CATEGORY

ದೇಶ

UGC-NET ಪರೀಕ್ಷೆ ರದ್ದು: ಸಿಬಿಐ ತನಿಖೆಗೆ ಆದೇಶ

ಹೊಸದಿಲ್ಲಿ: ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮದ ಕುರಿತು ದೇಶಾದ್ಯಂತ ವಿದ್ಯಾರ್ಥಿ ಸಮುದಾಯ ಪ್ರತಿಭಟನೆಗೆ ಇಳಿದ ಬೆನ್ನಲ್ಲೇ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಂಗಳವಾರ ನಡೆದ ಯುಜಿಸಿ-ಎನ್ ಇಟಿ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಭಾರತೀಯ ಸೈಬರ್...

ಆತಂಕಕಾರಿ ವರದಿ: ಈ ಒಂದೇ ವರ್ಷದಲ್ಲಿ ಭಾರತದಲ್ಲಿ ವಾಯುಮಾಲಿನ್ಯದಿಂದ 21 ಲಕ್ಷ ಜನರ ಸಾವು

ವಿಶ್ವಾದ್ಯಂತ 2021ರಲ್ಲಿ ವಾಯುಮಾಲಿನ್ಯದಿಂದ 8.1 ಮಿಲಿಯನ್ ಜನ ಮೃತಪಟ್ಟಿದ್ದಾರೆ. 2021ರಲ್ಲಿ ಭಾರತದಲ್ಲಿ 2.1 ಮಿಲಿಯನ್  ಅಂದರೆ 21 ಲಕ್ಷ  ಜನ ಸಾವಿಗೀಡಾಗಿದ್ದಾರೆ ಎಂದು ಬುಧವಾರ ಯುನಿಸೆಫ್ ಸಹಭಾಗಿತ್ವದಲ್ಲಿ ಯುಎಸ್ ಮೂಲದ ಸ್ವತಂತ್ರ ಸಂಶೋಧನಾ...

ಪ್ರೀತಿಯ ಅಂಗಡಿ ಮಾಲೀಕನಿಗೆ ಜನ್ಮ ದಿನದ ಶುಭಾಶಯಗಳು

ನಿಮ್ಮ ಗುರಿ ಸ್ಪಷ್ಟವಿರಲಿ, ದಾರಿ ನ್ಯಾಯಸಮ್ಮತವಾಗಿರಲಿ, ಸಿದ್ಧಾಂತ ಜೀವಪರವಾದುದಿರಲಿ, ನಡೆವ ಹಾದಿಯಲ್ಲಿ ಎಷ್ಟೇ ಕಲ್ಲು ಮುಳ್ಳುಗಳಿರಲಿ, ಸೋಲುಗಳ ಬಂಡೆಗಳೇ ಇರಲಿ, ಛಲದ ಊರುಗೋಲು ಹಿಡಿದುಕೊಂಡು ಸತ್ಯದ ಹಾದಿಯಲ್ಲಿ ನೀವು ಮುನ್ನಡೆದಲ್ಲಿ ಅಂತಿಮ ಗೆಲುವು...

ಬಿಸಿಲಿನಲ್ಲಿ ಬೇಯುತ್ತಿರುವ ದಿಲ್ಲಿ, ಐವರ ಸಾವು, 12 ಮಂದಿ ಐಸಿಯುಗೆ ದಾಖಲು

ಹೊಸದಿಲ್ಲಿ: ರಾಜಧಾನಿ ದಿಲ್ಲಿ ಬಿಸಿಲಿನಲ್ಲಿ ಬೇಯುತ್ತಿದೆ. ಕಳೆದ ಎರಡು ದಿನಗಳಲ್ಲಿ ಶಾಖಾಘಾತಕ್ಕೆ ಸತ್ತವರ ಸಂ‍ಖ್ಯೆ 5ಕ್ಕೆ ಏರಿದೆ. 12 ಮಂದಿ ರಾಮಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಖತರಂಗದಿಂದ ಹಲವಾರು...

ಎನ್‌ಡಿಎ ಮೈತ್ರಿಕೂಟ ಉಳಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಭಾರೀ ಕಷ್ಟಪಡುವ ಸನ್ನಿವೇಶ ಎದುರಾಗಲಿದೆ: ರಾಹುಲ್‌ ಗಾಂಧಿ

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ತನ್ನನ್ನು ರಕ್ಷಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಭಾರೀ ಕಷ್ಟಪಡುವ ಸನ್ನಿವೇಶ ಎದುರಾಗಲಿದೆ ಎಂಬುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.  ಲಂಡನ್‌ ಮೂಲದ ಸುದ್ದಿಮಾಧ್ಯಮ ಫಿನಾನ್ಶಿಯಲ್‌ ಟೈಮ್ಸ್‌ಗೆ ನೀಡಿದ...

ಮೆಗಾ ಸ್ಟಾರ್ ಚಿರಂಜೀವಿ ಅವರ ಮಾಜಿ ಅಳಿಯ ಶಿರೀಶ್ ಭಾರದ್ವಾಜ್ ನಿಧನ

ಮೆಗಾ ಸ್ಟಾರ್ ಚಿರಂಜೀವಿ ಅವರ ಮಾಜಿ ಅಳಿಯ ಶಿರೀಶ್ ಭಾರದ್ವಾಜ್ ಅವರು ನಿಧನರಾಗಿದ್ದಾರೆ. ಶಿರೀಶ್ ಅವರು 2007ರಲ್ಲಿ ಮೆಗಾಸ್ಟಾರ್ ಕಿರಿಯ ಪುತ್ರಿ ಶ್ರೀಜಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮೆಗಾಸ್ಟಾರ್ ಕಿರಿಯ ಪುತ್ರಿ  ಶ್ರೀಜಾ...

ಇಂದು ರಾಹುಲ್ ಗಾಂಧಿ ಜನ್ಮದಿನ: ಛಲ ಬಿಡದ ಹೋರಾಟಗಾರನಿಗೆ ಶುಭಾಶಯಗಳ ಮಹಾಪೂರ

ಹೊಸದಿಲ್ಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜನ್ಮದಿನವಾದ ಇಂದು ರಾಜಕೀಯ ರಂಗದ ಗಣ್ಯರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. 54 ವರ್ಷಕ್ಕೆ ಕಾಲಿಡ್ಡುತ್ತಿರುವ ರಾಹುಲ್ ಗಾಂಧಿ ದೇಶದ ಅತ್ಯಂತ ಪ್ರಭಾವಿ ರಾಜಕೀಯ...

ಕೇಂದ್ರ ಬಜೆಟ್‌ಗೆ ಸಿಎಂ ಸಿದ್ದರಾಮಯ್ಯರ ಸಲಹೆ ಕೇಳಿದ ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ಕೇಂದ್ರ ಸರ್ಕಾರದಿಂದ ಮಂಡಿಸಲಾಗುತ್ತಿರುವ 2024-25ನೇ ಆರ್ಥಿಕ ಸಾಲಿನ ಬಜೆಟ್ ಮಂಡನೆಗೂ ಮುನ್ನ  ಪೂರ್ವ ಸಮಾಲೋಚನೆಗಳ ಭಾಗವಾಗಿ, ಸಮಾನ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತೆ ನಿಕಟ ಪಾಲುದಾರರಾಗಿರುವ ರಾಜ್ಯಗಳು ಮತ್ತು...

ಗುಜರಾತ್ ನಲ್ಲಿ ಜೈನ ತೀರ್ಥಂಕರರ ಮೂರ್ತಿ ಎತ್ತಂಗಡಿ: ಗರಂ ಆದ ಜೈನ ಸಮುದಾಯ

ಅಹಮದಾಬಾದ್: ಪಾವಾಗಡ್ ಬೆಟ್ಟದ ಮೇಲೆ 500 ವರ್ಷಗಳ ಹಿಂದೆ ಸ್ಥಾಪಿಸಲಾದ ಜೈನ ತೀರ್ಥಂಕರ ನೇಮಿನಾಥರ ಮೂರ್ತಿಗಳನ್ನು ಹಿಂದೂ ಮಂದಿರ ಟ್ರಸ್ಟ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಜೈನ ಸಮುದಾಯ ಬೀದಿಗಿಳಿದು ಪ್ರತಿಭಟಿಸುತ್ತಿದೆ. ಪಾವಾಗಡ್ ಬೆಟ್ಟದ ಮೇಲಿರುವ ಹಿಂದೂಗಳ...

ಮಲಗಿದ್ದ ವ್ಯಕ್ತಿ ಮೇಲೆ ಕಾರು ಹರಿಸಿ ಸಾವು: ಹೈಪ್ರೊಫೈಲ್ ಆರೋಪಿಗೆ ಠಾಣೆಯಲ್ಲೇ ಜಾಮೀನು

ಚೆನ್ನೈ: ರಾಜ್ಯಸಭಾ ಸದಸ್ಯ ಬೀಡಾ ಮಸ್ತಾನ್ ರಾವ್ ಎಂಬುವವರ ಪುತ್ರಿ ಮಾಧುರಿ ಐಶಾರಾಮಿ ಬಿಎಂಡಬ್ಲ್ಯು ಕಾರನ್ನು ಪಾದಾಚಾರಿ ಮಾರ್ಗದಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಹರಿಸಿದ ಪರಿಣಾಮವಾಗಿ ಆತ ಸಾವನ್ನಪ್ಪಿದ್ದಾನೆ. ಆದರೆ ಪ್ರಭಾವಿ ವ್ಯಕ್ತಿಯ...

Latest news