ಏಪ್ರಿಲ್‌ನಲ್ಲಿ ಸಿಗಲಿವೆ ಮಸ್ತ್‌ ರಜಾಗಳು!

ಬೆಂಗಳೂರು : ಏಪ್ರಿಲ್‌ ಬಂದರೆ ಸಾಕು ಮಕ್ಕಳಿಗೆ ರಜಾ – ಮಜಾ. ಆದರೆ, ಈ ವರ್ಷ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ರಜಾ ಮಜಾ.
ಇಡೀ ತಿಂಗಳು ಕೆಲಸ ಮಾಬೇಕು ಅಂತ ಏನಿಲ್ಲ. ಹತ್ತು ದಿನಗಳಷ್ಟೇ  ಕೆಲಸ ಮಾಡಿದ್ರೆ ಸಾಕು! ಮಿಕ್ಕಿದ  ದಿನವೆಲ್ಲಾ ರಜಾ. 

ಏಪ್ರಿಲ್‌ನಲ್ಲಿ ಹಬ್ಬಗಳಂತೂ ಇಲ್ಲ. ಕ್ರಿಶ್ಚಿಯನ್ನರ ಹಬ್ಬಗಳಿವೆ. ಗುಡ್‌ಫ್ರೈಡೆ, ಈಸ್ಟರ್‌ ಇದೆ. ಹೀಗಾಗಿ, ರಜಾ ದುಪ್ಪಟ್ಟಾಗಿವೆ. ಎಂದಿನಂತೆ ಏಪ್ರಿಲ್‌ ನಲ್ಲಿ ಜಯಂತಿಗಳೇ ಹೆಚ್ಚು. ಬಸವ ಜಯಂತಿ, ಅಂಬೇಡ್ಕರ್‌ ಜಯಂತಿ ಇದೆ. ಇದರ ಜೊತೆಗೆ ಪ್ರತಿ ತಿಂಗಳಂತೆ 2 ಶನಿವಾರ, ನಾಲ್ಕು ಭಾನುವಾರಗಳು ಸೇರಿವೆ.

 ಏಪ್ರಿಲ್​ನಲ್ಲಿ ಬ್ಯಾಂಕ್ ರಜಾದಿನಗಳು – ಸರ್ಕಾರಿ ನೌಕರರಿಗೂ ಈ ರಜೆ ಅನ್ವಯ

  • ಏಪ್ರಿಲ್ 1, ಬುಧವಾರ: ಆ್ಯನುಯಲ್ ಅಕೌಂಟ್ ಕ್ಲೋಸಿಂಗ್
  • ಏಪ್ರಿಲ್ 3, ಶುಕ್ರವಾರ: ಗುಡ್ ಫ್ರೈಡೇ  
  • ಏಪ್ರಿಲ್ 5: ಭಾನುವಾರ 
  • ಏಪ್ರಿಲ್ 11: ಎರಡನೇ ಶನಿವಾರ 
  • ಏಪ್ರಿಲ್ 12: ಭಾನುವಾರ 
  • ಏಪ್ರಿಲ್ 14, ಮಂಗಳವಾರ: ಅಂಬೇಡ್ಕರ್ ಜಯಂತಿ
  • ಏಪ್ರಿಲ್ 19: ಭಾನುವಾರ 
  • ಏಪ್ರಿಲ್ 20, ಸೋಮವಾರ: ಬಸವ ಜಯಂತಿ
  • ಏಪ್ರಿಲ್ 25: ನಾಲ್ಕನೇ ಶನಿವಾರ 
  • ಏಪ್ರಿಲ್ 26: ಭಾನುವಾರ

More articles

Latest article

Most read