CATEGORY

ದೇಶ

ಮೋದಿ ಭ್ರಷ್ಟಾಚಾರದ ಚಾಂಪಿಯನ್‌, ಚುನಾವಣಾ ಬಾಂಡ್‌ ಜಗತ್ತಿನ ಅತಿದೊಡ್ಡ ಸುಲಿಗೆ ಸ್ಕೀಮ್: ರಾಹುಲ್ ಗಾಂಧಿ ವಾಗ್ದಾಳಿ

ಗಾಜಿಯಾಬಾದ್ (ಉತ್ತರಪ್ರದೇಶ): ಚುನಾವಣಾ ಬಾಂಡ್‌ ಯೋಜನೆ ಜಗತ್ತಿನ ಅತಿದೊಡ್ಡ ಸುಲಿಗೆ ಸ್ಕೀಂ ಎಂದು ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ನರೇಂದ್ರ ಮೋದಿ ಭ್ರಷ್ಟಾಚಾರದ ಚಾಂಪಿಯನ್‌ ಎಂದು ಬಣ್ಣಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ...

ನಗೆಪಾಟಲಿಗೆ ಈಡಾದ `ಮೋದಿ ಯುದ್ಧ ನಿಲ್ಲಿಸಿದರು ಅಪ್ಪʼ ವಿಡಿಯೋ

ಹೊಸದಿಲ್ಲಿ: ರಷ್ಯಾ-ಉಕ್ರೇನ್‌ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿ ಯುದ್ಧ ನಿಲ್ಲಿಸಿದರು ಎಂಬ ಸುಳ್ಳೊಂದು ಹರಡಲು ಆರಂಭವಾಯಿತು. ತಮಾಶೆಯೆಂದರೆ ಇದೇ ಸುಳ್ಳನ್ನು ಪ್ರಧಾನಿ ನರೇಂದ್ರ ಮೋದಿಯ ಅಧಿಕೃತ ಯೂಟ್ಯೂಬ್‌...

ಹೊಸ ಭರವಸೆಗಳೊಂದಿಗೆ ಬಜೆಪಿ ಪ್ರಣಾಳಿಕೆಯನ್ನು ದೇಶದ ಜನತೆಯ ಮುಂದಿಟ್ಟ ಪ್ರಧಾನಿ ಮೋದಿ

ನವದೆಹಲಿ : ಹೊಸವರ್ಷ ಆಚರಿಸುತ್ತಿರುವ ತಮಿಳುನಾಡಿನ ಜನತೆಗೆ ಹೊಸ ವರುಷದ ಶುಭಾಶಯಗಳನ್ನು ತಿಳಿಸುತ್ತಾ, ದೆಹಲಿಯ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಲೋಕಸಭಾ ಚುನಾವಣೆ-2024 ರ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ...

ನೆನಪು | ಮತ್ತೊಂದು ಜಯಂತಿ ಮತ್ತದೇ ವಿಸ್ಮೃತಿ

ಕಳೆದ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಯಾವುದೇ ತಿದ್ದುಪಡಿ ಇಲ್ಲದೆಯೇ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿದೆ. ಆಹಾರದ ಹಕ್ಕು ಕಸಿದುಕೊಳ್ಳುವ ಗೋಹತ್ಯೆ ನಿಷೇಧ, ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮತಾಂತರ ನಿಷೇಧ, ಶಿಕ್ಷಣ-ಆರೋಗ್ಯದ ಹಕ್ಕು ಕಿತ್ತುಕೊಳ್ಳುವ...

ಬಿಜೆಪಿ ಪ್ರಣಾಳಿಕೆ ಬಿಡುಗಡೆ: 2047ಕ್ಕೆ ಶಕ್ತಿ ಭಾರತ ನಿರ್ಮಾಣದ ಸಂಕಲ್ಪ

ಹೊಸದಿಲ್ಲಿ: ಭಾರತ ಜನತಾ ಪಕ್ಷ ಕೊನೆಗೂ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಗೆ ಸಂಕಲ್ಪ ಪತ್ರ ಎಂದು ಹೆಸರಿಟ್ಟಿದೆ. ಪಕ್ಷದ ಪ್ರಧಾನ ಕಚೇರಿಯಲ್ಲಿಂದು ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಸಂಕಲ್ಪ ಪತ್ರ ಬಿಡುಗಡೆ...

ನರೇಂದ್ರ ಮೋದಿಗೆ ಈಗ ನಾರಾಯಣಗುರುಗಳ ನೆನಪಾಯಿತೇ? ವಾಟ್ಸಾಪ್ ನಲ್ಲಿ ವೈರಲ್ ಆದ ಬಿಲ್ಲವರ ಅಹವಾಲು

ಮಂಗಳೂರು: ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆ ಹಳೆಯ ದೂರು, ನೋವು, ಸಿಟ್ಟು ಈಗ ಹೊರಗೆ ಬರುತ್ತಿದ್ದು, ದಕ್ಷಿಣ ಕನ್ನಡದ ಬಿಲ್ಲವ ಸಮಾಜದ ಹಲವರು ನರೇಂದ್ರ ಮೋದಿಗೆ ಈಗ ನಾರಾಯಣಗುರುಗಳ ನೆನಪಾಯಿತೆ ಎಂದು ಪ್ರಶ್ನಿಸಿದ್ದಾರೆ. ಬಿಲ್ಲವ...

ಗೋಧಿ ಕೊಯ್ಲಿಗೆ ಹೋಗಿದ್ದ ಹೇಮಾಮಾಲಿನಿಗೆ ನೆಟಿಜನ್ ಗಳು ಏನಂದ್ರು ಗೊತ್ತೆ?

ಲಕ್ನೋ: ಮೂರನೇ ಬಾರಿ ಮಥುರಾದಿಂದ ಲೋಕಸಭೆಗೆ ಆಯ್ಕೆ ಬಯಸಿರುವ ಹೇಮಾಮಾಲಿನಿ ಪ್ರತಿ ಚುನಾವಣೆ ಬಂದಾಗಲೂ ಒಂದಲ್ಲ ಒಂದು ಗಿಮಿಕ್ ಮಾಡಿ ಟ್ರಾಲ್ ಆಗುತ್ತಿರುತ್ತಾರೆ. ಈ ಬಾರಿಯೂ ಅವರು ಗೋಧಿ ಕೊಯ್ಲಿನ ಫೊಟೋ ಶೂಟ್...

ಏಪ್ರಿಲ್‌ 16ರಂದು ಪತಂಜಲಿ ಭವಿಷ್ಯ ತೀರ್ಮಾನ: ಜೈಲಿಗೆ ಹೋಗ್ತಾರಾ ಬಾಬಾ ರಾಮದೇವ್‌, ಬಾಲಕೃಷ್ಣ?

ವಿಶೇಷ ವರದಿ:We will rip you apartಸುಪ್ರೀಂ ಕೋರ್ಟ್ ನೀಡಿರುವ ಅತ್ಯಂತ ಖಾರವಾದ ಹೇಳಿಕೆ ಇದು. ಪತಂಜಲಿ ಸಂಸ್ಥೆ ಮತ್ತು ಉತ್ತರಖಂಡ ಸರ್ಕಾರಗಳು ನಡೆಸುತ್ತಿದ್ದ ಆಟಗಳನ್ನೆಲ್ಲ ನೋಡಿದ ಸುಪ್ರೀಂ ಕೋರ್ಟ್ ನಿನ್ನೆ ಅತ್ಯಂತ...

ಚೀನಾ ಕುರಿತು ಮೋದಿ ಹೇಳಿಕೆ ಹೇಡಿತನದ ಪರಮಾವಧಿ ಎಂದ ಕಾಂಗ್ರೆಸ್

ಹೊಸದಿಲ್ಲಿ: ಅಮೆರಿಕದ ನ್ಯೂಸ್ ವೀಕ್ ಮ್ಯಾಗಜೀನ್ ಗೆ ನೀಡಿದ ಸಂದರ್ಶನದಲ್ಲಿ ಚೀನಾ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಅವರ ಹೇಡಿತನದ ಪರಮಾವಧಿ ಎಂದು ಕಾಂಗ್ರೆಸ್ ಪಕ್ಷ ಕಟುವಾಗಿ ಟೀಕಿಸಿದೆ. ಪಕ್ಷದ ಹಿರಿಯ...

ಚೀನಾ ಜೊತೆಗಿನ ಸೌಹಾರ್ದ ಸಂಬಂಧ ಭಾರತಕ್ಕೆ ಮುಖ್ಯ: ನರೇಂದ್ರ ಮೋದಿ

ಹೊಸದಿಲ್ಲಿ: ಭಾರತ ಮತ್ತು ಚೀನಾ ನಡುವೆ ಸೌಹಾರ್ದ ಸಂಬಂಧ ಏರ್ಪಡುವುದು ಉಭಯ ದೇಶಗಳಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಬಹಳ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕದ ನ್ಯೂಸ್‌ ವೀಕ್‌ ಮ್ಯಾಗಜೀನ್‌ ಗೆ...

Latest news