ಆ.3ಕ್ಕೆ ನೀಟ್ ಪಿಜಿ ಪರೀಕ್ಷೆ; ಸುಪ್ರೀಂಕೊರ್ಟ್‌ ಗೆ ಎನ್‌ ಇ ಬಿ ಅರ್ಜಿ

ನವದೆಹಲಿ: ಸುಪ್ರೀಂಕೋರ್ಟ್‌ ನಿರ್ದೇಶನದಂತೆ ‘ನೀಟ್‌ –ಪಿಜಿ’ ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ ಬಿಇ) ನಿರ್ಧರಿಸಿದೆ. ಆಗಸ್ಟ್‌ 3ರಂದು ಒಂದೇ ಪಾಳಿಯಲ್ಲಿ ನಡೆಸಲು ವೇಳಾಪಟ್ಟಿ ಪರಿಷ್ಕರಿಸಲು ಅನುಮತಿ ನೀಡಬೇಕು ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ತಾಂತ್ರಿಕ ಪಾಲುದಾರರಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ನ ದತ್ತಾಂಶಗಳ ಅನುಸಾರ ಇದು ಆದಷ್ಟು ಶೀಘ್ರ ಪರೀಕ್ಷೆ ನಡೆಸಬಹುದಾದ ದಿನಾಂಕ ಎಂದು ಎನ್‌ ಬಿಇ ನ್ಯಾಯಾಲಯಕ್ಕೆ ತಿಳಿಸಿದೆ. ಸುಪ್ರೀಂ ಕೋರ್ಟ್ ಮೇ 30ರಂದು ನೀಡಿದ್ದ ನಿರ್ದೇಶನದಂತೆ ಪರೀಕ್ಷೆಯನ್ನು ಒಂದೇ ಹಂತದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಈ ಮಾಹಿತಿ ನೀಡಿದೆ. 

ಇದಕ್ಕೂ ಮುನ್ನ ಜೂನ್‌ 15ರಂದು ಏಕ ಪಾಳಿಯಲ್ಲಿ ನೀಟ್ ಪಿಜಿ ನಡೆಸಲು ತೀರ್ಮಾನಿಸಲಾಗಿತ್ತು.

More articles

Latest article

Most read