78ನೇ ವರ್ಷದ ಸ್ವಾತಂತ್ರ್ಯೋತ್ಸವ: ರಾಜ್ಯದ 24 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ

Most read

78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಕೊಡಮಾಡುವ ವಿಶಿಷ್ಟ ಸೇವಾ ಪದಕ ಹಾಗೂ ಸಾರ್ಥಕ ಸೇವಾ ಪದಕಕ್ಕೆ ರಾಜ್ಯದ 24 ಪೊಲೀಸ್‌ ಅಧಿಕಾರಿಗಳು ಭಾಜನರಾಗಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿಗಳು ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ, ಕೇಂದ್ರ ಗೃಹ ಸಚಿವಾಲಯ ಪದಕ ಘೋಷಣೆ ಮಾಡಿದ್ದು, ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪದಕ ಪ್ರದಾನ ಮಾಡಲಾಗುತ್ತದೆ.

ವಿಶಿಷ್ಟ ಸೇವಾ ಪದಕ:

ಎಂ.ಚಂದ್ರಶೇಖರ್, ಐಎಸ್‌ಡಿ, ಎಡಿಜಿಪಿ

ಬಸವಲಿಂಗಪ್ಪ ಕೆ.ಬಿ. – ಸೀನಿಯರ್ ಕಮಾಂಡರ್, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ

ಸಾರ್ಥಕ ಸೇವಾ ಪದಕ:

ಬಸವಲಿಂಗಪ್ಪ, ಸೀನಿಯರ್ ಕಮಾಂಡರ್, ಅಗ್ನಿಶಾಮಕ ದಳ

ಶ್ರೀನಾಥ್ ಎಂ. ಜೋಷಿ, ಲೋಕಾಯುಕ್ತ ಎಸ್‌ಪಿ

ಸಿ.ಕೆ ಬಾಬಾ, ಬೆಂಗಳೂರು ಗ್ರಾಮಾಂತರ ಎಸ್‌ಪಿ

ರಾಮಗೊಂಡ ಬೈರಪ್ಪ, ಕರ್ನಾಟಕ ಎಎಸ್‌ಪಿ

ಗಿರಿ ಕೃಷ್ಣಮೂರ್ತಿ, ಡಿಎಸ್‌ಪಿ

ಪಿ. ಮುರಳೀಧರ್, ಡಿಎಸ್‌ಪಿ

ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್

ಬಸವರಾಜು ಕಮ್ತಾನೆ, ಡಿಎಸ್‌ಪಿ

ರವೀಶ್ ನಾಯಕ್, ಎಸಿಪಿ

ಶರತ್ ದಾಸನಗೌಡ, ಎಸ್‌ಪಿ

ಪ್ರಭಾಕರ್ ಗೋವಿಂದಪ್ಪ, ಎಸಿಪಿ

ಗೋಪಾಲ್ ರೆಡ್ಡಿ, ಡಿಸಿಪಿ

ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್

ಮಂಜುನಾಥ ಶೇಕಪ್ಪ ಕಲ್ಲೆದೇವರ್, ಸಬ್‌ ಇನ್ಸ್‌ಪೆಕ್ಟರ್

ಹರೀಶ್ ಹೆಚ್‌.ಆರ್, ಅಸಿಸ್ಟೆಂಟ್ ಕಮಾಂಡೆಂಟ್‌

ಎಸ್. ಮಂಜುನಾಥ, ಇನ್ಸ್‌ಪೆಕ್ಟರ್

ಗೌರಮ್ಮ ಜಿ. ಎಎಸ್ಐ

ಗೃಹ ರಕ್ಷಕದಳ ಮತ್ತು ನಾಗರಿಕ ರಕ್ಷಣೆ:

ವಿಜಯ್ ಕುಮಾರ್ ಎನ್. – ಕಂಪನಿ ಕಮಾಂಡರ್

ರೇವಣ್ಣಪ್ಪ ಬಿ. – ಪ್ಲಟೂನ್ ಕಮಾಂಡರ್

ಸತೀಶ್ ಯಲ್ಲನ್ಸ​ ಇರಕಲ್ – ಸ್ಟಾಫ್ ಆಫೀಸರ್

ಮುರಳಿ ಮೋಹನ್ ಚೂಂತರು – ಕಮಾಂಡೆಂಟ್

More articles

Latest article