- Advertisement -spot_img

TAG

bjp

ಕುಂಭಮೇಳ ಅವ್ಯವಸ್ಥೆಗೆ ಸಿಎಂ ಯೋಗಿ ಆದಿತ್ಯನಾಥ ಕಾರಣ: ರಾಹುಲ್, ಪ್ರಿಯಾಂಕಾ, ಕೇಜ್ರಿವಾಲ್ ಆರೋಪ

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯ ದಿನವಾದ ಇಂದು ತ್ರಿವೇಣಿ ಸಂಗಮದಲ್ಲಿ ಸಂಭವಿಸಿರುವ ಕಾಲ್ತುಳಿತಕ್ಕೆ ಮತ್ತು ಭಕ್ತರಿಗೆ ತೊಂದರೆ ಉಂಟಾಗಿರುವುದಕ್ಕೆ ಕೇಂದ್ರ ಮತ್ತು ಉತ್ತರ ಪ್ರದೇಶದ ಸರ್ಕಾರಗಳ ವಿರುದ್ಧ...

ಕುಂಭಮೇಳ ದುರಂತಕ್ಕೆ ಕೇಂದ್ರ ಮತ್ತು ಉತ್ತರ ಪ್ರದೇಶದ ಸರ್ಕಾರಗಳೇ ಕಾರಣ; ಖರ್ಗೆ ಆರೋಪ

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಮೌನಿ ಅಮಾವಾಸ್ಯೆಯಾದ ಇಂದು ತ್ರಿವೇಣಿ ಸಂಗಮದಲ್ಲಿ ಸಂಭವಿಸಿರುವ ಕಾಲ್ತುಳಿತದ ದುರಂತಕ್ಕೆ ಕೇಂದ್ರ ಮತ್ತು ಉತ್ತರ ಪ್ರದೇಶದ ಸರ್ಕಾರಗಳೇ ಕಾರಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಒಳಗೊಳ್ಳುವ ಆರ್ಥಿಕತೆ??

ಬಡವರಿಗೆ ನೇರ ದಾರಿಯಲ್ಲಿ ಸಾಲ ಕೊಡದ ಬ್ಯಾಂಕುಗಳು ಕಿರುಸಾಲದ ಸಂಸ್ಥೆ/ಕಂಪನಿಗಳಿಗೆ ಆಧಾರವಾಗಿ ನಿಂತಿವೆ. ʻಬಿಸಿನೆಸ್‌ ಕರೆಸ್ಪಾಂಡೆಂಟ್‌ʼ ಹೆಸರಿನಲ್ಲಿ ಧರ್ಮಸ್ಥಳದ ಸಂಘವನ್ನೂ ನೋಂದಾಯಿಸಿಕೊಂಡು ತಮ್ಮ ಹಣವನ್ನು ಬೆಳೆಸಲು ಉಪಯೋಗಿಸಿಕೊಳ್ಳುತ್ತಿವೆ. ಸಾಲ ವಸೂಲಿಗೆ ಹಗಲು ರಾತ್ರಿಯೆನ್ನದೆ...

ವಿಶ್ವವಿದ್ಯಾನಿಲಯಗಳು ಉದ್ಯಮೀಕರಣದ ಸಂರಚನೆಗೆ ತಿರುಗಿದ ಹಾದಿ

ಹೊಸ ಯುಜಿಸಿ ಕರಡು ನಿಯಮಾವಳಿ  ವಿಶ್ವವಿದ್ಯಾನಿಲಯಗಳು ಅವುಗಳದ್ದೇ ಆದ ಘನತೆ ಗೌರವ ಸ್ಥಾನಮಾನವನ್ನು ಹೊಂದಿವೆ. ಅದಕ್ಕೆ ಮುಖ್ಯ ಕಾರಣ "ಸಾಮಾನ್ಯನಿಗೂ ಶಿಕ್ಷಣ ನೀಡು" ಎನ್ನುವುದಾಗಿತ್ತು. ಈಗ "ದುಡ್ಡಿದ್ದವರಿಗೆ ಜ್ಞಾನ  ನೀಡು" ಎನ್ನುವ ಸ್ಥಾನಕ್ಕೆ ತಿರುಗುವ...

ಸ್ನಾನ ಮಾಡಿದರೆ ಅಮಿತ್ ಶಾ ಪಾಪ ತೊಳೆದು ಹೋಗಲ್ಲ; ಸಚಿವ ಸಂತೋಷ್‌ ಲಾಡ್‌

ಹುಬ್ಬಳ್ಳಿ: ಗಂಗಾ ನದಿಯಲ್ಲಿ ಸ್ನಾನ ಮಾಡಿದ ತಕ್ಷಣ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾಪ ತೊಳೆದು ಹೋಗುವುದಿಲ್ಲ. ಏನೇ ಮಾಡಿದರೂ ಅವರ ಪಾಪ ಕಡಿಮೆ ಆಗುವುದಿಲ್ಲ....

ಸಂವಿಧಾನಕ್ಕೆ ಬಿಜೆಪಿ, ಆರ್​ಎಸ್​ಎಸ್ ನಿರಂತರ ಅವಮಾನ; ರಾಹುಲ್‌ ಗಾಂಧಿ ಆರೋಪ

ನವದೆಹಲಿ: ಬಿಜೆಪಿ- ಆರ್​ಎಸ್​ಎಸ್​ ಸಂವಿಧಾನ ಶಿಲ್ಪಿ ಬಿ.ಆರ್​ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನವನ್ನು ಅವಮಾನಿಸುತ್ತಲೇ ಬಂದಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರದಲ್ಲಿರುವವರು...

ಹೊಸ ಬೆಳಕು..

ನಿಜವಾದ ಪ್ರಜಾಪ್ರಭುತ್ವವನ್ನು ರೂಪಿಸುವ ಕೆಲಸ 20ನೇ ಶತಮಾನದಲ್ಲಿ ಗಾಂಧಿಯವರಿಂದ ಆರಂಭವಾಗಿದೆ. ಅದನ್ನು ಮತ್ತೆ ಮುನ್ನೆಲೆಗೆ ತರುವ ಕೆಲಸವನ್ನು ಈಗಿನ ರಾಜಕೀಯ ಪಕ್ಷಗಳು ಮಾಡಬೇಕಿವೆ. ಯುವ ನಾಯಕ ರಾಹುಲ್ ಗಾಂಧಿ ಆರಂಭಿಸಿದ “ಭಾರತ್ ಜೋಡೋ”...

ಉತ್ತರಾಖಂಡ; ಶಾಸಕರ ಮನೆಯತ್ತ ಗುಂಡು ಹಾರಿಸಿದ ಬಿಜೆಪಿ ಮುಖಂಡ

ಡೆಹ್ರಾಡೂನ್‌: ಉತ್ತರಾಖಂಡದ ಖಾನಪುರ ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ನಡುವಣ ವಾಕ್ಸಮರ ತೀವ್ರಗೊಂಡಿದೆ.  ಬಿಜೆಪಿಯ ಮಾಜಿ ಶಾಸಕ ಕುನ್ವರ್‌ ಪ್ರಣವ್‌ ಸಿಂಗ್‌ ಅವರು, ಹಾಲಿ ಶಾಸಕ ಉಮೇಶ್‌ ಕುಮಾರ್‌ ಅವರ ನಿವಾಸದ ಎದುರು ...

ಬೌದ್ಧ ಧರ್ಮದ ಪವಿತ್ರ ಸ್ಥಳಗಳಿಗೆ ಉಚಿತ ತೀರ್ಥಯಾತ್ರೆ: ಕಾಂಗ್ರೆಸ್‌ ಭರವಸೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಬೌದ್ಧ ಧರ್ಮದ ಪವಿತ್ರ ಸ್ಥಳಗಳಿಗೆ ಉಚಿತ ‘ತೀರ್ಥ ಯಾತ್ರೆ’ ಯೋಜನೆಯನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ...

ರಾಮ ಸೇನೆಯ ಗೋಪೂಜೆಗೆ ಮಸಾಜ್ ಪಾರ್ಲರ್ ವಂತಿಕೆ !

ನವೀನ್ ಸೂರಿಂಜೆ ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಳಿಯಿರುವ ಯುನಿಸೆಕ್ಸ್ ಸಲೂನ್ ಹೆಸರಿನ ಮಸಾಜ್ ಪಾರ್ಲರ್‌ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಮಸೇನೆ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದರು. ವಾಸ್ತವವಾಗಿ ಈ ಮಸಾಜ್...

Latest news

- Advertisement -spot_img