- Advertisement -spot_img

TAG

Amith Shah

10 ತಿಂಗಳಲ್ಲಿ 14 ಬಾರಿ ಚುನಾವಣಾ ಆಯೋಗದ ಕ್ರಮಗಳಿಗೆ ಇಬ್ಬರು ಆಯುಕ್ತರ ಆಕ್ಷೇಪ

ನವದೆಹಲಿ ಸೆ 23: ಭಾರತದ ಚುನಾವಣಾ ಆಯೋಗದ ಒಳಗೇ ಭಿನ್ನಾಭಿಪ್ರಾಯಗಳು ತೀವ್ರಗೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ 10 ತಿಂಗಳಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗ ಕೈಗೊಂಡ ಹಲವು...

ದಕ್ಷಿಣ ರಾಜ್ಯಗಳ ಸಭೆಯಲ್ಲಿ ಡಿ.ಕೆ. ಶಿವಕುಮಾರ್‌ ಗಟ್ಟಿ ಧ್ವನಿ: ಅನುದಾನ ಹಂಚಿಕೆ ಅನ್ಯಾಯ ಸರಿಪಡಿಸಲು ಆಗ್ರಹ

ಬೆಂಗಳೂರು: ದಕ್ಷಿಣ ರಾಜ್ಯಗಳ ಸಭೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೇಂದ್ರ ಸರ್ಕಾರದ ಅನುದಾನ ಹಂಚಿಕೆ ಹಾಗೂ ಸಂಪನ್ಮೂಲ ಹಂಚಿಕೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಗಟ್ಟಿ...

ಹುದ್ದೆಗಿಂತಲೂ ರಾಷ್ಟ್ರ, ಯುವಜನತೆ, ವಿದ್ಯಾರ್ಥಿಗಳ ಹಿತಾಸಕ್ತಿಗೇ ಬಿಜೆಪಿ ಹೆಚ್ಚಿನ ಆದ್ಯತೆ : ಅಮಿತ್‌ ಶಾ

ನವದೆಹಲಿ : ನೀಟ್ ಪತ್ರಿಕೆ ಸೋರಿಕೆ ವಿವಾದದ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಯಾವುದೇ ಹುದ್ದೆಗಿಂತಲೂ ರಾಷ್ಟ್ರ, ಯುವಜನತೆ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಗೇ ಬಿಜೆಪಿ...

ಪೋಕ್ಸೋ ಪ್ರಕರಣದ ಯಡಿಯೂರಪ್ಪನವರಿಗೆ ಅಭಿಮಾನೋತ್ಸವ

ಅಧಿಕಾರಕ್ಕಾಗಿ ಇಷ್ಟೆಲ್ಲಾ ಅನೈತಿಕ ರಾಜಕಾರಣದಲ್ಲಿ ತೊಡಗಿ, ಕೊನೆಗೆ ಪೋಕ್ಸೋ ಹಗರಣದಲ್ಲೂ ಸಿಲುಕಿರುವ ಯಡಿಯೂರಪ್ಪನವರು ಅದ್ಯಾವ ಮುಖಹೊತ್ತು ಅಭಿಮಾನೋತ್ಸವ ಸಮಾವೇಶ ಮಾಡಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಆದರೂ 'ಜನ ಮರುಳೋ ಜಾತ್ರೆ ಮರುಳೋ' ಎನ್ನುವಂತೆ ಸಮಾವೇಶಕ್ಕೆ ಜನರೂ...

ಏನಿತ್ತು ತಮಿಳುನಾಡಿನಲ್ಲಿ ಬಿಜೆಪಿಯ ಗೇಮ್‌ಪ್ಲ್ಯಾನ್‌?

ತಮಿಳುನಾಡಿನಲ್ಲಿ ನಿರ್ಮಾಣವಾಗಿರುವಂತಹ ಅತಂತ್ರ ವಿಧಾನಸಭೆ ಸಂದರ್ಭದಲ್ಲಿ 108 ಶಾಸಕ ಬಲದೊಂದಿಗೆ ಅತಿದೊಡ್ಡ ಪಕ್ಷವಾದ ಟಿವಿಕೆಯನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಬೇಕಿತ್ತು. ನಿಗದಿತ ಸಮಯದೊಳಗೆ ಸದನದಲ್ಲಿ ಟಿವಿಕೆ ಪಕ್ಷ ತನ್ನ ಬಹುಮತ ಸಾಬೀತುಪಡಿಸದೆ ಹೋದರೆ,...

ಬಿ.ಎಸ್.ಯಡಿಯೂಪ್ಪ ಜೊತೆ ಅಮಿತ್‌ ಶಾ ವೇದಿಕೆ ಹಂಚಿಕೊಳ್ಳುತ್ತಾರಾ? ಕಾರಣ ಇಲ್ಲಿದೆ..

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜಕಾರಣದಲ್ಲಿ 50 ವರ್ಷ ಪೂರೈಸಿರುವ ಹಿನ್ನೆಲೆ ಅದ್ಧೂರಿ ಸಮಾರಂಭ ನಡೆಸಲು ಬಿಜೆಪಿ ರಾಜ್ಯ ಘಟಕ ನಿರ್ಧರಿಸಿದೆ.ಮೇ 9 ರಂದು ಚಿತ್ರದುರ್ಗದಲ್ಲಿ "ಯಡಿಯೂರಪ್ಪ ಉತ್ಸವ" ಕಾರ್ಯಕ್ರಮ...

ಬಿಜೆಪಿಯಲ್ಲಿ ಗದ್ದುಗೆಗೆ ಗುದ್ದಾಟ; ವಿಜಯೇಂದ್ರ, ಶ್ರೀರಾಮುಲುಗೆ ಪರದಾಟ!

ಬಿಜೆಪಿಯ ದೆಹಲಿ ನಾಯಕರೇ ಬೆಂಗಳೂರಿಗೆ ಬಂದು ವಿಜಯೇಂದ್ರ ಅವರನ್ನು ಬದಲಿಸಲು ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಬಿಜೆಪಿಯ ಆಂತರಿಕ ಚುನಾವಣೆ ಪ್ರಕ್ರಿಯೆ ಶುರುವಾಗಿದೆ. ಇದರ ಜೊತೆಗೆ ಬಿಜೆಪಿಯಲ್ಲಿನ ರಾಜ್ಯ ನಾಯಕರಲ್ಲಿ ನಾಯಕತ್ವದ ಕೊರತೆ ಇದೆ...

ವರ್ತಮಾನದ ಭಾರತಕ್ಕೆ ಅಂಬೇಡ್ಕರ್‌ ಅನಿವಾರ್ಯವಲ್ಲವೇ?

ನಿಜ. ಅಮಿತ್‌ ಶಾ ಅವರು ಹೇಳಿರುವಂತೆ ಅಂಬೇಡ್ಕರ್‌ ಧ್ಯಾನಿಸಿದರೆ ಸ್ವರ್ಗಪ್ರಾಪ್ತಿಯಾಗುವುದಿಲ್ಲ, ಮೋಕ್ಷವೂ ದೊರೆಯುವುದಿಲ್ಲ. ಈ ಕಟುಸತ್ಯವನ್ನೂ ಭಾರತದ ಶೋಷಿತ ಜನತೆ ಅರಿತಿದ್ದಾರೆ. ಬುದ್ಧಮಾರ್ಗದಲ್ಲಿ ನಡೆಯುವ ಅಂಬೇಡ್ಕರ್‌ ಚಿಂತನೆಗಳಲ್ಲಿ ಸ್ವರ್ಗ, ಮೋಕ್ಷ ಇತ್ಯಾದಿಗಳಿಗೆ ಜಾಗವೇ...

ಅಂಬೇಡ್ಕರ್ ಹೆಸರು ಶೋಕಿನಾ? ದೇವರ ಸ್ಮರಣೆಯಿಂದ ಸ್ವರ್ಗ ಪ್ರಾಪ್ತಿನಾ?

ಯಾವ ದೇವರೂ ಮಾಡದ ಮಾನವೀಯ ಕೆಲಸವನ್ನು ಅಂಬೇಡ್ಕರ್ ರವರು ಮಾಡಿ ಬ್ರಾಹ್ಮಣ್ಯಶಾಹಿಯಿಂದ ವಿಮೋಚನೆ ಕೊಡಿಸಿದ್ದರಿಂದಲೇ ಬಾಬಾಸಾಹೇಬರ ಹೆಸರು ಜನರ ಎದೆಬಡಿತವಾಗಿದೆ. ಯಾವ ಧರ್ಮವೂ ಕೊಡದ ಸಮಾನತೆಯನ್ನು ಸಂವಿಧಾನದ ಮೂಲಕ ಕೊಟ್ಟಿದ್ದರಿಂದಲೇ ಅಂಬೇಡ್ಕರ್ ರವರು...

ಅಂಬೇಡ್ಕರ್ ಮತ್ತು ಅಮಿತ್ ಶಾ ಎಂಬ ಯಡವಟ್ಟು!

ಅಮಿತ್ ಶಾ ಸಂಸತ್ ನಲ್ಲಿ ನಿಂತು ಮಾತನಾಡಲು ಅವಕಾಶ ಕೊಟ್ಟಿದ್ದು ಅದೇ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಆ ಸಂವಿಧಾನ ಎಂಬುದನ್ನು ಈ ಮಹಾನುಭಾವ ಮರೆತುಬಿಟ್ಟಿದ್ದಾರೆ. ಇವರು ಪೂಜಿಸುವ ಆ "ಶ್ರೀರಾಮ"ನನ್ನು ಸೃಷ್ಟಿಸಿದ್ದು;...

Latest news

- Advertisement -spot_img