ಹೈದರಾಬಾದ್: ಓಲಿ ಪೋಪ್ ಅವರ ಹೋರಾಟದ 196 ರನ್ ಗಳ ನೆರವಿನೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಪ್ರವಾಸಿ ಇಂಗ್ಲೆಂಡ್ ತಂಡ ಭಾರತಕ್ಕೆ 231 ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.
ಇಲ್ಲಿನ...
ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಮಾಡದ ತಪ್ಪುಗಳನ್ನು ಎರಡನೇ ಇನ್ನಿಂಗ್ಸ್ನಲ್ಲಿ ಮಾಡಲಿಲ್ಲ. ಹೀಗಾಗಿ ಇಂದು ಭಾರತದ ಬೌಲಿಂಗ್ ದಾಳಿಯೆದುರು ದಿಟ್ಟ ಉತ್ತರ ನೀಡಿ, ಪಂದ್ಯದ ಫಲಿತಾಂಶ ಏನು ಬೇಕಾದರೂ ಆಗಬಹುದು...
ಬೆಂಗಳೂರು, ಜನವರಿ 27: ಪ್ರತಿ ವ್ಯಕ್ತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಶ್ವವಾಣಿ ಕನ್ನಡ ಪತ್ರಿಕೆಯ 9 ನೇ ವಾರ್ಷಿಕೋತ್ಸವ ಪ್ರಯುಕ್ತ...
ಭಾರತ ಬ್ಯಾಟ್ಸ್ ಮನ್ ಗಳ ಸಂಘಟಿತ ಆಕ್ರಮಣದ ಎದುರು ಇಂಗ್ಲಿಷ್ ಆಟಗಾರರ ಕೈಚಳಕ ನಡೆಯಲಿಲ್ಲ. 246ರನ್ ಗಳ ಅಲ್ಪಮೊತ್ತದೆದರು ದೊಡ್ಡ ಸ್ಕೋರ್ ನಿಲ್ಲಿಸಿ ಪಂದ್ಯದಮೇಲೆ ಹಿಡಿತ ಸಾಧಿಸುವ ಭಾರತ ತಂಡದ ಯೋಜನೆ ಸಫಲವಾಗಿ...
ಆಕ್ರಮಣಕಾರಿ ಹೊಡೆತಗಳು, ಆಕರ್ಷಕ ಡಿಫೆನ್ಸ್ ಗಳ ನಡುವೆ ರನ್ ಮೇಲೆ ರನ್ ಪೇರಿಸುತ್ತ ಹೋದ ಕನ್ನಡಿಗ ಕೆ.ಎಲ್.ರಾಹುಲ್ ಭಾರತ ತಂಡದ ಬೃಹತ್ ಮೊತ್ತ ಪೇರಿಸುವ ಕನಸಿಗೆ ಜೀವ ತುಂಬಿದರು. ಬೆಳಿಗ್ಗೆ ಯಶಸ್ವಿ ಜೈಸ್ವಾಲ್...
ನಿನ್ನೆ ಆಕ್ರಮಣಕಾರಿಯಾಗಿ ಆಡಿದ ಯಶಸ್ವಿ ಜೈಸ್ವಾಲ್ ಇಂದು ಶತಕ ದಾಖಲಿಸಲು ಸಾಧ್ಯವಾಗದೇ ನಿರಾಶೆ ಅನುಭವಿಸಿದರು. ರನ್ ಗಳಿಸಲು ಪರದಾಡುತ್ತಿದ್ದ ಶುಭಮನ್ ಗಿಲ್ ರನ್ ಗತಿ ಏರಿಸುವ ಸಾಹಸಕ್ಕೆ ಹೋಗಿ ಔಟಾದರು. ಆದರೆ ಮಧ್ಯಮ...
ಯುವ ಪ್ರತಿಭಾವಂತ ಆಟಗಾರ ಯಶಸ್ವಿ ಜೈಸ್ವಾಲ್ ಔಟಾಗದೇ 70 ಎಸೆತಗಳಲ್ಲಿ ಸಿಡಿಸಿದ 76ರನ್ ಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ನಲ್ಲಿ ಭಾರತ ಭರ್ಜರಿ ಮೊತ್ತ...
ಭಾರತದ ಸ್ಪಿನ್ ತ್ರಿವಳಿಗಳ ಮಾರಕ ಬೌಲಿಂಗ್ ಗರ ನಲುಗಿದ ಇಂಗ್ಲೆಂಡ್ ಬೆನ್ ಸ್ಟೋಕ್ಸ್ (70) ಹೋರಾಟದ ನಡುವೆಯೂ ಕೇವಲ 246 ರನ್ ಗಳಿಗೆ ಆಲ್ ಔಟ್ ಆಯಿತು.
ಹೈದರಾಬಾದ್ ನಲ್ಲಿ ಇಂದು ಆರಂಭವಾಗಿರುವ ಐದು ಟೆಸ್ಟ್‌ಗಳ...
ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ ಅವರು ನಿವೃತ್ತಿ ಘೋಷಿಸಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ.
ಜನವರಿ 24ರಂದು ಅಸ್ಸಾಂನ ದಿಬ್ರುಗಢ ಸಮೀಪ ಇರುವ ಶಾಲೆಯೊಂದರಲ್ಲಿ ನಡೆದ...
ಹೈದರಾಬಾದ್‌ನಲ್ಲಿ ಇಂದು ಆರಂಭವಾಗಿರುವ ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದ್ದು, ಭೋಜನ ವಿರಾಮದ ವೇಳೆಗೆ ಮೂರು ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದೆ.
ಯಾವುದೇ ವಿಕೆಟ್...