- Advertisement -spot_img

TAG

actor

ನಟ ದರ್ಶನ್, ಪವಿತ್ರ ಗೌಡ ಮತ್ತು ಇತರ ಆರೋಪಿಗಳು 6 ದಿನಗಳ ಪೋಲೀಸ್ ಕಸ್ಟಡಿಗೆ

ಬೆಂಗಳೂರು: ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶೆಡ್ ಒಂದರಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚಿತ್ರನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ 6 ದಿನಗಳ ಪೊಲೀಸ್...

ನಟ ದರ್ಶನ್‌ ಗೆ ಬಿಗಿಯಾಗುತ್ತಿದೆ ಕುಣಿಕೆ: ಪೊಲೀಸರ ಕೈಗೆ ಸಿಕ್ಕಿವೆ ಮಹತ್ವದ ಸಿಸಿ ಟಿವಿ ದೃಶ್ಯಗಳು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನ ಕೊಲೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್‌ ಅವರ ವಿರುದ್ಧ ಪೊಲೀಸರಿಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದ್ದು ಕೊಲೆ ನಡೆದ ಶೆಡ್‌ ಗೆ ಜೂನ್‌ 8ರಂದು ದರ್ಶನ್‌ ಬಂದು...

ರಾಜರಾಜೇಶ್ವರಿ ನಗರದಲ್ಲಿ ನಡೆದ ಭೀಭತ್ಸ ಘಟನೆಯಲ್ಲಿ ಪಾಲ್ಗೊಂಡವರು, ಅವರ ಹಿನ್ನೆಲೆ ಏನು ಗೊತ್ತೆ?

ಬೆಂಗಳೂರು: ರಾಜರಾಜೇಶ್ವರಿ ನಗರ ವ್ಯಾಪ್ತಿಯ ಪಟ್ಟಣಗೆರೆಯ ಶೆಡ್ ಒಂದರಲ್ಲಿ ನಡೆದ ಭೀಭತ್ಸ ಕ್ರೌರ್ಯದ ಕಥೆಗಳು ಈಗ ಒಂದೊಂದಾಗಿ ಹೊರಬರುತ್ತಿದ್ದು, ಚಿತ್ರದುರ್ಗದ ಯುವಕ ರೇಣುಕಾಸ್ವಾಮಿಯನ್ನು ದಾರುಣವಾಗಿ ಹಿಂಸಿಸಿ ಕೊಂದುಹಾಕಲಾಗಿದೆ. ಚಿತ್ರ ನಟ ದರ್ಶನ್ ಪ್ರಕರಣದ ಪ್ರಮುಖ...

ದರ್ಶನ್ ಮೈಮೇಲೆ ಎಳೆದುಕೊಂಡ 15 ವಿವಾದಗಳು, ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು: ಕನ್ನಡ ಚಿತ್ರನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ವಿವಾದಗಳು ಅವರಿಗೆ ಹೊಸದಲ್ಲ. ಆದರೆ ಕೊಲೆ ಪ್ರಕರಣದಲ್ಲಿ ಅವರು ಭಾಗಿಯಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಎಂಬ 33...

ದರ್ಶನ್ ಪ್ರಕರಣ: ‘ಅಭಿಮಾನ’ದ ಸಮರ್ಥನೆ‌ ಬೇಕಿತ್ತೇ?

ಬೆಂಗಳೂರು: ಅಭಿಮಾನಿಗಳು ಅಭಿಮಾನದಿಂದ ಮಾಡಿರುವ ಕೃತ್ಯ ಇದು. ನಾವು ನಿಮ್ಮೊಂದಿಗೆ ಇದ್ದೇವೇ ಡಿ ಬಾಸ್…. ಇಂಥ ಸಂದೇಶಗಳು ಓಡಾಡುವುದಕ್ಕೆ ಶುರುವಾಗಿದೆ. ಆತ ಏನೋ ತಪ್ಪು ಮಾಡಿದ್ದಾನೆ, ಅದಕ್ಕೆ ಕೊಲೆಯಾಗಿದೆ. ನಮ್ಮ ಬಾಸ್ ತಪ್ಪು...

ಅಬ್ಬಬ್ಬಾ.. ಜ್ಯೂ.ಎನ್‌ಟಿಆರ್ ಜೊತೆಗೆ ನಟಿಸೋದಕ್ಕೆ ರಶ್ಮಿಕಾ ಕೇಳಿದ್ದು 7 ಕೋಟಿ

ರಶ್ಮಿಕಾ ಮಂದಣ್ಣ(Rashmika Mandanna) ಬೆಳವಣಿಗೆ ಎಂಥವರಿಗೂ ಅಚ್ಚರಿ ಮೂಡಿಸದೇ ಇರದು. ಕನ್ನಡದಲ್ಲಿ ಸಾನ್ವಿಯಾಗಿ ಪರಿಚಯವಾಗಿದ್ದಷ್ಟೇ ಇಲ್ಲಿಂದ ಟಾಲಿವುಡ್, ಕಾಲಿವುಡ್ ಈಗ ಬಾಲಿವುಡ್ ನಲ್ಲೂ ಬಹುಬೇಡಿಕೆಯ ನಟಿಯೇ ಸರಿ. ನಟರಂತೆ ಕೋಟಿ ಕೋಟಿ ಸಂಭಾವನೆ...

ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ : ಅರ್ಜಿ ವಜಾಗೊಳಿಸಿದ ಕೋರ್ಟ್

ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಇದೆ. ಆದರೆ ಅದರ ಅಭಿವೃದ್ಧಿ ಆಗಲೇ ಇಲ್ಲ. ವಿಷ್ಣುವರ್ಧನ್ ಅವರ ಅಭಿಮಾನಿಗಳು ಸಾಕಷ್ಟು ಹೋರಾಟ‌ ಮಾಡಿದರು ಆ ಜಾಗದ ವಿಚಾರ ಕ್ಲಿಯರ್...

40 ದಾಟಿದ್ರು ಪ್ರಕಾರ ಭಾಸ್ ಮದ್ವೆ ಯಾಕೆ ಆಗ್ತಿಲ್ಲ..? ಮದ್ವೆ ಅವನಿಷ್ಟ ಎಂದಿದ್ದೇಕೆ ಪ್ರಭಾಸ್ ದೊಡ್ಡಮ್ಮ..?

ತೆಲುಗು ನಟ ಪ್ರಭಾಸ್ ಈಗ 40 ವರ್ಷ ದಾಟಿದ್ದಾರೆ. ಆದರೆ ಇನ್ನು ಕೂಡ ಮದುವೆಯಾಗಿಲ್ಲ. ಆಗಾಗ ಪ್ರಭಾಸ್ ಮದುವೆ ವಿಚಾರ ಸುದ್ದಿಯಾಗುತ್ತಲೆ ಇರುತ್ತದೆ. ಪ್ರಭಾಸ್ ಹೋದಲ್ಲಿ ಬಂದಲ್ಲಿ ಈ ಪ್ರಶ್ನೆ ಸರ್ವೇ ಸಾಮಾನ್ಯವಾಗಿ...

ದುನಿಯಾ ವಿಜಿ ಹಾಗೂ ಎಸ್ ನಾರಾಯಣ್ ಹೊಸ ಸಿನಿಮಾಗೆ ರೆಡಿ

ಎಸ್.ನಾರಾಯಣ್ ನಿರ್ದೇಶನದ ಸಿನಿಮಾ ಅಂದ್ರೆ ಅದು ಹಿಟ್ ಆಗಲೇಬೇಕು. ಅಷ್ಟು ಒಳ್ಳೊಳ್ಳೆ ಸಿನಿಮಾಗಳನ್ನ ಈ ಮೊದಲು ನೀಡಿದ್ದಾರೆ. ಈಗ ನಟನೆಯ ಜೊತೆಗೆ ನಿರ್ದೇಶನದ ಕಡೆಗೂ ಗಮನ ಕೊಟ್ಟಿದ್ದಾರೆ. ಸದ್ಯ ದುನಿಯಾ ವಿಜಯ್ ಜೊತೆಗೆ...

ಬೀರ್ ಬಲ್ 2 ಸಿನಿಮಾಗೆ ರೆಡಿಯಾದ ಶ್ರೀನಿ : ಕೇಸ್ ನಂ2 ನಲ್ಲಿ ಏನೆಲ್ಲಾ ಇರಲಿದೆ..?

ಸ್ಯಾಂಡಲ್ ವುಡ್ ನಲ್ಲಿ ನಟ, ನಿರ್ದೇಶಕ ಎಂ.ಜೆ. ಶ್ರೀನಿವಾಸ್ ಅರ್ಥಾಥ್ ಶ್ರೀನಿ ಸಿನಿಮಾ ಮಾಡ್ತಾರೆ ಅಂದ್ರೆ ಅಲ್ಲೊಂದು ಇಂಟ್ರೆಸ್ಟಿಂಗ್ ಸಬ್ಜೆಕ್ಟ್ ಇದ್ದೇ ಇರುತ್ತದೆ. ಜೊತೆಗೆ ನಗು ಮಿಸ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಅವರ...

Latest news

- Advertisement -spot_img