ಜೂ.15ರೊಳಗೆ ಪಕ್ಷದ ಕಚೇರಿ ಖಾಲಿ‌ ಮಾಡಿ : AAPಗೆ ಸುಪ್ರೀಂಕೋರ್ಟ್ ಆದೇಶ

ಆಮ್ ಆದ್ಮಿ ಪಕ್ಷವು ರೂಸ್ ಅವೆನ್ಯೂದಲ್ಲಿರುವ ಪಕ್ಷದ ಕಚೇರಿಯನ್ನ ಜೂನ್ 15ರೊಳಗೆ ಕಚೇರಿಯನ್ನು ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಈ ಭೂಮಿಯು ದೆಹಲಿ ಹೈಕೋರ್ಟ್ ಗೆ ನೀಡಿದ ಭೂಮಿಯಾಗಿದೆ. ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹೆಚ್ಚುವರಿ ನ್ಯಾಯಾಲಯವನ್ನ ನಿರ್ಮಿಸುವುದು ಈ ಭೂಮಿಯ ಉದ್ದೇಶವಾಗಿದೆ. ಆದರೆ ಇ್ಉ ಅತಿಕ್ರಮಣವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕಚೇರಿಯ ಭೂಮಿಗಾಗಿ ಪಕ್ಷವು ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ಮುಂಬರುವ ಚುನಾವಣೆಗಳನ್ನ ಗಮನದಲ್ಲಿಟ್ಟುಕೊಂಡು, ನಾವು ನಿಮಗೆ ಹೆಚ್ಚುವರಿ ಸಮಯವನ್ನ ನೀಡುತ್ತಿದ್ದೇವೆ ಎಂದು ಉನ್ನತ ನ್ಯಾಯಾಲಯ ಹೇಳಿದೆ.

More articles

Latest article

Most read