ಕೆ ದಿಲ್ಲಿ ಕಂಗಾಲು: ಸತ್ತವರ ಸಂಖ್ಯೆ 110ಕ್ಕೆ ಏರಿಕೆ

ಹೊಸದಿಲ್ಲಿ: ದೇಶದ ಹಲವು ಭಾಗಗಳಲ್ಲಿ ಶಾಖಾಘಾತದಿಂದ ಮೃತಪಟ್ಟವರ ಸಂಖ್ಯೆ 110ಕ್ಕೆ ಏರಿದೆ. ಕಳೆದ ಮಾರ್ಚ್ 1ರಿಂದ ಜೂನ್ 18ರವರೆಗೆ ಒಟ್ಟು 110 ಮಂದಿ ಮೃತಪಟ್ಟಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಹೇಳಿಕೆಯ...

ಬಿಸಿಲಿನಲ್ಲಿ ಬೇಯುತ್ತಿರುವ ದಿಲ್ಲಿ, ಐವರ ಸಾವು, 12 ಮಂದಿ ಐಸಿಯುಗೆ ದಾಖಲು

ಹೊಸದಿಲ್ಲಿ: ರಾಜಧಾನಿ ದಿಲ್ಲಿ ಬಿಸಿಲಿನಲ್ಲಿ ಬೇಯುತ್ತಿದೆ. ಕಳೆದ ಎರಡು ದಿನಗಳಲ್ಲಿ ಶಾಖಾಘಾತಕ್ಕೆ ಸತ್ತವರ ಸಂ‍ಖ್ಯೆ 5ಕ್ಕೆ ಏರಿದೆ. 12 ಮಂದಿ ರಾಮಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಖತರಂಗದಿಂದ ಹಲವಾರು...

ಬಿಸಿಲಿನಿಂದ ಬೆಂದು ಹೋದ ಕರ್ನಾಟಕ: ಮಳೆ ಆರಂಭವಾಗುವುದು ಯಾವಾಗ ಗೊತ್ತೇ?

ಬೆಂಗಳೂರು: ಇಡೀ ಕರ್ನಾಟಕ ಸುಡುವ ಬಿಸಿಲಿನಿಂದ ಬೆಂದುಹೋಗುತ್ತಿದೆ. ತೀವ್ರ ಶಾಖದ ಅಲೆಗೆ ಜನರು ಕಂಗಾಲಾಗಿದ್ದಾರೆ, ಜಾನುವಾರುಗಳು, ಪಕ್ಷಿಗಳು ನರಳುತ್ತಿವೆ. ಹಿಂದೆಂದೂ ಕಾಣದಂಥ ಸುಡುಬೇಸಿಗೆಯನ್ನು ಈ ಬಾರಿ ಕರ್ನಾಟಕ ಅನುಭವಿಸುತ್ತಿದೆ. ತೀವ್ರ ಶಾಖದ ಅಲೆಗಳಿಂದ ಜನರು...

ಏ.30ರವರೆಗೆ ಬಿಸಿಗಾಳಿಯ ಆತಂಕ: ಆರೆಂಜ್‌ ಅಲೆರ್ಟ್‌ ಹೊರಡಿಸಿದ KNDMC

ಬೆಂಗಳೂರು: ಬೇಸಿಗೆಯ ತಾಪಮಾನ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುತ್ತಲೇ ಇದ್ದು, ಏ.26ರಿಂದ ಏಪ್ರಿಲ್‌ 30ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ KNDMC...

ಎಚ್ಚರಿಕೆ, ಮುಂದಿನ ಹತ್ತು ದಿನಗಳ ಕಾಲ ರಣಬಿಸಿಲು ತಡೆದುಕೊಳ್ಳಲು ಸಿದ್ಧರಾಗಿ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರುಪೂರ್ವ ಮಳೆ ದುರ್ಬಲವಾಗಿದ್ದು, ತಾಪಮಾನದಲ್ಲಿ ಮತ್ತೆ ಏರಿಕೆಯಾಗುತ್ತಿದೆ. ಮಾರ್ಚ್‌ 24ರಿಂದ ಮೇ 2ರವರೆಗೆ ರಾಜ್ಯಾದ್ಯಂತ ಬಿಸಿಲು ಮತ್ತು ಬಿಸಿಗಾಳಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ...

Latest news

- Advertisement -spot_img