- Advertisement -spot_img

TAG

bjp

ಕವಿ ಹೋಗಿ ಕಸಾಯಿಯವನಾಗಿದ್ದೇನೆ..

ದನ ಕಳ್ಳರನ್ನು ಹಿಡಿಯಲಾಗದೆ ಕವಿಯ ಮೇಲೇ ಕೇಸು ಜಡಿದಿದ್ದಾರೆ ಬಂಟ್ವಾಳದ ಪೊಲೀಸರು. ಕವಿ shafi ಯವರ ನೋವಿನ ಮಾತುಗಳು ಇಲ್ಲಿವೆ.  ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆಯ ಅಡಿಯಲ್ಲಿ ನನ್ನ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ...

ಗ್ಯಾರಂಟಿ ವಿರುದ್ಧ ಮಾತನಾಡುವ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ್ದಾರೆ, ಜನರಿಗೆ ಗ್ಯಾರಂಟಿ ಇಷ್ಟ ಆಗಿಲ್ಲ ರದ್ದು ಮಾಡಿ : ಎಂ ಲಕ್ಷ್ಮಣ್

ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಬೇಕೆಂದು ಮೈಸೂರು ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸೋಲು ಕಂಡ ಎಂ ಲಕ್ಷ್ಮಣ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ ಅನ್ನಿಸುತ್ತೆ ಅದಕ್ಕೆ ನಮಗೆ...

ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದು ನಾನೇ : ಸಚಿವ ಕೆಎನ್​ ರಾಜಣ್ಣ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಸಚಿವರಿರುವ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಆದರೆ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೀಲ್ ಅಚ್ಚರಿಯ ಗೆಲುವು ದಾಖಲಿಸಿದರೆ, ಗೃಹಸಚಿವ ಪರಮೇಶ್ವರ್​...

ಶಿಂಧೆ ಪಕ್ಷದಲ್ಲಿಯೂ ಬಿರುಕು; ಏನಾಗಬಹುದು ಮಹಾರಾಷ್ಟ್ರ ರಾಜಕಾರಣ?

ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಅಜಿತ್ ಪವಾರ್ ನೇತೃತ್ವದಲ್ಲಿ ಬಿಜೆಪಿ- ಶಿವಸೇನಾ (ಶಿಂಧೆ) ಬಣವನ್ನು ಸೇರಿಕೊಂಡಿದ್ದ ಶಾಸಕರು, ಈಗ ವಾಪಸ್ ಶರದ್ ಪವಾರ್ ಬಣಕ್ಕೆ ಜಿಗಿಯಲು...

ದೆಹಲಿಯಲ್ಲಿ CWC ಸಭೆ: ವಿರೋಧ ಪಕ್ಷದ ನಾಯಕರಾಗಿ ರಾಹುಲ್‌ ಗಾಂಧಿ ಆಯ್ಕೆ ಸಾಧ್ಯತೆ!

ಲೋಕಸಭಾ ಚುನಾವಣೆಯಲ್ಲಿ ಜನರ ವಿಶ್ವಾಸ ಗೆದ್ದಿರುವ ಕಾಂಗ್ರೆಸ್‌ ಪಕ್ಷ ವಿಪಕ್ಷ ನಾಯಕನ ಆಯ್ಕೆಗೆ ಕಸರತ್ತು ನಡೆಯುತ್ತಿದೆ. ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ CWC ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದು, ಕಾಂಗ್ರೆಸ್‌ ಪ್ರಮುಖ ನಾಯಕರು...

ಡಿಕೆ ಸುರೇಶ್‌ ಸೋಲಿಗೆ ಸಿದ್ದರಾಮಯ್ಯ ಅಂಡ್‌ ಟೀಮ್‌ ಕಾರಣ; ಶಾಸಕ ಸುರೇಶ್‌ಗೌಡ

ಕಾಂಗ್ರೆಸ್‌ ನಾಯಕ ಡಿ.ಕೆ.ಸುರೇಶ್ ಸೋಲಿಗೆ ಸಿದ್ದರಾಮಯ್ಯ ಅಂಡ್ ಟೀಮ್ ಕಾರಣ ಎಂದು ಬಿಜೆಪಿ ಶಾಸಕ ಸುರೇಶ್‌ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ತುಮಕೂರಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನವರೇ ಮುಂದುವರೆಯಬೇಕು ಎಂದು ಒಂದು ಅಹಿಂದ...

ದೆಹಲಿಯಲ್ಲಿ CWC ಸಭೆ: ವಿಪಕ್ಷ ನಾಯಕ ಸ್ಥಾನ ವಹಿಸಲು ರಾಹುಲ್ ಗಾಂಧಿಗೆ ಒತ್ತಡ

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್ ಲೋಕಸಭೆಯಲ್ಲಿ 99 ಸ್ಥಾನಗಳನ್ನು ಪಡೆದಿದ್ದು 2014ರಿಂದ ಅತಿ ಹೆಚ್ಚಿನ ಸ್ಥಾನಗಳ ಗೆಲುವು ಈ ಬಾರಿ ಕಂಡಿದೆ. ಇಂದು ಶನಿವಾರ ಸಂಜೆ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ...

ಪ್ರಧಾನಿ ಮೋದಿಯವರ ಸಂಸದರ ಖರೀದಿಯ ಕಸರತ್ತು ಮುಗಿದಿದ್ದರೆ ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆಯಾಗಲಿ: ಸಿಎಂ ಸಿದ್ದರಾಮಯ್ಯ ಒತ್ತಾಯ

ನೀಟ್‌ ಫಲಿತಾಂಶದಲ್ಲಿ ಭಾರಿ ಅಕ್ರಮದ ನಡೆದಿರಬಹುದಾದ ಶಂಕೆ ದೇಶಾದ್ಯಂತ ವ್ಯಕ್ತವಾಗುತ್ತಿದ್ದು, ಪರೀಕ್ಷೆ ಬರೆದಿರುವ 24 ಲಕ್ಷ ಯುವಜನರು, ಅವರ ಪೋಷಕರಲ್ಲಿ ಮೂಡಿರುವ ಆತಂಕಕ್ಕೆ, ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಎನ್‌ಟಿಎ ಆಗಲಿ,...

“ನೀವೆಲ್ಲಾ ಎಲ್ಲಿ ನಂಬರ್ ಟೂ ಮಾಡ್ತೀರಿ?”

“ಒಂದು ಚೊಂಬ್ ಲ್ಲಿ ಮುಗ್ಸಿ ಬರೋ ಸಂಡಾಸಿಗೆ, ಟಾಲೆಟ್ ಮನಿ ಕಟ್ಕಂಡು, ಕೊಡಪಾನ್ ಗಟ್ಲೆ ನೀರಿಗ್ ಒದ್ದಾಡು ಅಂತಿರೇನು? ನಿಮ್ಮಂಗ ಮನಿ ಮನಿಗೂ ಒಂದೊಂದ್ ಬೋರ್ ವೆಲ್ಲೋ, ಬಾವಿನೋ ಇದ್ದು, ಅಂಗಳದಲ್ಲಿ ಸಾಕ್...

ಕಂಗನಾಗೆ ಮಾಡಿದ ಕಪಾಳ ಮೋಕ್ಷದ ಸದ್ದು ಮಾರ್ದನಿಸಬೇಕಿದ್ದುದು ಈ ಥರ..

ಕೌರ್ ನಡೆಯನ್ನು ಸಾತ್ವಿಕ ಆಕ್ರೋಶವಾಗಿ ನೋಡಿ, ಅದನ್ನು ಅಲ್ಲಿಗೆ ಬಿಡಬಹುದಿತ್ತು. ಆದರೆ ಅದನ್ನು ವೀರಾವೇಶದಿಂದ ಕೊಂಡಾಡಿದ್ದು, justify ಮಾಡಿದ್ದು, ಬಿಜೆಪಿ ಅಂಧಭಕ್ತರು ನಡೆಯನ್ನು ಸಮರ್ಥಿಸಿದಂತೆ ನನಗೆ ಕಂಡಿತು. ಬಿಜೆಪಿಯವರ 'ಭಾಷೆ'ಯಲ್ಲೇ ನಾವೂ ಮಾತನಾಡಲು...

Latest news

- Advertisement -spot_img