ಸ್ನಾಯು ಸೆಳೆತದಿಂದಾಗಿ ಎಂ.ಎಸ್. ಧೋನಿ ಐಪಿಎಲ್ ನಲ್ಲಿ ಮೊದಲ ಎರಡು ವಾರಗಳ ಕಾಲ ಆಡುವ ಸಾಧ್ಯತೆ ಕಡಿಮೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ತಿಳಿಸಿದೆ.
ಮಧ್ಯಂತರ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಧೋನಿ, ಪ್ರಸ್ತುತ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಣಾಮವಾಗಿ, ಅವರು ಟಾಟಾ ಐಪಿಎಲ್ 2026 ರ ಮೊದಲ ಎರಡು ವಾರಗಳ ಕಾಲ ಅಲಭ್ಯರಾಗಿರುತ್ತಾರೆ ಎಂದು ಫ್ರಾಂಚೈಸಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
ಸಿಎಸ್‌ಕೆ ತಂಡದ ಅಭ್ಯಾಸ ಪಂದ್ಯದ ವೀಡಿಯೊವನ್ನು ಹಂಚಿಕೊಂಡಿದ್ದು, ಅಲ್ಲಿ ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾಗ ಸಂಜು ಸ್ಯಾಮ್ಸನ್ ವಿಕೇಟ್ ಕೀಪಿಂಗ್ ಮಾಡುತ್ತಿದ್ದರು. ಆದಾಗ್ಯೂ, ರಾಜಸ್ಥಾನ ರಾಯಲ್ಸ್ ವಿರುದ್ಧದ ಮುಂಬರುವ ಮುಖಾಮುಖಿಯಲ್ಲಿ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಭಾಗವಹಿಸುವುದಿಲ್ಲ ಎಂದು ಫ್ರಾಂಚೈಸಿ ದೃಢಪಡಿಸಿದೆ.
ಎಂ.ಎಸ್.ಧೋನಿಗೆ ಸ್ನಾಯು ಸೆಳೆತ : ಎರಡು ವಾರ ಐಪಿಎಲ್ ಆಡಲ್ಲ