ಕುಸಿದು ಬಿದ್ದ ಅಂಬೂರ್‌ ಬಿರಿಯಾನಿ ಕಟ್ಟಡ: ಅವಶೇಷಗಳಡಿ ಸಿಕ್ಕಿಬಿದ್ದವರ ರಕ್ಷಣೆಗೆ ಕಾರ್ಯಾಚರಣೆ

ಗೋಣಿಕೊಪ್ಪ (ಕೊಡಗು): ಇಲ್ಲಿನ ಅಂಬೂರ್‌ ಬಿರಿಯಾನಿ ಹೋಟೆಲ್‌ ಇದ್ದ ಕಟ್ಟಡ ಕುಸಿದು ಬಿದ್ದು ಅವಶೇಷಗಳಡಿ ಹಲವರು ಸಿಕ್ಕಿಬಿದ್ದಿರುವ ದುರ್ಘಟನೆ ವರದಿಯಾಗಿದೆ.

ಹಳೆಯ ಕಟ್ಟಡ ಕುಸಿದು ಬಿದ್ದ ಪರಿಣಾಮವಾಗಿ ಅವಘಡ ಸಂಭವಿಸಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ಸಿಕ್ಕಿಬಿದ್ದಿರುವ ಹೋಟೆಲ್‌ ಕಾರ್ಮಿಕರು, ಗ್ರಾಹಕರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು, ಇದುವರೆಗೆ ಸಾವುನೋವಿನ ವರದಿಯಾಗಿಲ್ಲ.

ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

More articles

Latest article

Most read