Thursday, July 25, 2024

ಖ್ಯಾತ ಸರೋದ್ ವಾದಕ್ ರಾಜೀವ್ ತಾರಾನಾಥ್ ಇನ್ನಿಲ್ಲ

Most read

ರಾಜೀವ್ ತಾರಾನಾಥ್ (91) ವಿಧಿವಶ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತಾರಾನಾಥ್ ನಿಧನವಾಗಿದ್ದಾರೆ. ನಾಳೆ ಮೈಸೂರಿನ ನಿವಾಸದಲ್ಲಿ ಅಂತಿಮ ದರ್ಶನ. ಮೈಸೂರಿನ ಕುವೆಂಪು ನಗರದ ನಿವಾಸದಲ್ಲಿ ವ್ಯವಸ್ಥೆ. ಅನಾರೋಗ್ಯದಿಂದ ಬಳಲುತ್ತಿದ್ದ ರಾಜೀವ್ ತಾರಾನಾಥ್. ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮೇರು ಕಲಾವಿದ.

More articles

Latest article