CATEGORY

ರಾಜಕೀಯ

ಸೇನಾ ನೇಮಕಾತಿ ʼಅಗ್ನಿಪಥ್‌ʼ ಯೋಜನೆಯಲ್ಲಿ ಯುವಕರಿಗೆ ಅನ್ಯಾಯ : ಕಾಂಗ್ರೆಸ್

ನವದೆಹಲಿ : ಸೇನಾ ನೇಮಕಾತಿಯ 'ಅಗ್ನಿಪಥ್' ಯೋಜನೆಯಲ್ಲಿ ಕೆಂದ್ರ ಸರ್ಕಾರವು ಈಗಾಗಲೇ ಯುವಕರಿಗೆ ತೀವ್ರ ಅನ್ಯಾಯ ಮಾಡಲಾಗಿದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್‌, ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಹಳೆಯ ನೇಮಕಾತಿ ಯೋಜನೆಗೆ...

ಕೇಂದ್ರ ಸರ್ಕಾರದಿಂದ ಸಂವಿಧಾನವನ್ನು ಉಳಿಸಬೇಕಾಗಿದೆ : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ಸಂವಿಧಾನದ ಬಗ್ಗೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡುವ ಸರ್ಕಾರ ಕೇಂದ್ರದಲ್ಲಿಲ್ಲ. ಸಂವಿಧಾನದ ಯಾವುದೇ ತಿದ್ದುಪಡಿ ಮಾಡುವುದು ಕೇಂದ್ರ ಸರ್ಕಾರ. ಆದ್ದರಿಂದ ಕೇಂದ್ರ ಸರ್ಕಾರದಿಂದ ಸಂವಿಧಾನವನ್ನು ಉಳಿಸಬೇಕಾಗಿದೆ ಎಂದು ಎಐಸಿಸಿ ಅಧ್ಯಕ್ಷ...

ವಿಧಿಲೀಲೆ ರಾಜ ವೆಂಕಟಪ್ಪ ನಾಯಕ ಅವರನ್ನು ನಮ್ಮಿಂದ ದೂರ ಮಾಡಿದೆ: ಡಿಕೆಶಿ

ಬೆಂಗಳೂರು : "ರಾಜ್ಯಸಭೆ ಚುನಾವಣೆ ಮತದಾನದ ವೇಳೆಗೆ ಬರುತ್ತೇನೆ ಎಂದು ಹೇಳಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ವಿಧಿ ನಮ್ಮಿಂದ ದೂರ ಮಾಡಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಮಣಿಪಾಲ ಆಸ್ಪತ್ರೆಗೆ...

ಭಾರತ್ ಜೋಡೋ ನ್ಯಾಯ ಯಾತ್ರೆ- 43ನೆಯ ದಿನ

“ಇಂದು ದೇಶದಲ್ಲಿ ದೊಡ್ಡ ದೊಡ್ಡ ಘಟನೆಗಳು ಸಂಭವಿಸುತ್ತಿವೆ. ದೇಶದ ಮಾನ ಸಮ್ಮಾನ ಹೆಚ್ಚುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಈ ಮಾನ ಸಮ್ಮಾನವು ಯುವಜನತೆಯ ಕನಸಿನೊಂದಿಗೆ ಸಂಬಂಧ ಹೊಂದಿದೆಯೇ? ಇದರಿಂದ ದೇಶದ ಯುವಜನರಿಗೆ...

ಭಾರತ್ ಜೋಡೋ ನ್ಯಾಯ ಯಾತ್ರೆ- 42ನೆಯ ದಿನ‌

“ಮೋದಿ ಸರಕಾರ ಮೊದಲು ಜನರನ್ನು ಪರಸ್ಪರ ಜಗಳಾಡಿಸುತ್ತದೆ. ಈ ನಡುವೆ ನಿಮ್ಮ ಹಣವನ್ನು ಲೂಟಿ ಮಾಡುತ್ತಾರೆ. ನಿಮ್ಮ ಹಣ ದೋಚಿ ಅದಾನಿಗೆ ಕೊಡುತ್ತಾರೆ. ಇದೇ ರೀತಿಯಲ್ಲಿ ಮೋದಿ ಸರಕಾರ ‘ಅಗ್ನಿವೀರ’ ಯೋಜನೆಯನ್ನು...

OPS ಮರು ಜಾರಿಗೆ ಒತ್ತಾಯಿಸಿ ಗುಜರಾತ್‌ನಲ್ಲಿ ಸರ್ಕಾರಿ ನೌಕರರಿಂದ ಪ್ರತಿಭಟನೆ : ಪ್ರಧಾನಿ ಮೋದಿಗೆ ತಲೆ ಬಿಸಿ!

ಪ್ರಧಾನಿ ಮೋದಿ ಅವರು ಗುಜರಾತ್ ರಾಜ್ಯಕ್ಕೆ ಭೇಟಿ ನೀಡಲು ನಿರ್ಧರಿಸಿದ್ದು, ಈ ಸಮಯದಲ್ಲಿ ಸರ್ಕಾರಿ ನೌಕರರ ಬೃಹತ್ ಪ್ರತಿಭಟನೆಯನ್ನು ಅವರು ಎದುರಿಸಬೇಕಿದೆ. ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್‌)...

ಫೆ 27-28 ರಂದು ತಮಿಳುನಾಡಿಗೆ ಪ್ರಧಾನಿ ಬೇಟಿ

ನವದೆಹಲಿ : ಇಸ್ರೋದ ಎರಡನೇ ಬಾಹ್ಯಾಕಾಶ ಪೋರ್ಟ್‌ಗೆ ಅಡಿಪಾಯ ಹಾಕುವುದು ಸೇರಿದಂತೆ ಪಕ್ಷದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಉದ್ಘಾಟಿಸಲಿಸಲು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27-28 ರಂದು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಲೋಕಸಭೆಗೆ ಇನ್ನೂ ಕೆಲವು...

ಹುಂಡಿ ಹಣ ವಿವಾದ- ಧರ್ಮದ್ವೇಷವಷ್ಟೇ ಕಾರಣ

ವಿವಿಧ ಕಾಣಿಕೆ ರೂಪದಲ್ಲಿ ಧನ ಕನಕ ಧಾನ್ಯಗಳನ್ನು ಕೊಡುವ ಭಕ್ತಾದಿಗಳಿಗೆ ಈ ದೇವಸ್ಥಾನಗಳು ಕೊಟ್ಟಿದ್ದಾದರೂ ಏನು? ಉಚಿತ ಪಾರ್ಕಿಂಗ್ ಇಲ್ಲವೇ ಪಾದರಕ್ಷೆ ಬಿಡಲಾದರೂ ಅನುಕೂಲ ಮಾಡಿಕೊಟ್ಟಿದ್ದಾರಾ? ಭಕ್ತರಿಗೆ ದಣಿವಾರಿಸಿಕೊಳ್ಳಲು ಉಚಿತ ವಸತಿ ನಿಲಯಗಳನ್ನು...

ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ : ಯು ಟಿ ಖಾದರ್

ಬೆಂಗಳೂರು : ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್‌ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ, ಅದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಧರಣಿ ಮುಂದುವರೆಸಿರುವ ಕಾರಣಕ್ಕೆ ವಿಧಾನಸಭೆ...

ಮೃತ ರೈತನ ಕುಟುಂಬಕ್ಕೆ 1 ಕೋಟಿ ಪರಿಹಾರ, ಸಹೋದರಿಗೆ ಸರ್ಕಾರಿ ಕೆಲಸ : ಭಗವಂತ್‌ ಮಾನ್‌ ಘೋಷಣೆ

ಚಂಡೀಗಢ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶುಕ್ರವಾರ ಖಾನೌರಿ ಗಡಿಯಲ್ಲಿ ಮೃತಪಟ್ಟ ರೈತ ಶುಭಕರನ್ ಸಿಂಗ್ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಅವರ ಕುಟುಂಬದ ಒಬ್ಬ ಸದಸ್ಯರಿಗೆ...

Latest news