- Advertisement -spot_img

TAG

Delhi

ಫುಕೆಟ್‌ – ದೆಹಲಿ ವಿಮಾನ ಘಟನೆ : ಏರ್ ಇಂಡಿಯಾದ ಇನ್ನಿಬ್ಬರು ಪೈಲಟ್‌ಗಳು ಮಾದಕವಸ್ತು ಪರೀಕ್ಷೆಯಲ್ಲಿ ವಿಫಲ

ನವದೆಹಲಿ : ಫುಕೆಟ್-ದೆಹಲಿ ವಿಮಾನದಲ್ಲಿ ನಡೆದ ಘಟನೆಯಲ್ಲಿ ಹಲವರು ಗಾಯಗೊಂಡ ನಂತರ, ಟಾಟಾ ಒಡೆತನದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ನಡೆಸಿದ್ದ  ಪ್ರಾಥಮಿಕ ಮಾದಕವಸ್ತು ಪರೀಕ್ಷೆಯಲ್ಲಿ (ಡ್ರಗ್ ಟೆಸ್ಟ್) ಇನ್ನೂ ಇಬ್ಬರು ಪೈಲಟ್‌ಗಳು...

300 ಅಡಿ ಏಕಾಏಕಿ ಕುಸಿದ ಏರ್‌ ಇಂಡಿಯಾ ವಿಮಾನ; ಗಾಂಜಾ ಸೇವಿಸಿದ್ದ ಪೈಲೆಟ್, ಪರೀಕ್ಷೆಗಳಿಂದ ದೃಢ

ನವದೆಹಲಿ: ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಸಂಭವಿಸಿದ ಆತಂಕಕಾರಿ ಘಟನೆಗೆ ಇದೀಗ ಮತ್ತೊಂದು ಗಂಭೀರ ತಿರುವು ಸಿಕ್ಕಿದೆ. ವಿಮಾನದ ಪೈಲಟ್‌ ಇನ್‌ ಕಮಾಂಡ್‌ (PIC) ನಡೆಸಿದ ದೃಢೀಕರಣ ಹಂತದ ಮಾದಕವಸ್ತು...

ತಂತ್ರಜ್ಞಾನದಲ್ಲಿ ಬದಲಾಗುತ್ತಿರುವ ಜಗತ್ತಿನ ಮುಂದಿರುವ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳಬೇಕು : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಜಗತ್ತು ಮತ್ತು ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದು, ಹೊಸ ವಿಷಯವನ್ನು ಅಳವಡಿಸಿಕೊಂಡೆ  (ಸ್ಕಿಲ್‌) ಗೆಲ್ಲಬಹುದು.  ಜೊತೆಗೆ ವಿದ್ಯಾರ್ಥಿಗಳು ತಮ್ಮ ಕುತೂಹಲವನ್ನು ಜೀವಂತವಾಗಿರಿಸಿಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸಲಹೆ...

ದೆಹಲಿಯಲ್ಲಿ ಭಾರೀ ಮಳೆ : ರೆಡ್‌ ಅಲರ್ಟ್‌, ಕಿ.ಮೀಗಟ್ಟಲೆ ಟ್ರಾಫಿಕ್‌

ನವದೆಹಲಿ :  ಕಳೆದ ರಾತ್ರಿ ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಮರಗಳು ಉರುಳಿಬಿದ್ದಿದ್ದು, ನಗರದ ಹಲವಾರು ಭಾಗಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ.  ಭಾರತ ಹವಾಮಾನ ಇಲಾಖೆ (ಐಎಂಡಿ) ಹಗಲಿನಲ್ಲಿ ಹೆಚ್ಚಿನ ಮಳೆ,...

ದೆಹಲಿ ಹೋಟೆಲ್ ನಲ್ಲಿ ಬೆಂಕಿ: 21 ಮಂದಿ ಸಾವು

ನವದೆಹಲಿ : ದಕ್ಷಿಣ ದೆಹಲಿಯ ಮಾಲ್ವಿಯಾ ನಗರದ ಹೋಟೆಲ್‌ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ.ಪೊಲೀಸರ ಪ್ರಕಾರ, ಫ್ಲೋರಿಶ್ ಸ್ಟೇ ಬಿ ಅಂಡ್ ಬಿ ನಲ್ಲಿ ಬೆಂಕಿ...

ಸಿಎಂ ಆದ ಬಳಿಕ ದೆಹಲಿಗೆ ಮೊದಲ ಭೇಟಿ – ಪ್ರಧಾನಿ ಮೋದಿ ಭೇಟಿ ಮಾಡಲಿರುವ ವಿಜಯ್‌ 

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಬುಧವಾರ ಅಧಿಕಾರ ವಹಿಸಿಕೊಂಡ ನಂತರ ನವದೆಹಲಿಗೆ ತಮ್ಮ ಮೊದಲ ಅಧಿಕೃತ ಭೇಟಿಯನ್ನು ಪ್ರಾರಂಭಿಸಲಿದ್ದಾರೆ.   ಪ್ರಧಾನಿ ನರೇಂದ್ರ ಮೋದಿ, ಹಿರಿಯ ಕೇಂದ್ರ ಸಚಿವರು ಮತ್ತು...

“ಮಹಾನಗರಗಳ ಮಹಾವತಾರಗಳು”‌

ದಿಲ್ಲಿ ನನ್ನ ಮಟ್ಟಿಗೆ ಒಂದು ಆಕಸ್ಮಿಕವಷ್ಟೇ ಆಗಿತ್ತು. ಹೇಳದೆ ಕೇಳದೆ ಬಂದ ಒಂದು ಅನಿರೀಕ್ಷಿತ ತಿರುವು. ಹೀಗೆ ದಕ್ಷಿಣ ಕನ್ನಡದ ಪುಟ್ಟ ಹಳ್ಳಿಯೊಂದರಿಂದ ಬಂದ ನಾನು "ಇಲ್ಲಿ ಇನ್ನೆಷ್ಟು ದಿನ" ಎಂದು ಹೇಳುತ್ತಲೇ...

ದೇಶದ ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ ಕೇಂದ್ರ

ನವದೆಹಲಿ : ಹಲವು ದಿನಗಳ ನಂತರ ನಿರೀಕ್ಷೆಯಂತೆ   ಕೇಂದ್ರ ಸರ್ಕಾರ ಅಂತಿಮವಾಗಿ ನಾಲ್ಕು ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ,ಡೀಸೆಲ್ ಚಿಲ್ಲರೆ ಮಾರಾಟದ ಬೆಲೆಯನ್ನು 3 ರೂಪಾಯಿ, ಸಿಎನ್‌ಜಿ ಬೆಲೆಯನ್ನು...

ದೇಶದ ಹಲವೆಡೆ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ಜನ!

ನವದೆಹಲಿ : ದೇಶದಲ್ಲಿ ಎಲ್ ಪಿಜಿ ಸಿಲಿಂಡರ್ ಕೊರತೆಯ ಬಗ್ಗೆ ಜನ ಆತಂಕಗೊಂಡಿದ್ದಾರೆ.  ದೆಹಲಿ ಎನ್ ಸಿಆರ್, ಉತ್ತರ ಪ್ರದೇಶ, ಮುಂಬೈ ಸೇರಿದಂತೆ ದೇಶದ ಹಲವೆಡೆ ಎಲ್ ಪಿ.ಜಿ ಸಿಲಿಂಡರ್ ಗಾಗಿ ಸಾಲುಗಟ್ಟಿ...

ಶರ್ಟ್‌ ಕಳಚಿ ಪ್ರತಿಭಟನೆ : ಬಂಧಿತರ ಅರ್ಜಿಯ ಆದೇಶ ಕಾಯ್ದಿರಿಸಿದ ನ್ಯಾಯಾಲಯ

ನವದೆಹಲಿ: ಎಐ ಇಂಪ್ಯಾಕ್ಟ್ ಶೃಂಗಸಭೆಯ ಸ್ಥಳದಲ್ಲಿ ಶರ್ಟ್ ಕಳಚಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿಸಲ್ಪಟ್ಟಿರುವ ನಾಲ್ವರು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಕಾರ್ಯಕರ್ತರನ್ನು ಐದು ದಿನಗಳ ಕಸ್ಟಡಿಗೆ ನೀಡುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ...

Latest news

- Advertisement -spot_img