ಬೆಂಗಳೂರು: ತಮಿಳುನಾಡು, ಆಂದ್ರ, ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬೇಸ್ ಇಲ್ಲ. ಕರ್ನಾಟಕದಲ್ಲಿ ಮಾತ್ರ ಹಿಂಬಾಗಿಲಿನಿಂದ ರಚಿಸಿದ ಸರ್ಕಾರ ಇತ್ತು. ಈಗ ಹೋಯಿತು. ಇಲ್ಲಿ ಅಧಿಕಾರ ಹಿಡಿಯಬೇಕು ಎನ್ನುವ ಉದ್ದೇಶದಿಂದ ಮೋದಿ...
ಒಬ್ಬ ಪ್ರಜ್ಞಾವಂತ ಕನ್ನಡಿಗ
ನೀವೆಲ್ಲರೂ ಮನಸ್ಸು ಮಾಡಿ ಈ ನಾಡನ್ನು, ದೇಶವನ್ನು ಉಳಿಸಬೇಕು, ನಮ್ಮ ಸಂಸ್ಕೃತಿ, ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಬೇಕು.
ಬಿಜೆಪಿ ಗೆದ್ದರೆ ಕರ್ನಾಟಕ ಗುಜರಾತಿಗಳ ಸೊತ್ತಾಗುತ್ತದೆ. ಈಗಾಗಲೆ ಗುಜರಾತಿಗಳು ನಮ್ಮ ಆಸ್ತಿಗಳನ್ನು ಕಬಳಿಸುತ್ತಿದ್ದಾರೆ. ಮಾರವಾಡಿಗಳು...
ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿರುವ ಬಿಜೆಪಿ ನಾಯಕರು ಬಡವರ ಬಗ್ಗೆ ಕನಿಷ್ಠ ಕಾಳಜಿಯೂ ಹೊಂದಿಲ್ಲ. ರೈತರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿಗಳ ಹಿತ ಕಾಪಾಡುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ...
ಶಿಗ್ಗಾಂವ್ (ತಡಸ ಕ್ರಾಸ್) : ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರದಿಂದ ಆದ ದ್ರೋಹವನ್ನು ಸಮರ್ಥಿಸಿದ ಪ್ರಹ್ಲಾದ್ ಜೋಶಿಯನ್ನು ಈ ಬಾರಿ ಸೋಲಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಹುಬ್ಬಳ್ಳಿ ಧಾರವಾಡ...
2015-16ನೇ ಸಾಲಿನ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣ...
ಬಾಬಾಸಾಹೇಬ್ ಅಂಬೇಡ್ಕರರು ಬದುಕಿದ್ದಾಗ ಇದ್ದ ರಾಜಕೀಯ ಪಕ್ಷ ಉದಾಹರಣೆಗೆ ಕಾಂಗ್ರೆಸ್ ಅವರನ್ನು ಕೇವಲ ಚುನಾವಣೆಯಲ್ಲಿ ಸೋಲಿಸಿತು. ಆದರೆ ಈಗಿನ ಸಂಘ ಪರಿವಾರ ಮತ್ತು ಅದರ ನೇತೃತ್ವದ ಬಿಜೆಪಿ ಬಾಬಾಸಾಹೇಬ್ ಅಂಬೇಡ್ಕರರ ತತ್ವಗಳನ್ನು ವ್ಯಕ್ತಿತ್ವವನ್ನು...
ಲೋಕಸಭಾ ಚುನಾವಣೆಯ ಮತದಾನ ಹತ್ತಿರವಾಗುತ್ತಿದ್ದಂತೆ ಹಾಸನದ ಪೆನ್ ಡ್ರೈವ್ ಸುದ್ದಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಆದರೆ ಈ ಕುರಿತು ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇರುವುದಕ್ಕೆ ರಾಜ್ಯದ ಜನ ಆಕ್ರೋಶ...
ರೈತ ವಿರೋಧಿ ನಿಲುವನ್ನು ತೋರುತ್ತಿರುವ ಬಿಜೆಪಿ ಮತ್ತದರ ಮೈತ್ರಿಕೂಟದ ವಿರುದ್ಧ ರೈತ ಸಮುದಾಯವನ್ನು ಉಳಿಸಿ ಎಂಬ ಅಭಿಯಾನವನ್ನು ರಾಜ್ಯವ್ಯಾಪಿಯಾಗಿ ನಡೆಯುತ್ತಿದೆ. ಈ ಅಭಿಯಾನ ಚಾಮರಾಜನಗರದ ಬೀದಿಗಳಲ್ಲಿ ಮುಗಿಸಿ ತೆರಳುತ್ತಿದ್ದ ರೈತ ಮುಖಂಡರ ಮೇಲೆ...
ಮೊದಲ ಹಂತದ 14 ಕ್ಷೇತ್ರಗಳ ಬಹಿರಂಗ ಚುನಾವಣಾ ಪ್ರಚಾರಕ್ಕೆ ನಿನ್ನೆ ಸಂಜೆಯೇ ತೆರೆ ಬಿದ್ದಿದೆ. 14 ಕ್ಷೇತ್ರಗಳ ಅಭ್ಯರ್ಥಿಗಳು ಇಂದು ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ. ನಾಳೆಯೇ ಕರ್ನಾಟಕ 14 ಜಿಲ್ಲೆಗಳಲ್ಲಿ...
ಕಲಬುರಗಿ: ಇಂದು ಎಲ್ಲ ನಾಯಕರು ನಿಮ್ಮ ಮನೆಗೆ ಬಂದು ಮತದಾನ ಕೇಳುತ್ತಿದ್ದಾರೆ. ಆ ಹಕ್ಕನ್ನು ನಿಮಗೆ ಕೊಟ್ಟಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ. ಮೋದಿಯವರು ಇಂತಹ ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದಾರೆ....