CATEGORY

ದೇಶ

ನಟಿ ಸೌಂದರ್ಯ ಸಾವಿಗೆ ನಟ ಮೋಹನ್‌ ಬಾಬು ಕಾರಣ: ಆಂಧ್ರಪ್ರದೇಶದಲ್ಲಿ ದೂರು ದಾಖಲು

ಬೆಂಗಳೂರು: 2004 ರಲ್ಲಿ ಬೆಂಗಳೂರು ಹೊರವಲಯದಲ್ಲಿ ನಡೆದಿದ್ದ ಲಘು ವಿಮಾನ ಅಪಘಾತದಲ್ಲಿ ಆಪ್ತಮಿತ್ರ ಕನ್ನಡ ಚಿತ್ರದ ಖ್ಯಾತಿಯ ನಟಿ ಸೌಂದರ್ಯ ಮೃತಪಟ್ಟಿದ್ದರು. ಅಪಘಾತಕ್ಕೆ ಕಾರಣ ಏನು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ...

ಉ.ಪ್ರ: 4  ದಶಕಗಳ ಹಿಂದೆ 24 ದಲಿತರ ಹತ್ಯಾಕಾಂಡ; ಮೂವರಿಗೆ ಶಿಕ್ಷೆ

ಮೈನ್‌ ಪುರಿ: ಉತ್ತರಪ್ರದೇಶದ ಮೈನ್‌ ಪುರಿ ಜಿಲ್ಲೆಯ ದಿಹುಲಿ ಎಂಬ ಗ್ರಾಮದಲ್ಲಿ ನಾಲ್ಕು ದಶಕಗಳ ಹಿಂದೆ ನಡೆದಿದ್ದ 24 ದಲಿತರ ಹತ್ಯಾಕಾಂಡ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣದ ಆರೋಪಿಗಳಾದ ಡಕಾಯಿತರ ತಂಡದ...

ನಗ್ನ ವಿಡಿಯೋ ಚಿತ್ರಿಸಿ  17 ತಿಂಗಳು ಅತ್ಯಾಚಾರ; 7 ಮಂದಿ ವಿರುದ್ಧ ಎಫ್‌ ಐ ಆರ್‌

ಪಾಲಾನ್‌ ಪುರ: ಗುಜರಾತ್‌ ನ ಬನಾಸ್‌ ಕಾಂತ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರ ನಗ್ನ ವಿಡಿಯೋ ಇಟ್ಟುಕೊಂಡು ಬ್ಲಾಕ್‌ ಮೇಲ್‌ ಮಾಡುತ್ತಾ 7 ಮಂದಿಯ ಗುಂಪು ಆಕೆಯ ಮೇಲೆ ಸತತ 17 ತಿಂಗಳ ಕಾಲ...

ಅಧಿವೇಶನಕ್ಕೆ ಹಾಜರಾಗದ ಮಾಜಿ ಸಿಎಂ ಕೆಸಿಆರ್ ವೇತನ ಹಿಂಪಡೆಯಲು ಕಾಂಗ್ರೆಸ್ ಆಗ್ರಹ

ಹೈದರಾಬಾದ್‌: ವಿಧಾನಸಭೆ ಅಧಿವೇಶನಗಳಿಗೆ ನಿರಂತರವಾಗಿ ಗೈರು ಹಾಜರಾಗುತ್ತಿರುವ ವಿರೋಧ ಪಕ್ಷದ ನಾಯಕ ಕೆ.ಚಂದ್ರಶೇಖರ್‌ ರಾವ್‌ (ಕೆಸಿಆರ್‌) ಅವರ ವೇತನವನ್ನು ಹಿಂಪಡೆಯುವಂತೆ ವಿಧಾನಸಭಾಧ್ಯಕ್ಷ ಜಿ.ಪ್ರಸಾದ್‌ ಕುಮಾರ್ ಅವರನ್ನು ಕಾಂಗ್ರೆಸ್‌ ಮುಖಂಡರು ಒತ್ತಾಯಿಸಿದ್ದಾರೆ. ಹೈದರಾಬಾದ್‌ ನಲ್ಲಿ ಕಾಂಗ್ರೆಸ್‌...

ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಸೂಕ್ತ ತನಿಖೆಯಾಗಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

 ಬೆಂಗಳೂರು : ಚಿತ್ರನಟಿ ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಕುರಿತು ಸೂಕ್ತ ತನಿಖೆಯಾಗಲಿ. ಆ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ತಿಳಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್...

ಖಾಸಗಿ ಫೈನಾನ್ಸ್‌ ಕಂಪನಿ ಸಿಬ್ಬಂದಿ ಕಿರುಕುಳ; ಮಹಿಳೆ ಸಾವಿಗೆ ಶರಣು

ಹಾಸನ: ಮೈಕ್ರೋ ಫೈನ್ಸಾನ್‌ ಸಿಬ್ಬಂದಿ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆ ಆಲೂರು ತಾಲ್ಲೂಕು ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ. ಕೆಂಚಮ್ಮ (50) ಮೃತ ಮಹಿಳೆ....

ಅಮಿತ್‌ ಶಾ ಪುತ್ರನ ಹೆಸರಿನಲ್ಲಿ ವಂಚನೆ: ಮಣಿಪುರ ಸಿಎಂ ಹುದ್ದೆ ನೀಡುವ ಭರವಸೆ, ಹಣಕ್ಕೆ ಬೇಡಿಕೆ

ಇಂಫಾಲ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪುತ್ರ ಜಯ್‌ ಶಾ ಹೆಸರಿನಲ್ಲಿ ಮಣಿಪುರದ ಹಲವು ಶಾಸಕರಿಗೆ ಮುಖ್ಯಮಂತ್ರಿ ಹುದ್ದೆ ಕೊಡಿಸುವ ಭರವಸೆ ನೀಡಿ, ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು...

ಕ್ಷೇತ್ರ ಪುನರ್ವಿಂಗಡನೆ: ಸಿಎಂ ಸಿದ್ದರಾಮಯ್ಯ ಜತೆ ತಮಿಳುನಾಡು ಸಚಿವರ ನಿಯೋಗ ಚರ್ಚೆ

ಬೆಂಗಳೂರು: ತಮಿಳುನಾಡು ರಾಜ್ಯದ ಅರಣ್ಯ ಸಚಿವ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ...

ಪಾದಚಾರಿಗಳಿಂದ ಚಿನ್ನದ ಸರ ಸುಲಿಗೆ: ‘ಇರಾನಿ ಗ್ಯಾಂಗ್‌’ ನ ಇಬ್ಬರ ಬಂಧನ

ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿ ಚಿನ್ನದ ಸರಗಳನ್ನು ಕಸಿದು ಪರಾರಿಯಾಗುತ್ತಿದ್ದ ‘ಇರಾನಿ ಗ್ಯಾಂಗ್‌’ನ ಇಬ್ಬರು ದರೋಡೆಕೋರರನ್ನು  ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಹುಸೈನ್‌ ಫಯಾಜ್‌ ಸೈಯದ್...

ಚಿನ್ನ ಕಳ್ಳ ಸಾಗಾಣೆ; ರನ್ಯಾರಾವ್‌ ಪತಿ ಜತಿನ್ ಹುಕ್ಕೇರಿ  ಬಂಧನದಿಂದ ಪಾರು

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಚಿತ್ರ ನಟಿ ರನ್ಯಾ ರಾವ್ ಬಂಧನವಾಗಿದ್ದು, ಡಿಆರ್‌ ಐ ಹಾಗೂ ಸಿಬಿಐ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿವೆ. ಮತ್ತೊಂದು ಕಡೆ ರನ್ಯಾ ಅವರ ಮಲತಂದೆ ಡಿಐಜಿ ರಾಮಚಂದ್ರರಾವ್ ಅವರ...

Latest news