ಹಳೆ ಮನೆ ಕುಸಿದು ಬಾಲಕಿ ಸಾವು : ನಾಲ್ವರಿಗೆ ಗಂಭೀರ ಗಾಯ

ಕೋಲಾರ : ಮುಳಬಾಗಲು ಪಟ್ಟಣದ  ಮುಜಾರ್  ಮೊಹಲ್ಲಾದಲ್ಲಿ ಇಂದು ಮುಂಜಾನೆಯ ನಸುಕಿನಲ್ಲಿ  ಸುಮಾರು 40 ವರ್ಷದ  ಚಪ್ಪಡಿ ಹೊದಿಕೆಯ ಹಳೆಯ ಮನೆ ಇದ್ದಕ್ಕಿದ್ದಂತೆ  ಕುಸಿದ ಪರಿಣಾಮ  ಬಾಲಕಿಯೊಬ್ಬಳು ಸಾವನ್ನಪ್ಪಿದ್ದು ಉಳಿದ ನಾಲ್ಕು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ.

ಮೃತ ಬಾಲಕಿಯನ್ನು  15 ವರ್ಷದ ಮೋಹಿನೂರ್  ಎನ್ನಲಾಗಿದ್ದು, ಉಳಿದಂತೆ ಸುಹೇಲ್ ಕೌಸರ್,  ಅಯಾಜ್ ಮತ್ತು ಅಬ್ಸರ್   ಎಂಬುವ ನಾಲ್ಕು ಮಂದಿಗೆ ಕಣ್ಣೀರ ಸ್ವರೂಪದ ಗಾಯಗಳಾಗಿದ್ದು  ಗಾಯಾಳುಗಳನ್ನು ಕೋಲಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮುಳಬಾಗಿಲು ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

More articles

Latest article

Most read