ಬಿಜೆಪಿ ನಾಯಕನ ಕೊಲೆ ಪ್ರಕರಣ: 14 PFI ಕಾರ್ಯಕರ್ತರ ಮರಣದಂಡನೆಗೆ ಬಾರ್ & ಬೆಂಚ್ ಅಚ್ಚರಿ

ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಕೊಲೆ ಪ್ರಕರಣದ ತೀರ್ಪು ನೀಡಿದ ಕೇರಳ ಹೈಕೋರ್ಟ್ 14 ಜನ ಪಿಎಫ್ಐ ಸಂಘಟನೆಯ ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿದೆ ಎಂದು ಬಾರ್ ಆಂಡ್ ಬೆಂಚ್ ಆಘಾತ ವ್ಯಕ್ತಪಡಿಸಿದೆ.

ಒಬ್ಬ ವ್ಯಕ್ತಿಯ ಕೊಲೆ ಆರೋಪವೊಂದಕ್ಕೆ 14 ಜನರಿಗೆ ಅತ್ಯುಗ್ರ ಶಿಕ್ಷೆಯಾದ ಮರಣದಂಡನೆಯನ್ನು ವಿಧಿಸಿರುವುದಕ್ಕೆ ಬಾರ್ ಆಂಡ್ ಬೆಂಚ್ ಅಚ್ಚರಿ ವ್ಯಕ್ತಪಡಿಸಿದೆ.

ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೋರ್ವ ವೈದ್ಯಕೀಯ ಚಿಕಿತ್ಸೆಯಲ್ಲಿದ್ದು ತೀರ್ಪನ್ನು ಕೇಳುವ ಸ್ಥಿತಿಯಲ್ಲಿ ಆತ ಇಲ್ಲದಿರುವ ಕಾರಣ ಆತನ ಶಿಕ್ಷೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಕೋರ್ಟ್ ತಿಳಿಸಿದೆ

More articles

Latest article

Most read