ಸೌಜನ್ಯ ಹತ್ಯೆ ಪ್ರಕರಣ: ಈ ದಿನ ಯೂ ಟ್ಯೂಬ್‌ ಚಾನೆಲ್‌ ಅನ್‌ ಬ್ಲಾಕ್‌ ಮಾಡಲು ಹೈಕೋರ್ಟ್‌ ಆದೇಶ

Most read

ಬೆಂಗಳೂರು: ಸೌಜನ್ಯ ಹತ್ಯೆಗೆ ಸಂಬಂಧಿಸಿದಂತೆ ನಿರಂತರವಾಗಿ ವರದಿ ಮಾಡುತ್ತಿದ್ದ ʼಈ ದಿನʼದ ಈ ದಿನ ಯೂ ಟ್ಯೂಬ್‌ ಅನ್ನು ಅನ್‌ ಬ್ಲಾಕ್‌ ಮಾಡಲು ಯೂ ಟ್ಯೂಬ್‌ ಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ನ್ಯಾ. ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ತೀರ್ಪು ನೀಡಿದೆ.

ಈ ಹಿಂದೆ ಈ ದಿನ ಯೂ ಟ್ಯೂಬ್‌ ಚಾನೆಲ್‌ ನಲ್ಲಿ ಸೌಜನ್ಯ ಹತ್ಯೆಗೆ ಸಂಬಂಧಿಸಿದಂತೆ ನಿರಂತರವಾಗಿ ಚರ್ಚೆ ಮಾಡುವ ಮೂಲಕ ಸಂತ್ರಸ್ತೆಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿತ್ತು.

ಸೌಜನ್ಯ ಪರ ನಿಂತಿದ್ದಕ್ಕಾಗಿ ಈ ದಿನ ಚಾನೆಲ್ ಬ್ಲಾಕ್ ಮಾಡಲಾಗಿತ್ತು.  ಆದರೆ ಈ ಬೆದರಿಕೆಗೆ ಬಗ್ಗದ ಈ ದಿನ ನ್ಯಾಯಾಂಗ ಹೋರಾಟವನ್ನು  ಮುಂದುವರೆಸಿತ್ತು.

More articles

Latest article