SSLC ಫಲಿತಾಂಶ: 625 ಅಂಕಗಳನ್ನು ಪಡೆದ 22 ವಿದ್ಯಾರ್ಥಿಗಳು; ಮರು ಪರೀಕ್ಷೆ ದಿನಾಂಕ ಪ್ರಕಟ ‌

Most read

  1. ಅಖಿಲ್ ಅಹ್ಮದ್ ನದಾಫ್ – ವಿಜಯಪುರ
  2. ಭಾವನಾ – ಬೆಂಗಳೂರು ಗ್ರಾಮಾಂತರ
  3. ಧನಲಕ್ಷ್ಮಿ ಎಂ – ಬೆಂಗಳೂರು ಉತ್ತರ
  4. ಧನುಷ್ – ಮೈಸೂರು
  5. ಧೃತಿ – ಮಂಡ್ಯ
  6. ಜಾಹ್ನವಿ – ಬೆಂಗಳೂರು ದಕ್ಷಿಣ
  7. ಮಧುಸೂದನ್ ರಾಜು – ಬೆಂಗಳೂರು ಉತ್ತರ
  8. ಮೊಹಮ್ಮದ್ ಮಸ್ತೂರ್ ಆದಿಲ್ – ತುಮಕೂರು
  9. ಮೌಲ್ಯ ಡಿ ರಾಜ್ – ಚಿತ್ರದುರ್ಗ
  10. ನಮನ – ಶಿವಮೊಗ್ಗ
  11. ನಮಿತಾ – ಬೆಂಗಳೂರು ದಕ್ಷಿಣ
  12. ನಂದನ್ – ಚಿತ್ರದುರ್ಗ
  13. ನಿತ್ಯಾ ಎಂ ಕುಲಕರ್ಣಿ – ಶಿವಮೊಗ್ಗ
  14. ರಂಜಿತಾ – ಬೆಂಗಳೂರು ಗ್ರಾಮಾಂತರ
  15. ರೂಪ ಚನ್ನಗೌಡ ಪಾಟೀಲ್ – ಬೆಳಗಾವಿ
  16. ಶಹಿಷ್ಣು – ಶಿವಮೊಗ್ಗ
  17. ಶಗುಫ್ತಾ ಅಂಜುಮ್ – ಸಿರಸಿ
  18. ಸ್ವಸ್ತಿ ಕಾಮತ್ – ಉಡುಪಿ
  19. ತನ್ಯಾ – ಮೈಸೂರು
  20. ಉತ್ಸವ್ ಪಾಟೀಲ್ – ಹಾಸನ
  21. ಯಶವಂತ್ ರೆಡ್ಡಿ – ಮಧುಗಿರಿ
  22. ಯುಕ್ತಿ – ಬೆಂಗಳೂರು ದಕ್ಷಿಣ
    ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯ ಮುಖ್ಯಾಂಶಗಳು:
    ಅನುತ್ತೀರ್ಣ ಆದವರಿಗೆ ಮತ್ತೆ ಪರೀಕ್ಷಾ ದಿನಾಂಕ ಪ್ರಕಟವಾಗಿದೆ. . SSLC-2 ಪರೀಕ್ಷೆ ಮೇ 26 ರಿಂದ ಜೂನ್ 2 ರವರೆಗೆ ನಡೆಯಲಿದೆ. ಮರು ಪರೀಕ್ಷೆಗೆ ಯಾವುದೇ ಶುಲ್ಕ ಇರುವುದಿಲ್ಲ. SSLC- 3 ಪರೀಕ್ಷೆ ಜೂ. 23ರಿಂದ ಜೂ. 30ರವರೆಗೆ ನಡೆಯಲಿದೆ. ಈ ಬಾರಿ ಗ್ರೇಸ್ ಮಾರ್ಕ್ಸ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
    ಇಂದಿನಿಂದಲೇ ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಂದಿನಿಂದ ಮೇ-7 ರವರೆಗೆ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ ಇರಲಿದೆ. ಮೇ 4 ರಿಂದ 11ನೇ ತಾರೀಖಿನವರೆಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಉಡುಪಿಯು ಶೇ.89.96 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಪಡೆದರೆ ಉತ್ತರ ಕನ್ನಡ ಜಿಲ್ಲೆ ಶೇ.83.19 ರಷ್ಟು ಫಲಿತಾಂಶಗಳೊಂದಿಗೆ ತೃತೀಯ ಸ್ಥಾನ ಗಳಿಸಿದೆ.

More articles

Latest article