CATEGORY

ವಿಶೇಷ ವರದಿ

ಪಟ್ಟಣಗೆರೆ ಕ್ರೌರ್ಯ: ಒಟ್ಟು ಆರೋಪಿಗಳು 17 ಮಂದಿ: ಉಳಿದ ನಾಲ್ವರು ಪರಾರಿ

ಬೆಂಗಳೂರು: ರಾಜಾರಾಜೇಶ್ವರಿನಗರ ಪೊಲೀಸ್ ಠಾಣೆ‌ ವ್ಯಾಪ್ತಿಯ ಪಟ್ಟಣಗೆರೆಯ ಖಾಸಗಿ ಶೆಡ್ ಒಂದರಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಚಿತ್ರದುರ್ಗದ ಅಪೋಲೋ ಫಾರ್ಮಸಿಯೊಂದರಲ್ಲಿ‌...

ನಟ ದರ್ಶನ್‌ ಗೆ ಬಿಗಿಯಾಗುತ್ತಿದೆ ಕುಣಿಕೆ: ಪೊಲೀಸರ ಕೈಗೆ ಸಿಕ್ಕಿವೆ ಮಹತ್ವದ ಸಿಸಿ ಟಿವಿ ದೃಶ್ಯಗಳು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನ ಕೊಲೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್‌ ಅವರ ವಿರುದ್ಧ ಪೊಲೀಸರಿಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದ್ದು ಕೊಲೆ ನಡೆದ ಶೆಡ್‌ ಗೆ ಜೂನ್‌ 8ರಂದು ದರ್ಶನ್‌ ಬಂದು...

ದರ್ಶನ್ ಪ್ರಕರಣ: ನಟಿ ರಮ್ಯಾ ಹೇಳಿದ್ದೇನು ಗೊತ್ತೇ?

ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾ ಸ್ವಾಮಿ ಹತ್ಯೆಯಲ್ಲಿ ಚಿತ್ರ ನಟ ದರ್ಶನ್ ಬಂಧನವಾಗುತ್ತಿದ್ದಂತೆ ಕನ್ನಡ ಚಿತ್ರರಂಗದ ಗಣ್ಯರು ಬಹುತೇಕ ಮೌನದ ಶರಣಾಗಿದ್ದರೆ ಖ್ಯಾತ ನಟಿ ರಮ್ಯಾ ಮಾತ್ರ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕಳೆದ ಭಾನುವಾರ...

ರಾಜರಾಜೇಶ್ವರಿ ನಗರದಲ್ಲಿ ನಡೆದ ಭೀಭತ್ಸ ಘಟನೆಯಲ್ಲಿ ಪಾಲ್ಗೊಂಡವರು, ಅವರ ಹಿನ್ನೆಲೆ ಏನು ಗೊತ್ತೆ?

ಬೆಂಗಳೂರು: ರಾಜರಾಜೇಶ್ವರಿ ನಗರ ವ್ಯಾಪ್ತಿಯ ಪಟ್ಟಣಗೆರೆಯ ಶೆಡ್ ಒಂದರಲ್ಲಿ ನಡೆದ ಭೀಭತ್ಸ ಕ್ರೌರ್ಯದ ಕಥೆಗಳು ಈಗ ಒಂದೊಂದಾಗಿ ಹೊರಬರುತ್ತಿದ್ದು, ಚಿತ್ರದುರ್ಗದ ಯುವಕ ರೇಣುಕಾಸ್ವಾಮಿಯನ್ನು ದಾರುಣವಾಗಿ ಹಿಂಸಿಸಿ ಕೊಂದುಹಾಕಲಾಗಿದೆ. ಚಿತ್ರ ನಟ ದರ್ಶನ್ ಪ್ರಕರಣದ ಪ್ರಮುಖ...

ದರ್ಶನ್ ಮೈಮೇಲೆ ಎಳೆದುಕೊಂಡ 15 ವಿವಾದಗಳು, ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು: ಕನ್ನಡ ಚಿತ್ರನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ವಿವಾದಗಳು ಅವರಿಗೆ ಹೊಸದಲ್ಲ. ಆದರೆ ಕೊಲೆ ಪ್ರಕರಣದಲ್ಲಿ ಅವರು ಭಾಗಿಯಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಎಂಬ 33...

ದರ್ಶನ್ ಪ್ರಕರಣ: ‘ಅಭಿಮಾನ’ದ ಸಮರ್ಥನೆ‌ ಬೇಕಿತ್ತೇ?

ಬೆಂಗಳೂರು: ಅಭಿಮಾನಿಗಳು ಅಭಿಮಾನದಿಂದ ಮಾಡಿರುವ ಕೃತ್ಯ ಇದು. ನಾವು ನಿಮ್ಮೊಂದಿಗೆ ಇದ್ದೇವೇ ಡಿ ಬಾಸ್…. ಇಂಥ ಸಂದೇಶಗಳು ಓಡಾಡುವುದಕ್ಕೆ ಶುರುವಾಗಿದೆ. ಆತ ಏನೋ ತಪ್ಪು ಮಾಡಿದ್ದಾನೆ, ಅದಕ್ಕೆ ಕೊಲೆಯಾಗಿದೆ. ನಮ್ಮ ಬಾಸ್ ತಪ್ಪು...

ಆರ್ ಜಯಕುಮಾರ್: ಆರಿಹೋದ ಸಮತೆಯ ಬೆಳಕು

ಆರ್ ಜಯಕುಮಾರ್ ಅಗಲಿದ್ದಾರೆ. ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಇದು ಅನಿರೀಕ್ಷಿತವೇನೂ ಆಗಿರಲಿಲ್ಲ. ಸ್ವತಃ ಅವರಿಗೇ ಗೊತ್ತಿತ್ತು, ಇನ್ನು ಹೆಚ್ಚು ಕಾಲ ಬದುಕುವುದಿಲ್ಲ ಎಂದು. ಅದಕ್ಕಾಗಿಯೇ ಅವರು ʻಗಾಂಧಿ ಮರೆತ ನಾಡಿನಲ್ಲಿʼ ಮತ್ತು...

ವಿಶ್ವೇಶ್ವರ ಹೆಗಡೆ ಕಾಗೇರಿಗೆ ಹತ್ತು ಪ್ರಶ್ನೆಗಳು

ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಮತ್ತೆ ಶುರು ಮಾಡಿದಿರಾ ಹೆಣದ ಮೇಲಿನ ರಾಜಕಾರಣ? ಹಿಂದುಳಿದ ವರ್ಗದ ಯುವಕರನ್ನು ಬಳಸಿ ಬಿಸಾಡಿದ್ದಕ್ಕೆ ಕ್ಷಮೆ ಕೋರುವಿರಾ? By ದಿನೇಶ್‌ ಕುಮಾರ್‌ ಎಸ್.ಸಿ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ...

Latest news