ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ನಟಿಸಿರುವ ಚಿತ್ರಗಳೆಲ್ಲವೂ ಸತತ ಸೋಲುಗಳನ್ನು ಕಾಣುತ್ತಿವೆ. ಸಿನಿಮಾ ಉದ್ಯಮದಲ್ಲಿ 50 ವರ್ಷ ಪೂರ್ಣಗೊಳಿಸಿರುವ ಅವರ ವೃತ್ತಿ ಜೀವನದಲ್ಲಿ ಇಂತಹ ಸೋಲನ್ನು ಇದೇ ಮೊದಲ ಭಾರಿ ಕಂಡಿದ್ದಾರೆ. 2022 ರಲ್ಲಿ...
ಬೆಂಗಳೂರು: ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ಇಂದಿಗೆ ಮೂರು ವರ್ಷಗಳು. 2021ರ ಅಕ್ಟೋಬರ್ 29 ರಂದು ದಿಢೀರ್ ಎಂದು ಅಸು ನೀಗಿದ್ದನ್ನು ಅವರ ಅಭಿಮಾನಿಗಳಿಗೆ ಇಂದಿಗೂ ಅರಗಿಸಿಕೊಳ್ಳಲು...
ಬೆಂಗಳೂರು: ಕೇರಳದ ನ್ಯಾ. ಹೇಮಾ ಸಮಿತಿ ವರದಿ ಬಹಿರಂಗಗೊಂಡ ಬೆನ್ನಲ್ಲಿ ಕರ್ನಾಟಕದ ಸಿನಿಮಾ ರಂಗದ ಕಲಾವಿದೆಯರು, ತಂತ್ರಜ್ಞೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿಚಾರಿಸಲು ಇಂದು ರಾಜ್ಯ ಮಹಿಳಾ ಆಯೋಗ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ...
ಬೆಂಗಳೂರು: ಕನ್ನಡ ಚಿತ್ರರಂಗ ಎದುರಿಸುತ್ತಿರುವ ಬಿಕ್ಕಟ್ಟನ್ನು ಎದುರಿಸಲು ಎಲ್ಲ ವಲಯದ ಪ್ರಮುಖರೊಂದಿಗೆ ಚರ್ಚಿಸಿ, ಕಾರ್ಯಸಾಧುವಾದ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕಿದ್ದ ಕಲಾವಿದರ ಸಂಘ ಹೋಮ, ಶಾಂತಿಯ ಮೊರೆಹೋಗಿದೆ.
ಆ. 14ರಂದು ಕನ್ನಡ ಚಿತ್ರರಂಗ ಉಳಿವಿಗಾಗಿ ಕಲಾವಿದರ...
ಇತ್ತಿಚೆಗಷ್ಟೇ ನಟ ಪ್ರಭಾಸ್ ತನ್ನ ನೆಚ್ಚಿನ ಬುಜ್ಜಿಯನ್ನು ಪರಿಚಯ ಮಾಡಿಕೊಟ್ಟಿದ್ದರು. ಈ ಬುಜ್ಜಿ ಕಲ್ಕಿ 2898 ಸಿನಿಮಾದಲ್ಲಿ ಅತ್ಯಾಕಾರ್ಷಣೀಯವಾಗಿದೆ. ಜೂನ್ 27ಕ್ಕೆ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ...
ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಸ್ಟಾರ್ ಗಳ ಸಿನಿಮಾಗಳಿಲ್ಲದೆ, ಒಳ್ಳೊಳ್ಳೆ ಕಂಟೆಂಟ್ ಸಿನಿಮಾಗಳು ಬರದೆ ಸಮಸ್ಯೆಯನ್ನು ಎದುರಿಸುತ್ತಿದೆ. ಈಗಾಗಲೇ ನಿರ್ಮಾಪಕರು ಕೂಡ ಆ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಸ್ಟಾರ್ ಗಳ ಸಿನಿಮಾಗಳು ವರ್ಷಕ್ಕೆ...
ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾ ಬಗ್ಗೆ ಹೆವಿ ಎಕ್ಸ್ ಪೆಕ್ಟೇಷನ್ಸ್ ಇದೆ. ಸಿನಿಮಾ ಶುರುವಾಗುವುದಕ್ಕೂ ಮುನ್ನವೇ ಈ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ರಾವಣನ...
ಟಾಲಿವುಡ್ ಅಂಗಳದಲ್ಲಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ವಿಚಾರ ಯಾವಾಗಲೂ ಸುದ್ದಿ ಮಾಡುತ್ತಲೇ ಇರುತ್ತದೆ. ಅದರಲ್ಲೂ ಹೆಚ್ಚಾಗಿ ಇವರಿಬ್ಬರ ಮದುವೆಯ ವಿಚಾರವೇ ಸುದ್ದಿಯಾಗಿದ್ದು ಜಾಸ್ತಿ. ಇಬ್ಬರು ಈ ವರ್ಷ ಮದುವೆಯಾಗ್ತಾರೆ ಅಂತ ಪ್ರತಿ...
ಕಿಚ್ಚ ಸುದೀಪ್ ಅಭಿಮಾನಿಗಳು ಅವರ ಸಿನಿಮಾಕ್ಕಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಯಾಕಂದ್ರೆ ಸುದೀಪ್ ಅವರ ವಿಕ್ರಾಂತ್ ರೋಣ ರಿಲೀಸ್ ಆಗಿ ಎರಡು ವರ್ಷವಾಗಿದೆ. ಅದಾದ ಮೇಲೆ ಸುದೀಪ್ ಕ್ರಿಕೆಟ್, ಬಿಗ್ ಬಾಸ್ ಅಂತ...
ಕರ್ನಾಟಕದಲ್ಲಿ ಈಗಾಗಲೇ ಸಾಕಷ್ಟು ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ನೆನಪಲ್ಲೂ ಉಳಿಯದಂತೆ ಮುಚ್ಚಿ ಹೋಗಿವೆ. ಈಗ ಸಿನಿಮಾಗಳು ರಿಲೀಸ್ ಆದರೂ ಸಿಗುವ ಥಿಯೇಟರ್ ಗಳು ಮುನ್ನೂರರಿಂದ ನಾಲ್ಕು ನೂರು ಅಷ್ಟೇ. ಇದು ಕರ್ನಾಟಕದ...