ಮೈಸೂರಿನಲ್ಲಿ ಭಾರಿ ಬೆಂಕಿ ಆಕಸ್ಮಿಕ; 12 ಗೋದಾಮುಗಳು ಭಸ್ಮ

ಮೈಸೂರು : ಹೊರವಲಯದ ಮೈಸೂರು- ಬೆಂಗಳೂರು ಹೈವೇ ಸಮೀಪದ ಕೆಸರೆ ಬಡಾವಣೆಯಲ್ಲಿ ಬೆಳಗಿನ ಜಾವ ಸುಮಾರು ಮೂರು ಗಂಟೆಯಲ್ಲಿ ಸಂಭವಿಸಿ ಬೆಂಕಿ ಅವಘಡದಲ್ಲಿ 12 ಗೋದಾಮುಗಳು ಸುಟ್ಟು ಕರಕಲಾಗಿದೆ.

ಬಡಾವಣೆಯಲ್ಲಿ, ಸೋಫಾ ತಯಾರು ಮಾಡುವ, ಹಳೆಯ ಸಾಮಗ್ರಿಗಳನ್ನು ಸಂಗ್ರಹಿಸಿಡುವ, ಮತ್ತು ಪ್ಲೈವುಡ್ ಗೆ ಸಂಬಂಧಿಸಿದ ಗೋದಾಮುಗಳಿದ್ದವು. ಮೊದಲು ಕಾಪರ್ ವೈರ್ ಸಂಗ್ರಹಿಸಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ .ನಂತರ ಇತರೆ ಗೋದಾಮುಗಳಿಗೆ ಹಬ್ಬಿದೆ.

ಕಾಪರ್ ವೈರ್ ಸಂಗ್ರಹಿಸಿದ್ದ ಗೋದಾಮಿಗೆ ಪ್ರತಿನಿತ್ಯ ಕೇರಳದಿಂದ ನಾಲ್ಕು ಟನ್ ಹಳೆಯ ವೈರ್ ಗಳು ಬರುತ್ತಿತ್ತು, ವೈರ್ ನಿಂದ ಕಾಪರ್ ಬೇರ್ಪಡಿಸುವ ಸಲುವಾಗಿ ವೈರ್ ಗೆ ಬೆಂಕಿ ಹೆಚ್ಚಿದ್ದರಿಂದ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ

More articles

Latest article

Most read