ಪವಿತ್ರಾ ಗೌಡ ನೋಡಲು ಜೈಲಿಗೆ ಬಂದ ತಂದೆ-ತಾಯಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ಎ೧ ಆರೋಪಿ ಪವಿತ್ರಾ ಗೌಡರನ್ನು ನೋಡಲು ಅವರ ತಂದೆ-ತಾಯಿ ಮತ್ತು ಸಹೋದರ ಬಂದಿದ್ದರು.

ಪವಿತ್ರಾ ತಂದೆ ಕೈಯಲ್ಲಿ ಒಂದು ಭಾರವಾದ ಬ್ಯಾಗನ್ನು ಹಿಡಿದುಕೊಂಡು ಜೈಲು ಅವರಣಲ್ಲಿ ಮುಂದೆ ಮುಂದೆ ನಡೆದು ಹೋಗುತ್ತಿದ್ದರೆ ಅವರ ತಾಯಿ ಪತಿಯನ್ನು ಹಿಂಬಾಲಿಸುತ್ತಿದ್ದರು. ಬ್ಯಾಗಲ್ಲಿ ಅವರು ಪವಿತ್ರಾಗಾಗಿ ಊಟ ಮತ್ತು ಅಗತ್ಯ ವಸ್ತುಗಳನ್ನು ತಂದಿರಬಹುದು ಎನ್ನಲಾಗಿದೆ.

ತಂದೆ ತಾಯಿ ಹೋದ ಕೆಲ ನಿಮಿಷಗಳ ನಂತರ ಪವಿತ್ರಾಗೌಡ ಅವರ ಸಹೋದರ ಸಹ ಒಳಗಡೆಗೆ ಹೋಗುತ್ತಾರೆ.

More articles

Latest article

Most read