CATEGORY

ರಾಜಕೀಯ

ಯಾತ್ರೆಯಲ್ಲಿ ʻಡೂಪ್‌ʼ ಬಳಸುತ್ತಿದ್ದಾರಾ ರಾಹುಲ್‌ ಗಾಂಧಿ? ಅಸ್ಸಾಂ ಸಿಎಂ ಹೇಳಿದ್ದೇನು?

ಗುವಾಹಟಿ: ಭಾರತ್‌ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತನ್ನನ್ನೇ ಹೋಲುವ ತದ್ರೂಪಿಯೊಬ್ಬನನ್ನು ಬಳಸುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗಂಭೀರ ಆರೋಪ ಮಾಡಿದ್ದಾರೆ. ಅಸ್ಸಾಂನಲ್ಲಿ ಸಾಗಿದ...

ಮಂಡ್ಯ ಟಿಕೆಟ್ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದ ಬಿಎಸ್ ವೈ: ಸುಮಲತಾ ಏನು ಮಾಡಲಿದ್ದಾರೆ?

ಶಿವಮೊಗ್ಗ: ಮಂಡ್ಯದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದೆ ಸುಮಲತಾ ಸ್ಪರ್ಧಿಸುತ್ತಾರೋ ಇಲ್ಲವೇ ಮಿತ್ರಪಕ್ಷ...

ಕ್ಲೈಮ್ಯಾಕ್ಸ್ ತಲುಪಿದ ಬಿಹಾರ ರಾಜಕಾರಣ: ಇಂದೇ ಹೊಸ ಸರ್ಕಾರ?

ಪಾಟ್ನಾ: ತನಗೆ ಬೇಕಾದಾಗೆಲ್ಲ ಜೊತೆಗಾರರನ್ನು ಬದಲಾಯಿಸುವ 72 ವರ್ಷದ ನಿತೀಶ್ ಕುಮಾರ್ ತನ್ನ ರಾಜಕೀಯ ಜೀವನದ ಚದುರಂಗದಾಟದಲ್ಲಿ ಮತ್ತೊಂದು ದಾಳ ಉರುಳಿಸಿದ್ದಾರೆ. ಅಧಿಕಾರಾರೂಢ ಮಹಾಘಟಬಂಧನದಿಂದ ಹೊರಬಂದು ತನ್ನ ಹಳೆಯ ಸಂಗಾತಿ ಬಿಜೆಪಿ ಜೊತೆಗೂಡಿ...

ಸಂವಿಧಾನವೇ ನಮ್ಮನ್ನು ಒಂದುಗೂಡಿಸುತ್ತದೆ: ಸುಧೀರ್ ಕುಮಾರ್ ಮುರೊಳ್ಳಿ

ಸಕಲೇಶಪುರ : ಸರ್ವಧರ್ಮದವರು ಅವರವರ ನಂಬಿಕೆ, ಭಕ್ತಿಗನುಗುಣವಾಗಿ ಭಗವದ್ಗೀತಾ, ಕುರಾನ್, ಬೈಬಲ್ ಇತರೆ ಧರ್ಮಗ್ರಂಥಗಳನ್ನು ಅನುಸರಿಸುತ್ತಾರೆ, ಇವರೆಲ್ಲರನ್ನು ಸಂವಿಧಾನ ಎಂಬ ಗ್ರಂಥ ಒಂದುಗೂಡಿಸುತ್ತದೆ. ಇದು ವಿವಿಧತೆಯಲ್ಲಿ ಕಂಡುಬರುವ ಐಕ್ಯತೆ ಎಂದು ಖ್ಯಾತ ವಿಚಾರವಾದಿ...

ಮನುವಾದಿಗಳ ರಾಮರಾಜ್ಯ Vs  ಸಮಾನತೆಯ ಪ್ರಜಾರಾಜ್ಯ

ಭಾವಪ್ರಚೋದನೆಗೆ ಒಳಗಾಗಿ ಹಿಂದುತ್ವವಾದಿಗಳ ಹಿಂದೆ ಹೋಗಿ ಸಂವಿಧಾನ ಕೊಟ್ಟ ಸಮಾನತೆಯ ಅವಕಾಶಗಳನ್ನು ಬಿಟ್ಟುಕೊಡುವುದೋ ಇಲ್ಲಾ ಪ್ರಜಾಪ್ರಭುತ್ವವನ್ನು ಉಳಿಸಲು ಹಾಗೂ ಸಂವಿಧಾನವನ್ನು ರಕ್ಷಿಸಲು ಮತಾಂಧ ಶಕ್ತಿಗಳ ಶಡ್ಯಂತ್ರವನ್ನು ವಿಫಲಗೊಳಿಸುವುದೋ ಎಂಬುದನ್ನು ಈ ದೇಶದ ಜನತೆ...

ಗಾಂಧಿ ಹುತಾತ್ಮ ದಿನದ ಅಂಗವಾಗಿ ರಾಜ್ಯಾದ್ಯಂತ ಸೌಹಾರ್ದ ಮಾನವ ಸರಪಳಿ

ಹಾಸನ: ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜನವರಿ 30 ರಂದು ಇಡೀ ರಾಜ್ಯದಲ್ಲಿ ಬೃಹತ್ ಮಾನವ ಸರಪಳಿ ಹಾಗೂ ಸೌಹಾರ್ದ ಸಭೆಯನ್ನು ಒಳಗೊಂಡಂತೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಅಂದು ಹಾಸನದ ಹೇಮಾವತಿ...

ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಚಟುವಟಿಕೆಯಿಂದಿರಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜನವರಿ 27: ಪ್ರತಿ ವ್ಯಕ್ತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಶ್ವವಾಣಿ ಕನ್ನಡ ಪತ್ರಿಕೆಯ 9 ನೇ ವಾರ್ಷಿಕೋತ್ಸವ ಪ್ರಯುಕ್ತ...

ಜಗದೀಶ್ ಶೆಟ್ಟರ್ ಎಂಬ ಪುಣ್ಯಕೋಟಿ ಸೇರಬೇಕಾದ ಕಡೆಯೇ ಸೇರಿದೆ…

ಜಗದೀಶ್ ಶೆಟ್ಟರ್ ಅವರು ಮಾತ್ರ ಹಿಂದಿನಷ್ಟು ಅಧಿಕಾರಯುತವಾಗಿ ಪಕ್ಷದಲ್ಲಿ ತಮ್ಮ ಸ್ಥಾನ ಪಡೆಯಲಾರರು. ಏನೇ ಆದರೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಹೊರಹೋಗಿ ಬಂದವರಲ್ಲವೇ? ಆ ಅಳುಕು ಜಗದೀಶ್ ಶೆಟ್ಟರ್ ಅವರಿಗೂ ಇರುತ್ತದೆ....

ಶೆಟ್ಟರ್‌ ಚುನಾವಣೆಯಲ್ಲಿ ಸೋತರೂ ನಾವು ಕೈ ಬಿಟ್ಟಿರಲಿಲ್ಲ : ದಿನೇಶ್‌ ಗುಂಡೂರಾವ್

ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಅವಮಾನಿತರಾಗಿ ರಾಜಕೀಯ ಆಶ್ರಯ ಅರಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು ಎಂದು ಸಚಿವ ದಿನೇಶ್‌ ಗುಂಡುರಾವ್‌ ಟೀಕಿಸಿದ್ದಾರೆ. ಜನವರಿ 25 ರಂದು ಜಗದೀಶ್‌ ಶೆಟ್ಟರ್‌ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆಗೊಂಡ ವಿಚಾರವಾಗಿ...

ಮತ್ತೆ ಪಲ್ಟಿ ಹೊಡೆದ ನಿತೀಶ್ ಕುಮಾರ್: ಇಂದು ರಾಜೀನಾಮೆ, ಭಾನುವಾರ ಮತ್ತೆ ಪ್ರಮಾಣ

ಪಲ್ಟಿ ಕುಮಾರ್ ಎಂದೇ ಹೆಸರಾಗಿರುವ  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಪಲ್ಟಿ ಹೊಡೆದಿದ್ದಾರೆ. ಮಹಾಘಟಬಂಧನವನ್ನು ತೊರೆದು NDA ತೆಕ್ಕೆಗೆ ಮರಳುತ್ತಿರುವ ನಿತೀಶ್ ಕುಮಾರ್ ಇಂದು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರವೇ ಮತ್ತೆ...

Latest news