- Advertisement -spot_img

TAG

ANJALI NIMBALKAR

ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ?: ಡಾ.ಅಂಜಲಿ ಪ್ರಶ್ನೆ

ಶಿರಸಿ: ಪರೇಶ್ ಮೇಸ್ತಾ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು? ಹೋರಾಟದ ನೇತೃತ್ವ ವಹಿಸಿದ್ದ ಕಾಗೇರಿಯವರಂಥ ನಾಯಕರ ಮೇಲೆ ಯಾಕೆ ಕೇಸ್ ದಾಖಲಾಗಿಲ್ಲ. ಇವರು ಯಾರೊಂದಿಗೆ ಹೊಂದಾಣಿಕೆ...

ನಾಯ್ಕರನ್ನು ಕೆರಳಿಸಿದ ಕಾಗೇರಿ ಶಿಷ್ಯರು: ರಂಗೇರಿತು ಉತ್ತರ ಕನ್ನಡ ಚುನಾವಣಾ ಕಣ 

ಇದೀಗ ಉತ್ತರ ಕನ್ನಡ ಬ್ರಾಹ್ಮಣ v/ s  ಇತರ ಜಾತಿ ಎಂಬ ಮಟ್ಟಕ್ಕೆ ಚುನಾವಣೆಯ ತಿರುವು ಬಂದಿದೆ. ಹಾಗಂತ ಬ್ರಾಹ್ಮಣರೆಲ್ಲ ಬಿಜೆಪಿ ಜೊತೆಗೇನೂ ಇಲ್ಲ. ಕಾಂಗ್ರೆಸ್ ಬ್ರಾಹ್ಮಣರು ಕಾಂಗ್ರೆಸ್ ಜೊತೆಗೇ ಇದ್ದಾರೆ. ಬಿಜೆಪಿಯಲ್ಲಿನ...

ಉತ್ತರ ಕನ್ನಡದಲ್ಲಿ ಈಗ ಡಾ. ಅಂಜಲಿ ಅಲೆ, ಹೋದಲ್ಲೆಲ್ಲ ಪ್ರೀತಿಯ ಹೂಮಳೆ

ಕಾರವಾರ: ಲೋಕಸಭಾ ಚುನಾವಣೆ ಘೋಷಣೆಗೆ ಮುನ್ನ ʻʻಉತ್ತರ ಕನ್ನಡ ಕ್ಷೇತ್ರ ಬಿಜೆಪಿಯ ಭದ್ರಕೋಟೆ, ಅದನ್ನು ಯಾರೂ ಅಲುಗಾಡಿಸಲು ಆಗುವುದಿಲ್ಲʼʼ ಎಂಬ ಸಾಮಾನ್ಯ ಮಾತುಗಳು ಎಲ್ಲೆಡೆ ಕೇಳಿಬರುತ್ತಿದ್ದವು. ಆದರೆ ಕಳೆದ ಹದಿನೈದು ದಿನಗಳಲ್ಲಿ ಕ್ಷೇತ್ರದ...

ಉತ್ತರ ಕನ್ನಡ: ಭರ್ಜರಿ ರೋಡ್ ಶೋ ನಂತರ ನಾಮಪತ್ರ ಸಲ್ಲಿಸಿದ ಡಾ.ಅಂಜಲಿ ನಿಂಬಾಳ್ಕರ್

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಇಂದು ಭರ್ಜರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯ ಹಲವು...

ಹಾಲಕ್ಕಿ ಗಾನಕೋಗಿಲೆ ಸುಕ್ರಜ್ಜಿಯನ್ನು ಭೇಟಿ ಮಾಡಿದ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್

ಅಂಕೋಲ: ಪದ್ಮಶ್ರೀ, ಜಾನಪದಶ್ರೀ, ನಾಡೋಜ ಸುಕ್ರಿ ಬೊಮ್ಮಗೌಡ ಅವರನ್ನು ಇಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಭೇಟಿ ಮಾಡಿ ಆಶೀರ್ವಾದ ಪಡೆದರು. ಹಾಲಕ್ಕಿ ಗಾನಕೋಗಿಲೆ ಎಂದೇ ಹೆಸರಾದ ಅದ್ಭುತ...

ನಾಳೆ ಅಂಜಲಿ ಹೇಮಂತ್ ನಿಂಬಾಳ್ಕರ್ ನಾಮಪತ್ರ ಸಲ್ಲಿಕೆ: ಕಾಂಗ್ರೆಸಿಗರಲ್ಲಿ ಭಾರೀ ಉತ್ಸಾಹ

ಕಾರವಾರ: ಈ ಬಾರಿ ಲೋಕಸಭಾ ಚುನಾವಣೆಯ ಪೈಕಿ ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಭಾಗದ ಜನರ...

ಸುಳ್ಳು ಸುದ್ದಿ, ಹುಸಿ ಭರವಸೆಗಳೇ 10 ವರ್ಷದ ಬಿಜೆಪಿ ಸಾಧನೆ; ಅಂಜಲಿ ನಿಂಬಾಳ್ಕರ್

ಉತ್ತರ ಕನ್ನಡ: ಕಳೆದ ಹತ್ತು ವರ್ಷದಿಂದ ಬಿಜೆಪಿ ಬರೀ ಜಾತಿ ಧರ್ಮ, ಹಿಂದೂತ್ವ, ಸುಳ್ಳು ಸುದ್ದಿ, ಸುಳ್ಳು ಭರವಸೆಗಳನ್ನು ನೀಡುತ್ತಲೇ ಜನರ ದಿಕ್ಕು ತಪ್ಪಿಸುತ್ತಾ ಬಂದಿದ್ದಾರೆ. ಈ ಹತ್ತು ವರ್ಷದಲ್ಲಿ ಅವರಿಂದ ಒಂದೂ...

ಉತ್ತರ ಕನ್ನಡ: ಬಿಜೆಪಿ ಶಾಸಕನ ಪುತ್ರ ಕಾಂಗ್ರೆಸ್ ಸೇರ್ಪಡೆ

ಬನವಾಸಿ: ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಗೆಲ್ಲಿಸುವುದೇ ತಮ್ಮ ಗುರಿ ಎಂದು ಹೇಳಿಕೊಂಡಿದ್ದಾರೆ. ಉತ್ತರ...

ಸಂವಿಧಾನ ಉಳಿಸಲು ಡಾ. ಅಂಜಲಿ ನಿಂಬಾಳ್ಕರ್ ಗೆಲ್ಲಿಸಿ: ನಾಗರಿಕ ಸಂಘಟನೆಗಳ ಕರೆ

ಭಟ್ಕಳ: ದೇಶ ಉಳಿಸಿ ಸಂಕಲ್ಪ ಯಾತ್ರೆ ಜಾತಾ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಆಗಮಿಸಿದ್ದು ಇವರನ್ನು ಎದ್ದೇಳು ಕರ್ನಾಟಕ ಉತ್ತರ ಕನ್ನಡ ಜಿಲ್ಲಾ ಘಟಕವು ಬರಮಾಡಿಕೊಂಡಿತು. ಇದೇ ಸಂದರ್ಭದಲ್ಲಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ರಚಿಸಿರುವ...

ಅರಣ್ಯ ನಿವಾಸಿಗಳಿಗೆ ಡಾ. ಅಂಜಲಿ ಹೇಮಂತ್‌ ನಿಂಬಾಳ್ಕರ್‌ ಅಭಯ: ಗೆದ್ದರೆ ಮೊದಲ ಅಧಿವೇಶನದಲ್ಲೇ ಧ್ವನಿ ಎತ್ತುವೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕುಗಳ ಅರಣ್ಯವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳು, ನೋವಿನ ಬಗ್ಗೆ ಕಾಳಜಿ ಇದ್ದು, ಒಂದು ವೇಳೆ ಆಯ್ಕೆಯಾಗಿ ಬಂದರೆ ಲೋಕಸಭೆಯ ಮೊದಲ ಅಧಿವೇಶನದಲ್ಲೇ ನಿಮ್ಮ ಪರವಾಗಿ ಧ್ವನಿ...

Latest news

- Advertisement -spot_img