CATEGORY

ಕ್ರೀಡೆ

ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್

ಹೈದರಾಬಾದ್‌ ನಲ್ಲಿ ಇಂದು ಆರಂಭವಾಗಿರುವ ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ದುಕೊಂಡಿದೆ. ರಾಜೀವ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಪಿಚ್ ಸ್ಪಿನ್ನರ್ ಗಳಿಗೆ ಅನುಕೂಲಕರವಾಗಿದೆ....

ಎರಡೆರಡು ಸೂಪರ್ ಓವರ್: ವೀರೋಚಿತ ಹೋರಾಟ ನಡೆಸಿಯೂ ಸೋತ ಅಫ್ಘಾನಿಸ್ತಾನ

ಭಾರತದ ವಿರುದ್ಧ ಮೊದಲ ಗೆಲುವು ದಾಖಲಿಸುವ ಅಫಘಾನಿಸ್ತಾನ ಕ್ರಿಕೆಟ್ ತಂಡದ ಕನಸು ಕೊನೆಗೂ ನನಸಾಗಲಿಲ್ಲ. ಅದ್ಭುತ ಪ್ರದರ್ಶನ ತೋರಿದ ಅಫಘಾನಿಸ್ತಾನ ಎರಡೆರಡು ಸೂಪರ್ ಓವರ್ ಗಳ ಹೋರಾಟದಲ್ಲಿ ಕೊನೆಗೂ ಸೋತು ಶರಣಾಯಿತು. ಎರಡನೇ ಸೂಪರ್...

ಚಿನ್ನಸ್ವಾಮಿಯಲ್ಲಿ ರನ್ ಹೊಳೆ ಹರಿಸಿದ ರೋಹಿತ್, ರಿಂಕು, ಅಫಘಾನಿಸ್ತಾನಕ್ಕೆ 213 ರನ್ ಟಾರ್ಗೆಟ್

ಕೇವಲ 22 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಚಿಂತಾಜನಕ ಸ್ಥಿತಿಗೆ ತಲುಪಿದ್ದ ಭಾರತ ತಂಡವನ್ನು ಪಾರುಮಾಡಿದ ನಾಯಕ ರೋಹಿತ್ ಶರ್ಮಾ ಮತ್ತು ಭಾರತ ಕ್ರಿಕೆಟ್ ನ ಹೊಸ ತಾರೆ ರಿಂಕು ಸಿಂಗ್...

ಇಂದು ಬೆಂಗಳೂರಿನಲ್ಲಿ ಭಾರತ – ಅಫ್ಘಾನ್ ಟಿ-20 ಪಂದ್ಯ. ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ.

ಭಾರತ ಮತ್ತು ಅಫಘಾನಿಸ್ತಾನ ನಡುವೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 2ರಿಂದ ರಾತ್ರಿ 11 ರವರೆಗೂ ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಕಸ್ತೂರಿಬಾ ರೋಡ್, ಕ್ವೀನ್ಸ್...

ಕ್ರಿಕೆಟ್ ಬ್ಯಾಟ್ ಕೊಡಿಸಲು ಅಮ್ಮ ಚಿನ್ನದ ಸರವನ್ನೇ ಮಾರಿದಳು; ಈ ಹುಡುಗ ಈಗ ಟೆಸ್ಟ್ ಪ್ಲೇಯರ್!

ನಂಗೆ ಕ್ರಿಕೆಟ್ ಬ್ಯಾಟ್ ಬೇಕೇಬೇಕು ಎಂದು ಹಠ ಹಿಡಿದು ಕುಳಿತಿದ್ದ ಆ ಹದಿನಾಲ್ಕು ವರ್ಷದ ಹುಡುಗ. ಅಪ್ಪ ಭಾರತೀಯ ಸೇನೆಯಲ್ಲಿ ಯೋಧನಾಗಿದ್ದವ. ದುಬಾರಿ ಬ್ಯಾಟು ಕೊಡಿಸುವಷ್ಟು ಹಣ ಅವನ ಬಳಿ ಇಲ್ಲ. ಮಗ...

ICC ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಜೂನ್ 9 ರಂದು ಭಾರತ- ಪಾಕ್ ಮುಖಾಮುಖಿ!

ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ನಡೆಯಲಿರುವ ICC ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ಪ್ರಕಟಿಸಿದೆ. ಹೌದು, ಈ ಕುರಿತು X ನಲ್ಲಿ ತಿಳಿಸಿರುವ ICC, ಜೂನ್...

ನೂತನ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಸಮಿತಿಯನ್ನು ರದ್ದುಗೊಳಿಸಿದ ಕ್ರೀಡಾ ಸಚಿವಾಲಯ

ಹೊಸದಾಗಿ ಆಯ್ಕೆಯಾದ ಸಂಜಯ್‌ ಸಿಂಗ್ (Sanjay Singh) ನೇತೃತ್ವದ ಭಾರತೀಯ ಕುಸ್ತಿ ಫೆಡರೇಶನ್‌ (Wrestling Federation of India) ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ. ಭಾರತೀಯ ಕುಸ್ತಿ ಫೆಡರೇಶನ್‌ನ ಹೊಸ ಅಧ್ಯಕ್ಷರ ಎಲ್ಲಾ...

ಅತೀ ಹೆಚ್ಚು ಮೊತ್ತಕ್ಕೆ ಐಪಿಎಲ್‌ ಹರಾಜಿನಲ್ಲಿ ಖರೀದಿಯಾದ  ಆಟಗಾರರು ಯಾರ್ಯಾರು ಗೊತ್ತಾ?

ಐಪಿಎಲ್‌-2024 ಇತಿಹಾಸದಲ್ಲೇ ಬರೋಬ್ಬರಿ  24.75 ಕೋಟಿ ಮೊತ್ತಕ್ಕೆ ಕೆಕೆಆರ್‌ ತಂಡ ಆಸ್ಟ್ರೇಲಿಯಾ ತಂಡದ ಆಟಗಾರ ಮಿಚೆಲ್‌ ಸ್ಟಾರ್ಕ್‌ ಖರೀದಿ ಮಾಡಿದ್ದಾರೆ. ಈ ಬಾರಿಯ ಗರಿಷ್ಠ ಮೊತ್ತಕ್ಕೆ ಖರೀದಿಯಾದವರಲ್ಲಿ ಮಿಚೆಲ್‌ ಸ್ಟಾರ್ಕ್‌ ಮೊದಲಿಗರಾಗಿದ್ದಾರೆ. ಇದಕ್ಕೂ ಮೊದಲು...

ದಾಖಲೆಯ ಮೊತ್ತಕ್ಕೆ ಸೇಲ್ ಆದ ಪ್ಯಾಟ್ ಕಮ್ಮಿನ್ಸ್ : ಖರೀದಿಸಿದ್ದು ಯಾವ ತಂಡ ಗೊತ್ತಾ?

ಆಸ್ಟೆçÃಲಿಯನ್ ಆಟಗಾರ ಪ್ಯಾಟ್ ಕಮ್ಮಿನ್ಸ್ ರನ್ನು ಐಪಿಎಲ್ ಇತಿಹಾಸದಲ್ಲಿಯೇ ಅತೀ ಹೆಚ್ಚು 20.50 ಕೋಟಿ ಮೊತ್ತಕ್ಕೆ ಸನ್ ರೈರ‍್ಸ್ ಹೈದ್ರಾಬಾದ್ ತಂಡ ಖರೀದಿ ಮಾಡಿದೆ. ಇಂದು ನಡೆದ ಇಂಡಿಯನ್ ಫ್ರಿಮಿಯರ್ ಲೀಗ್(ಐಪಿಎಲ್)೨೦೨೪ ಹರಾಜು ಪ್ರಕ್ರಿಯೆಯಲ್ಲ್ಲಿ...

Latest news