- Advertisement -spot_img

TAG

bjp

ಸಂಸದ ಅನಂತಕುಮಾರ್‌ ಹೆಗಡೆ ಸೇರಿದಂತೆ ರಾಜ್ಯದ 6 ಬಿಜೆಪಿ ಸಂಸದರ ಆಸಿ ಮೌಲ್ಯ ದುಪ್ಪಟ್ಟು ಜಿಗಿತ

ಸಂಸದ ಅನಂತಕುಮಾರ್‌ ಹೆಗಡೆ ಹಾಗು ಸಂಸದ ಪ್ರಹ್ಲಾದ್‌ ಜೋಶಿ ಸೇರಿದಂತೆ ರಾಜ್ಯದ ಆರು ಸಂಸದರ ಆಸ್ತಿ ಮೌಲ್ಯ 2004 ರಿಂದ 2019 ರವರೆಗೂ ದುಪ್ಪಟ್ಟು ಜಾಸ್ತಿ ಆಗಿದೆ ಎಂದು ಖಾಸಗಿ ಚುನಾವಣಾ ನಿಗಾ...

ಲೋಕ ಚುನಾವಣೆ | ಭಿನ್ನಾಭಿಪ್ರಾಯಗಳನ್ನು ಮರೆತು ಛಲದಿಂದ ಕೆಲಸ ಮಾಡಿ: ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಸಲಹೆ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳನ್ನು ಈ ಬಾರಿ ಗೆದ್ದೇ ಗೆಲ್ಲುತ್ತೇವೆ. ಯಾರು ಏನೇ ಹೇಳಿದರೂ ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ಒಗ್ಗಟ್ಟಿನಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮರೆತು...

 ವೈಚಾರಿಕ ಪ್ರಜ್ಞೆ ನಶಿಸುತ್ತಿರುವ ಸಮಾಜದಲ್ಲಿ ಪ್ರಶ್ನಿಸುವುದೂ ಅಪರಾಧವಾಗಿಬಿಡುತ್ತದೆ

  ಸುಶಿಕ್ಷಿತ ಸಮಾಜದಲ್ಲೂ ವೈಚಾರಿಕ ಪ್ರಜ್ಞೆಯು ಸಮಾಧಿಯಾಗುತ್ತಿರುವ ಹೊತ್ತಿನಲ್ಲಿ ಕೇವಲ ಶಾಲೆಗಳು ಮಾತ್ರವಲ್ಲ ಸಮಾಜದ ಎಲ್ಲ ಸ್ತರಗಳಲ್ಲೂ ಕಾಣಬೇಕಾದುದು ʼಇಲ್ಲಿ ಯಾರೂ-ಯಾವುದೂ ಪ್ರಶ್ನಾತೀತವಲ್ಲʼ ಎಂಬ ಘೋಷವಾಕ್ಯ. ಇದನ್ನು ಅಳವಡಿಸಿಕೊಳ್ಳುವ ಪ್ರಾಮಾಣಿಕತೆ, ಬದ್ಧತೆ ನಮ್ಮ ಆಳ್ವಿಕೆಯಲ್ಲಿ...

ಜ್ಞಾನ ದೇಗುಲದಲ್ಲಿ ಪ್ರಶ್ನಿಸುವುದಕ್ಕೇ ಪ್ರಶ್ನೆ!

ವಿದ್ಯಾಲಯಗಳಲ್ಲಿ ಪ್ರಶ್ನಿಸುವುದನ್ನು ರೂಢಿಸಿಕೊಂಡ ಯುವಕರು ಮುಂದೆ ವೈಚಾರಿಕತೆಯನ್ನು ರೂಢಿಸಿಕೊಂಡು  ಆಧಾರ ರಹಿತ ಅವೈಜ್ಞಾನಿಕ ಆಚಾರ ವಿಚಾರಗಳನ್ನು ಪ್ರಶ್ನಿಸುತ್ತಾರೋ ಎಂಬುದು ಈ ಸನಾತನಿಗಳ ಆತಂಕ.  ಹಿಂದುತ್ವವನ್ನು ಪ್ರಶ್ನಿಸಿ ಬಹುತ್ವವನ್ನು ಒಪ್ಪಿಕೊಳ್ಳುತ್ತಾರೋ ಎಂಬ ಭಯ. ಜಾತಿಬೇಧ...

ಪುಲ್ವಾಮಾ ದಾಳಿ ಸರ್ಕಾರದ್ದೇ ಲೋಪ ಎಂದಿದ್ದ ಸತ್ಯಪಾಲ್‌ ಮಲಿಕ್ ಮನೆ ಕಛೇರಿ ಮೇಲೆ ಸಿಬಿಐ ದಾಳಿ

ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿ, ಪುಲ್ವಾಮಾ ದಾಳಿ ಸೇರಿದಂತೆ ಇತ್ತೀಚೆಗೆ ಸ್ಫೋಟಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಲೆಫ್ಟಿನೆಂಟ್ ಗವರ್ನರ್ ಸತ್ಯಪಾಲ್ ಮಲಿಕ್ ಅವರ ನಿವಾಸ ಮತ್ತು...

ಬಾಂಬೆ ಬಾಯ್ಸ್, ದಿಲ್ಲಿ ಫ್ರೆಂಡ್ಸ್ ಯಾರು ಬೇಕಾದ್ರೂ ಕಾಂಗ್ರೆಸ್ ಗೆ ಬನ್ನಿ : ಓಪನ್ ಆಫರ್ ಕೊಟ್ರು ಪ್ರಿಯಾಂಕ್ ಖರ್ಗೆ

ಬಾಂಬೆ ಬಾಯ್ಸ್, ದಿಲ್ಲಿ ಫ್ರೆಂಡ್ಸ್ ಯಾರು ಬೇಕಾದ್ರೂ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು. ಬರುವವರಿಗೆ ಓಪನ್ ಆಫರ್ ನೀಡ್ತಾ ಇದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗ ಆಹ್ವಾನ ನೀಡಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ...

ಭಾರತ್‌ ಜೋಡೋ ನ್ಯಾಯ ಯಾತ್ರೆ | 39ನೆಯ ದಿನ

ಈ ಯಾತ್ರೆಯ ಗುರಿ ಜನರಿಗೆ ನ್ಯಾಯ ಕೊಡಿಸುವುದು. ದ್ವೇಷದ ಬಾಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯುವುದು. ಇದು ಭಾರತ ಜೋಡೋ ಯಾತ್ರೆಯ ಘೋಷಣೆಯಾಗಿತ್ತು. ಯಾಕೆಂದರೆ ದೇಶವು ದ್ವೇಷ ಮತ್ತು ಹಿಂಸೆಯದ್ದಲ್ಲ. ಬದಲಿಗೆ ಪ್ರೀತಿ ಮತ್ತು...

ಎಲ್ಲಾ ಶಾಲೆಗಳಲ್ಲಿ ‘ನಾಡಗೀತೆ’ ಹಾಡುವುದು ಕಡ್ಡಾಯ : ರಾಜ್ಯ ಸರ್ಕಾರದಿಂದ ‘ತಿದ್ದುಪಡಿ’ ಆದೇಶ

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಅರ್ಥ ಬರುವ ಸುತ್ತೋಲೆಯನ್ನು ಹೊರಡಿಸಿದ್ದ ರಾಜ್ಯ ಸರ್ಕಾರ ವಿವಾದವಾಗುತ್ತಿದ್ದಂತೆ ಆದೇಶವನ್ನು ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ. ತಿದ್ದುಪಡಿ ಆದೇಶದಲ್ಲಿ, ರಾಷ್ಟ್ರಕವಿ ಜ್ಞಾನಪೀಠ ಪುರಸ್ಕೃತರಾದ ಡಾ. ಕುವೆಂಪುರವರ...

ಚಂಡೀಗಢ  ಮೇಯರ್ ಚುನಾವಣೆ:ಫಲಿತಾಂಶ ಕದ್ದು ಸಿಕ್ಕಿಬಿದ್ದ ಬಿಜೆಪಿ

ಒಂದು ಮುನಿಸಿಪಲ್ ಕಾರ್ಪೋರೇಷನ್ ನ ಸಾಮಾನ್ಯ ಮೇಯರ್ ಚುನಾವಣೆಯಲ್ಲೂ ಅಕ್ರಮ ಎಸಗಿ ಯಾವ ಶಿಕ್ಷೆಯ ಭಯವೂ ಇಲ್ಲದೆ ಫಲಿತಾಂಶವನ್ನು ಕದಿಯುತ್ತಾರೆಂದರೆ, ಇನ್ನು ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಯ ಕತೆಯೇನು? - ಶ್ರೀನಿವಾಸ ಕಾರ್ಕಳ ಕಳೆದ...

ಕ್ರಿಶ್ಚಿಯಾನಿಟಿ, ಶಿಕ್ಷಣ ಸೇವೆ ಮತ್ತು ಜೆರೋಸಾ..

ಯಾವುದೋ ಸ್ವಾರ್ಥ ರಾಜಕೀಯದ ತೆವಲುಗಳಿಗಾಗಿ ಅದೂ ವಿದ್ಯಾರ್ಥಿಗಳ ಈ ಅಂತಿಮ ಪರೀಕ್ಷಾ ಸಮಯದಲ್ಲಿ ಎಳೆಯ ಮಕ್ಕಳ ಮನದಲ್ಲಿ ಧರ್ಮದ ಸೋಂಕನ್ನು ತುಂಬಿ, ಪ್ರಚೋದಿಸುವ ಸಲುವಾಗಿ ಆ ಎಳೆಯರ ಕೈಗಳಿಗೆ ಕೇಸರಿ ಬಾವುಟ ಕೊಟ್ಟು...

Latest news

- Advertisement -spot_img