- Advertisement -spot_img

TAG

bjp

ವಿಶ್ವವಿದ್ಯಾನಿಲಯಗಳು ಉದ್ಯಮೀಕರಣದ ಸಂರಚನೆಗೆ ತಿರುಗಿದ ಹಾದಿ

ಹೊಸ ಯುಜಿಸಿ ಕರಡು ನಿಯಮಾವಳಿ  ವಿಶ್ವವಿದ್ಯಾನಿಲಯಗಳು ಅವುಗಳದ್ದೇ ಆದ ಘನತೆ ಗೌರವ ಸ್ಥಾನಮಾನವನ್ನು ಹೊಂದಿವೆ. ಅದಕ್ಕೆ ಮುಖ್ಯ ಕಾರಣ "ಸಾಮಾನ್ಯನಿಗೂ ಶಿಕ್ಷಣ ನೀಡು" ಎನ್ನುವುದಾಗಿತ್ತು. ಈಗ "ದುಡ್ಡಿದ್ದವರಿಗೆ ಜ್ಞಾನ  ನೀಡು" ಎನ್ನುವ ಸ್ಥಾನಕ್ಕೆ ತಿರುಗುವ...

ಸ್ನಾನ ಮಾಡಿದರೆ ಅಮಿತ್ ಶಾ ಪಾಪ ತೊಳೆದು ಹೋಗಲ್ಲ; ಸಚಿವ ಸಂತೋಷ್‌ ಲಾಡ್‌

ಹುಬ್ಬಳ್ಳಿ: ಗಂಗಾ ನದಿಯಲ್ಲಿ ಸ್ನಾನ ಮಾಡಿದ ತಕ್ಷಣ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾಪ ತೊಳೆದು ಹೋಗುವುದಿಲ್ಲ. ಏನೇ ಮಾಡಿದರೂ ಅವರ ಪಾಪ ಕಡಿಮೆ ಆಗುವುದಿಲ್ಲ....

ಸಂವಿಧಾನಕ್ಕೆ ಬಿಜೆಪಿ, ಆರ್​ಎಸ್​ಎಸ್ ನಿರಂತರ ಅವಮಾನ; ರಾಹುಲ್‌ ಗಾಂಧಿ ಆರೋಪ

ನವದೆಹಲಿ: ಬಿಜೆಪಿ- ಆರ್​ಎಸ್​ಎಸ್​ ಸಂವಿಧಾನ ಶಿಲ್ಪಿ ಬಿ.ಆರ್​ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನವನ್ನು ಅವಮಾನಿಸುತ್ತಲೇ ಬಂದಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರದಲ್ಲಿರುವವರು...

ಹೊಸ ಬೆಳಕು..

ನಿಜವಾದ ಪ್ರಜಾಪ್ರಭುತ್ವವನ್ನು ರೂಪಿಸುವ ಕೆಲಸ 20ನೇ ಶತಮಾನದಲ್ಲಿ ಗಾಂಧಿಯವರಿಂದ ಆರಂಭವಾಗಿದೆ. ಅದನ್ನು ಮತ್ತೆ ಮುನ್ನೆಲೆಗೆ ತರುವ ಕೆಲಸವನ್ನು ಈಗಿನ ರಾಜಕೀಯ ಪಕ್ಷಗಳು ಮಾಡಬೇಕಿವೆ. ಯುವ ನಾಯಕ ರಾಹುಲ್ ಗಾಂಧಿ ಆರಂಭಿಸಿದ “ಭಾರತ್ ಜೋಡೋ”...

ಉತ್ತರಾಖಂಡ; ಶಾಸಕರ ಮನೆಯತ್ತ ಗುಂಡು ಹಾರಿಸಿದ ಬಿಜೆಪಿ ಮುಖಂಡ

ಡೆಹ್ರಾಡೂನ್‌: ಉತ್ತರಾಖಂಡದ ಖಾನಪುರ ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ನಡುವಣ ವಾಕ್ಸಮರ ತೀವ್ರಗೊಂಡಿದೆ.  ಬಿಜೆಪಿಯ ಮಾಜಿ ಶಾಸಕ ಕುನ್ವರ್‌ ಪ್ರಣವ್‌ ಸಿಂಗ್‌ ಅವರು, ಹಾಲಿ ಶಾಸಕ ಉಮೇಶ್‌ ಕುಮಾರ್‌ ಅವರ ನಿವಾಸದ ಎದುರು ...

ಬೌದ್ಧ ಧರ್ಮದ ಪವಿತ್ರ ಸ್ಥಳಗಳಿಗೆ ಉಚಿತ ತೀರ್ಥಯಾತ್ರೆ: ಕಾಂಗ್ರೆಸ್‌ ಭರವಸೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಬೌದ್ಧ ಧರ್ಮದ ಪವಿತ್ರ ಸ್ಥಳಗಳಿಗೆ ಉಚಿತ ‘ತೀರ್ಥ ಯಾತ್ರೆ’ ಯೋಜನೆಯನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ...

ರಾಮ ಸೇನೆಯ ಗೋಪೂಜೆಗೆ ಮಸಾಜ್ ಪಾರ್ಲರ್ ವಂತಿಕೆ !

ನವೀನ್ ಸೂರಿಂಜೆ ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಳಿಯಿರುವ ಯುನಿಸೆಕ್ಸ್ ಸಲೂನ್ ಹೆಸರಿನ ಮಸಾಜ್ ಪಾರ್ಲರ್‌ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಮಸೇನೆ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದರು. ವಾಸ್ತವವಾಗಿ ಈ ಮಸಾಜ್...

ಬೆಂಗಳೂರಿಗೆ ಹೆಚ್ಚಿನ ಅನುದಾನ ನೀಡಲು ಡಿಕೆ ಶಿವಕುಮಾರ್‌ ಕೇಂದ್ರಕ್ಕೆ ಪತ್ರ

ಬೆಂಗಳೂರು:  ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ ಮಂಡಿಸಲಿದ್ದು, ಬೆಂಗಳೂರಿಗೆ ಹೆಚ್ಚಿನ ಅನುದಾನ ನೀಡುವಂತೆ  ಬೆಂಗಳೂರಿಗೆ ಹೆಚ್ಚಿನ ಅನುದಾನ ನೀಡುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​...

ಟ್ರಿಲಿಯನ್‌ ಸುಳ್ಳುಗಳನ್ನು ಹೇಳಲು ಬಿಜೆಪಿಗಷ್ಟೇ ಸಾಧ್ಯ; ಅಖಿಲೇಶ್‌ ಯಾದವ್‌ ವ್ಯಂಗ್ಯ

ಲಖನೌ: ಉತ್ತರ ಪ್ರದೇಶದ ಆರ್ಥಿಕತೆಯನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಒಂದು ಟ್ರಿಲಿಯನ್‌ಗೆ ತಲುಪಿಸುವುದಾಗಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳೀದ್ದಾರೆ. ಅವರ ಈ ಹೇಳಿಕೆಯನ್ನು ಸಮಾಜವಾದಿ ಪಕ್ಷ ತರಾಟೆಗೆ ತೆಗೆದುಕೊಂಡಿದೆ.  ಸಮಾಜವಾದಿ ಪಕ್ಷದ ಮುಖ್ಯಸ್ಥ...

ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ, ಮಾಜಿ ರೌಡಿ ಶೀಟರ್‌ ಫೈಟರ್  ಬಂಧನ

ಬೆಂಗಳೂರು: ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪದಡಿಯಲ್ಲಿ ಮಾಜಿ ರೌಡಿ ಶೀಟರ್‌ ಬಿ.ಎಂ.ಮಲ್ಲಿಕಾರ್ಜುನ್‌ ಆಲಿಯಾಸ್ ಫೈಟರ್ ರವಿ ಹಾಗೂ ಆತನ ಗನ್‌ಮ್ಯಾನ್‌ ವಿಜೇಶ್‌ ಕುಮಾರ್‌ ನನ್ನು ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಫೈಟರ್...

Latest news

- Advertisement -spot_img