CATEGORY

ರಾಜಕೀಯ

ಮಂಡ್ಯವನ್ನು ಕೋಮು‌ ಪ್ರಯೋಗಶಾಲೆ ಮಾಡುವ ಸಂಚನ್ನು ಬಿಜೆಪಿ ಹಾಕಿಕೊಂಡಿದೆ : ದಿನೇಶ್ ಗುಂಡೂರಾವ್

‘ಮಂಡ್ಯದ ಕೆರಗೋಡು ಧ್ವಜ ತೆರವು ಪ್ರಕರಣದ ಹಿಂದೆ ಜಿಲ್ಲೆಯ ಶಾಂತಿ ಕದಡುವ ದುರುದ್ದೇಶವಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈ ಷಡ್ಯಂತ್ರದ ರೂವಾರಿಗಳು’ ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಮಂಡ್ಯ...

ಕೆರೆಗೋಡು ಭಗವಾಧ್ವಜ ವಿವಾದವು ಜೆಡಿಎಸ್ ಸರ್ವನಾಶದ ಮುನ್ನುಡಿಯೇ?

ತನ್ನ ವಿಸ್ತರಣಾ ಕಾರ್ಯತಂತ್ರದ ಮೊದಲ ಹಂತವಾಗಿ ಕುಮಾರಸ್ವಾಮಿ, ದೇವೇಗೌಡರನ್ನು ಮುಂದಿಟ್ಟುಕೊಂಡು ಬಿಜೆಪಿಯು ಒಕ್ಕಲಿಗರಿಗೆ ರಾಜಕೀಯವಾಗಿ ಹತ್ತಿರವಾಗಿದೆ.ಇನ್ನು ಎರಡನೇ ಕಾರ್ಯತಂತ್ರದ ಭಾಗವೇ ಕೆರೆಗೋಡು ಹನುಮಧ್ವಜ ವಿವಾದ. ಅಂದರೆ, ಧಾರ್ಮಿಕ ಕೋಮುವಾದದ ಮೂಲಕ ತಳಮಟ್ಟದಲ್ಲಿ ಜನರನ್ನು...

2024ರಲ್ಲಿ ಬಿಜೆಪಿ ಗೆದ್ದರೆ, ದೇಶದಲ್ಲಿ ಮುಂದೆಂದೂ ಚುನಾವಣೆ ನಡೆಯುವುದಿಲ್ಲ : ಮಲ್ಲಿಕಾರ್ಜುನ ಖರ್ಗೆ

2024ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾದರೆ ದೇಶದಲ್ಲಿ ಸರ್ವಾಧಿಕಾರ ಜಾರಿಗೆ ಬರಲಿದೆ. ಭಾರತದಲ್ಲಿ ಮುಂದೆಂದೂ ಚುನಾವಣೆ ನಡೆಯುವುದಿಲ್ಲ ಇದೇ ಕೊನೆಯ ಚುನಾವಣೆಯಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ...

ಕೆರೆ ತುಂಬಿಸುವ ಯೋಜನೆ: ವಿಸ್ತ್ರತ ವರದಿ ಸಲ್ಲಿಸಲು ಸಚಿವ ಎನ್ ಎಸ್ ಭೋಸರಾಜು ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆಗಳಿಂದ ಅಂತರ್ಜಲದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ವಿಸ್ತ್ರತ ವರದಿಯನ್ನ ನೀಡುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಅಧಿಕಾರಿಗಳಿಗೆ ಸೂಚನೆ...

ಒಂದೇ ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಲಿದೆ: ಕೇಂದ್ರ ಸಚಿವ ಶಂತನು ಠಾಕೂರ್

24 ಪರಗಣ/ ಪ/ಬಂಗಾಳ: ಪೌರತ್ವ ಕಾಯಿದೆಯನ್ನ ಇನ್ನು ಒಂದು ವಾರದ ಒಳಗಾಗಿ ದೇಶದಾದ್ಯಂತ ಜಾರಿ ಮಾಡುವುದು ಖಾತ್ರಿ ಎಂದು ಕೇಂದ್ರ ಸಚಿವ ಶಂತನು ಠಾಕೂರ್ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದ 24 ಪರಗಣ ಪ್ರಾಂತ್ಯದಲ್ಲಿ...

BJP-RSS ಸುಳ್ಳೋತ್ಪಾದಕರು: ಸಿದ್ಧರಾಮಯ್ಯ ಲೇವಡಿ

ತುಮಕೂರು: ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿ ಮಹಿಳೆಯರು, ಯುವಕ-ಯುವತಿಯರು BJP-RSS ಸುಳ್ಳೋತ್ಪಾದಕರ ಮುಖಕ್ಕೆ ಉತ್ತರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ತುಮಕೂರು ಜಿಲ್ಲೆಯ 30,125 ಫಲಾನುಭವಿಗಳಿಗೆ ಹಲವು ಇಲಾಖೆಗಳ ಸವಲತ್ತು ಮತ್ತು ಸಲಕರಣೆಗಳನ್ನು...

ಮಂಡ್ಯದಲ್ಲಿ ಬಿಜೆಪಿಗೆ ಠೇವಣಿ ಸಿಕ್ಕಿಲ್ಲ, ಅದಕ್ಕೆ ಶಾಂತಿ ಕದಡುತ್ತಿದೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಕೆರಗೋಡು ಹನುಮಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಠೇವಣಿ ಸಿಕ್ಕಿಲ್ಲ. ಆ ಅಸಹನೆಯಿಂದಾಗಿ ಅಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ ಎಂದು...

ಯಾತ್ರೆಯಲ್ಲಿ ʻಡೂಪ್‌ʼ ಬಳಸುತ್ತಿದ್ದಾರಾ ರಾಹುಲ್‌ ಗಾಂಧಿ? ಅಸ್ಸಾಂ ಸಿಎಂ ಹೇಳಿದ್ದೇನು?

ಗುವಾಹಟಿ: ಭಾರತ್‌ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತನ್ನನ್ನೇ ಹೋಲುವ ತದ್ರೂಪಿಯೊಬ್ಬನನ್ನು ಬಳಸುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗಂಭೀರ ಆರೋಪ ಮಾಡಿದ್ದಾರೆ. ಅಸ್ಸಾಂನಲ್ಲಿ ಸಾಗಿದ...

ಮಂಡ್ಯ ಟಿಕೆಟ್ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದ ಬಿಎಸ್ ವೈ: ಸುಮಲತಾ ಏನು ಮಾಡಲಿದ್ದಾರೆ?

ಶಿವಮೊಗ್ಗ: ಮಂಡ್ಯದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದೆ ಸುಮಲತಾ ಸ್ಪರ್ಧಿಸುತ್ತಾರೋ ಇಲ್ಲವೇ ಮಿತ್ರಪಕ್ಷ...

ಕ್ಲೈಮ್ಯಾಕ್ಸ್ ತಲುಪಿದ ಬಿಹಾರ ರಾಜಕಾರಣ: ಇಂದೇ ಹೊಸ ಸರ್ಕಾರ?

ಪಾಟ್ನಾ: ತನಗೆ ಬೇಕಾದಾಗೆಲ್ಲ ಜೊತೆಗಾರರನ್ನು ಬದಲಾಯಿಸುವ 72 ವರ್ಷದ ನಿತೀಶ್ ಕುಮಾರ್ ತನ್ನ ರಾಜಕೀಯ ಜೀವನದ ಚದುರಂಗದಾಟದಲ್ಲಿ ಮತ್ತೊಂದು ದಾಳ ಉರುಳಿಸಿದ್ದಾರೆ. ಅಧಿಕಾರಾರೂಢ ಮಹಾಘಟಬಂಧನದಿಂದ ಹೊರಬಂದು ತನ್ನ ಹಳೆಯ ಸಂಗಾತಿ ಬಿಜೆಪಿ ಜೊತೆಗೂಡಿ...

Latest news