- Advertisement -spot_img

TAG

Bangalore

ಡೆತ್ ಓವರ್‌ಗಳ ಕಿಂಗ್: ಭುವಿ ಮ್ಯಾಜಿಕ್ ಬಗ್ಗೆ RCB ಬೌಲಿಂಗ್ ಕೋಚ್ ಹೇಳಿದ್ದೇನು?

ಬೆಂಗಳೂರು ಮಾರ್ಚ್‌ 28 : ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ (RCB) ಮತ್ತು ಎಸ್‌ಆರಎಚ್‌ (SRH) ಪದ್ಯದಲ್ಲಿ ತಂಡದ ಪ್ರಮುಖ ಅಸ್ತ್ರಗಳಲ್ಲಿ ಭುವನೇಶ್ವರ್ ಕುಮಾರ್ ಒಬ್ಬರು. 2025ರ ಐಪಿಎಲ್ ಆವೃತ್ತಿಯಲ್ಲಿ ಅವರು 18.35ರ...

ಶೂನ್ಯದಿಂದ ಆರ್‌ಸಿಬಿಯವರೆಗೆ: ಲಾರಿ ಚಾಲಕನ ಮಗನ IPL ಕನಸು!

ಬೆಂಗಳೂರು ಮಾರ್ಚ 28 : ಆರ್.ಸಿ.ಬಿಯ ಎಡಗೈ ವೇಗಿ  ಮಂಗೇಶ್ರವರ ತಂದೆ ತಮ್ಮ ಆರಂಭಿಕ ದಿನಗಳ ಬವಣೆಯ ಬಗ್ಗೆ ಮಾತನಾಡಿದರು. "ಒಬ್ಬ ಟ್ರಕ್ ಡ್ರೈವರ್ ಜೀವನ ಅಷ್ಟು ಸುಲಭವಲ್ಲ. ನಮಗೆ ಸರಿಯಾಗಿ ಊಟವಾಗಲಿ...

IPL 2026 : ಚಿನ್ನಸ್ವಾಮಿಯಲ್ಲಿ ಕ್ರೀಡಾಂಗಣದಲ್ಲಿ ಆರ್‌ಸಿಬಿ – ಎಸ್‌ಆರ್‌ಎಚ್‌ ಹಣಾಹಣಿಗೆ ಭರ್ಜರಿ ಸಿದ್ಧತೆ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಪಂದ್ಯಾವಳಿ ಇಂದಿನಿಂದ ಆರಂಭ. 1 ಪ್ರಶಸ್ತಿ, 10 ತಂಡ, 12 ತಾಣಗಳಲ್ಲಿ ಸೆಣಸು. ಒಟ್ಟು 74 ಪಂದ್ಯಗಳು. ಮಾ.28ರಿಂದ ಮೇ 31ರವರೆಗೆ ಪಂದ್ಯಾವಳಿ. ಗೆದ್ದವರಿಗೆ 20...

ಕೇಂದ್ರ ನಗರ ಪಾಲಿಕೆ ಆಯವ್ಯಯ : 3426.60 ಕೋಟಿ ರೂ.ಗಳ ಅಂದಾಜು ವೆಚ್ಚ

ಬೆಂಗಳೂರು : 2026-27ನೇ ವರ್ಷದಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 3,427 ಕೋಟಿ ರೂ.ಗಳಷ್ಟು ಇದ್ದು, ಅಂದಾಜು ವೆಚ್ಚ 3,426.61 ಕೋಟಿ ರೂ. ಇರಲಿದೆ. ಗ್ರೇಟರ್...

ಬೆಂಗಳೂರು ಪೂರ್ವ ನಗರ ಪಾಲಿಕೆ ಬಜೆಟ್ ಮಂಡನೆ 1,500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಗುರಿ

 ಬೆಂಗಳೂರು : 2026-27ನೇ ವರ್ಷದಲ್ಲಿ ಪೂರ್ವ ನಗರ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 3890 ಕೋಟಿ ರೂ.ಗಳಷ್ಟು ಇದ್ದು, ಒಟ್ಟು ವೆಚ್ಚ 3889.98 ಕೋಟಿ ರೂ. ಇರಲಿದೆ. ಗ್ರೇಟರ್ ಬೆಂಗಳೂರು...

ನಿಮ್ಮ ಹೆಸರುಗಳು ಬೇರೆ ಬೇರೆ ವಾರ್ಡ್‌ಗಳಲ್ಲಿ ನಮೂದಾಗಿದ್ದರೆ ದೂರು ಸಲ್ಲಿಸಿ

ಬೆಂಗಳೂರು : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರಿದ 05 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆ-2026ರ ಸಂಬಂಧ ವಾರ್ಡ್‌ ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು 09.03.2026 ರಂದು...

ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಶೋಲ್ಡರ್ ಡ್ರೈನ್‌ಗೆ ಸಮರ್ಪಕವಾಗಿ ಸಂಪರ್ಕ ಕಲ್ಪಿಸುವಂತೆ ಸೂಚನೆ

ಬೆಂಗಳೂರು :  ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪ್ರಮುಖ ರಸ್ತೆಗಳು, ಉಪ ಮುಖ್ಯರಸ್ತೆಗಳು ಹಾಗೂ ವಾರ್ಡ್ ಮಟ್ಟದ ರಸ್ತೆಗಳಲ್ಲಿ ವಿವಿಧ ಅನುದಾನದಗಳ ಅಡಿಯಲ್ಲಿ ನಡೆಯುತ್ತಿರುವ ರಸ್ತೆ ಮತ್ತು ಮೂಲಸೌಕರ್ಯ  ಕಾಮಗಾರಿಗಳ ಪ್ರಗತಿ,...

ಅಡುಗೆ ಅನಿಲದಲ್ಲಿ ವ್ಯತ್ಯಯ : ಕನ್ನಡ ತಿಂಡಿ ಕೇಂದ್ರ ಬಂದ್

ಬೆಂಗಳೂರು: ಇರಾನ್-ಇಸ್ರೇಲ್‌ ಸಂಘರ್ಷ ಮುಗಿಯದ ಹಿನ್ನೆಲೆ ಅಡುಗೆ ಅನಿಲದಲ್ಲಿ ಹೆಚ್ಚು ವ್ಯತ್ಯಯ ಉಂಟಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಕೆಲವು ಹೋಟೆಲ್‌ಗಳಿಗೆ ಬೀಗ ಹಾಕಲಾಗಿದೆ. ಮತ್ತೆ ಕೆಲವು ಹೋಟೆಲ್‌ಗಳು ರಜೆ ಎಂಬ ಬೋರ್ಡ್‌ಗಳನ್ನು ಹಾಕಿಕೊಂಡಿವೆ....

ಬೆಂಗಳೂರಿನಲ್ಲಿ ಜೈವಿಕ ಅನಿಲ ಘಟಕ ಸ್ಥಾಪನೆ

ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಮತ್ತಷ್ಟು ಜೈವಿಕ ಅನಿಲ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದರು. ಜಿಬಿಎ ವ್ಯಾಪ್ತಿಯ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕೋರಮಂಗಲದಲ್ಲಿರುವ...

ಬೆಂಗಳೂರಿನಲ್ಲಿ ಎಲ್‌ಪಿಜಿ ಸಮಸ್ಯೆಗೆ ಸಹಾಯವಾಣಿ ಆರಂಭ

ಬೆಂಗಳೂರು : ದೇಶಾದ್ಯಂತ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಿರುವ ಹಿನ್ನಲೆ ಬೆಂಗಳೂರಿನಲ್ಲಿ ಗೃಹ ಬಳಕೆ ದಾಸ್ತಾನು ಸಾಕಷ್ಟಿದ್ದು, ಗ್ರಾಹಕರು ಹೆಚ್ಚುವರಿ ದಾಸ್ತಾನು ಮಾಡಿಕೊಳ್ಳಬಾರದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್‌ ಹೇಳಿದ್ದಾರೆ.   ಬೆಂಗಳೂರು...

Latest news

- Advertisement -spot_img