ಬಿಜೆಪಿ ಪಕ್ಷದಿಂದ ಚಂದ್ರು ಲಮಾಣಿ ಅಮಾನತು ಸಾಧ್ಯತೆ

ಗದಗ : ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಪ್ರಕರಣ ಕುರಿತಂತೆ ಬಿಜೆಪಿ ಹೈಕಮಾಂಡ್ ವರದಿ ಕೇಳಿದೆ.

ಪಕ್ಷಕ್ಕೆ ಶಾಸಕನ ಬಂಧನದಿಂದ ಮುಜುಗರ ಉಂಟಾಗಿದ್ದು, ಚಂದ್ರು ಲಮಾಣಿಯನ್ನು ಪಕ್ಷದಿಂದ ಅಮಾನತು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಶಾಸಕ ಚಂದ್ರು ಲಮಾಣಿ ಬಂಧನ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಶಾಸಕರ ಮೇಲಿನ ಲೋಕಾ ದಾಳಿ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿಯವರು ಪ್ರಾಮಾಣಿಕರಲ್ವಾ ಎಂದು ಡಿಕೆಶಿ ವ್ಯಂಗ್ಯ ಮಾಡಿದರು.

More articles

Latest article

Most read