CATEGORY

ದೇಶ

ಅಬ್ ಕೀ ಬಾರ್ 400 ಪಾರ್ : ಟ್ವೀಟ್ ಮಾಡಿ ಟ್ರೋಲ್ ಗೆ ಗುರಿಯಾದ ಪ್ರಣೀತಾ

ಪ್ರಣೀತಾ ಸುಭಾಷ್ ಹಾಗೂ ಕಂಗನಾ ನಡುವೆ ಜಾಸ್ತಿ ವ್ಯತ್ಯಾಸವೇನು ಇಲ್ಲ. ಬಿಜೆಪಿ ಹಾಗೂ ಮೋದಿ ಬಗ್ಗೆ ಯಾವಾಗಲೂ ಹೊಗಳಿಕೆಯ ಮಾತುಗಳನ್ನು ಆಡುತ್ತಲೆ ಇರುತ್ತಾರೆ. ಇದೇ ವಿಚಾರಕ್ಕೆ ಪ್ರಣೀತಾ ಹಲವು ಬಾರಿ ಟ್ರೋಲ್ ಗೆ...

ಮದಿಸಿದ ಆನೆಯ ಮದವಡಗಿಸಿದ ಮಹಾಜನತೆ

ಯಾವಾಗ ಎಲ್ಲರಿಗೂ ಸಮಾನತೆ ಕೊಟ್ಟ ಸಂವಿಧಾನ ಅಪಾಯದಲ್ಲಿದೆ ಎಂದು ಗೊತ್ತಾಯಿತೋ, ಧರ್ಮದ್ವೇಷ ರಾಜಕಾರಣದಿಂದ ಜನರ ಬದುಕಿಗೆ ಏನೂ ಪ್ರಯೋಜನ ಇಲ್ಲವೆಂದು ಬಹುಸಂಖ್ಯಾತರಿಗೆ ಅರಿವಾಯಿತೋ, ಆಗ ಇರುವೆಯಂತೆ ಹರಿದ ಜನರ ಶಕ್ತಿ ಮದೋನ್ಮತ್ತ ಆನೆಯನ್ನು...

ಮೋದಿ ನೇತೃತ್ವದಲ್ಲಿ NDA ಸಭೆ ಆರಂಭ; ಚಂದ್ರಬಾಬು ನಾಯ್ಡು-ನಿತೀಶ್ ಭಾಗಿ

ಲೋಕಸಭಾ ಚುನಾವಣೆಯ ಹಗ್ಗಜಗ್ಗಾಟದಲ್ಲಿ ಎನ್‌ಡಿಎ ಮೈತ್ರಿ ಬಹುಮತ ಪಡೆದಿದೆ. ಇಂಡಿಯಾ ಒಕ್ಕೂಟ ಪ್ರಬಲ ಪೈಪೋಟಿ ನೀಡಿದ ಕಾರಣ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯಲು ವಿಫಲವಾಗಿದೆ. ಇದರ ಬೆನ್ನಲ್ಲೇ ಎನ್‌ಡಿಎ ಕೂಟದ ಪಕ್ಷಗಳ ಮಹತ್ವದ...

17ನೇ ಲೋಕಸಭೆ ವಿಸರ್ಜನೆ: ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೋದಿ

ಲೋಕಸಭೆ ಫಲಿತಾಂಶ ಪ್ರಕಟವಾದ ನಂತರ ಇಂದು ಬುಧವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, 17ನೇ ಲೋಕಸಭೆಯನ್ನು ವಿಸರ್ಜಿಸಿ, ನರೇಂದ್ರ ಮೋದಿ ಪ್ರಧಾನ ಮಂತ್ರಿ...

INDIA ಸೋತಿದೆ ಆದರೆ ಭಾರತ ಗೆದ್ದಿದೆ

ಭಾರತದ ಮತದಾರರು ರಾಜಕೀಯ ಪಕ್ಷಗಳ ಎಲ್ಲ ಎಣಿಕೆಗಳನ್ನೂ ಪಲ್ಲಟಗೊಳಿಸಿದ್ದಾರೆ. ಅಂತಿಮವಾಗಿ ಸಂಸತ್ತಿನಲ್ಲಿ ದಾಖಲಾಗುವುದು ತನ್ನ ಧ್ವನಿ ಮಾತ್ರ ಎನ್ನುವುದನ್ನು ಸಾರ್ವಭೌಮ ಮತದಾರರು ಮತ್ತೊಮ್ಮೆ ನಿರೂಪಿಸಿದ್ದಾರೆ. INDIA ಒಕ್ಕೂಟಕ್ಕೆ ಭವಿಷ್ಯ ಇದೆ ಎನ್ನುವುದನ್ನು ನಿರೂಪಿಸುತ್ತಲೇ...

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುಯಾಗುತ್ತಿರುವ ಹಾಲ್ ಗೆ ದಿನಕ್ಕೆ 15 ಲಕ್ಷ ಬಾಡಿಗೆ..!

ಸದ್ಯ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಎಲ್ಲಿ, ಹೇಗೆ ನಡೆಯಬಹುದೆಂಬ ಕುತೂಹಲ ಜೋರಾಗಿದೆ. ಯಾಕಂದ್ರೆ ಈಗಾಗಲೇ ಪ್ರಿವೆಡ್ಡಿಂಗ್ ಮ್ಯಾರೇಜ್ ಅನ್ನೇ ಅಂಬಾನಿ ದೊಡ್ಡ ಮಟ್ಟಕ್ಕೆ ಮಾಡಿದ್ದಾರೆ. ಬಾಲಿವುಡ್ ತಾರೆಯರನ್ನೆಲ್ಲಾ ಕರೆಸಿದ್ದಾರೆ....

ಇಸ್ಲಾಮೋಫೋಬಿಯಾ ಅಂದ್ರೆ ಇದೇನಾ?

ಹಿಂದುತ್ವವಾದಿಗಳ ಕೃಪೆಯಿಂದಾಗಿ ಮತಾಂಧತೆ ಎನ್ನುವುದು ಪೊಲೀಸ್ ಇಲಾಖೆಯಲ್ಲೂ ನುಸುಳಿದೆ. ರಸ್ತೆಯಲ್ಲಿ ನಮಾಜು ಮಾಡಿದ್ದಕ್ಕೆ ಯಾವ ಸಾರ್ವಜನಿಕರೂ ತಮಗೆ ತೊಂದರೆಯಾಯ್ತು ಎಂದು ದೂರು ಕೊಡದೇ ಇದ್ದರೂ, ಆ ಮಸೀದಿಯ ಸುತ್ತ ಬರೀ ಮುಸ್ಲಿಮರೇ ವಾಸಿಸುತ್ತಿದ್ದರೂ,...

ಹಮಾರೆ ಬಾರಾಹ್‌ ಚಿತ್ರಕ್ಕೆ ಕರ್ನಾಟಕದಲ್ಲಿ ನಿಷೇಧ : ಕಾರಣವೇನು ಗೊತ್ತೇ?

ಬಿಡುಗಡೆಗೂ ಮುನ್ನವೇ ತೀವ್ರ ವಿವಾದ ಸೃಷ್ಟಿಸಿರುವ ಹಮಾರೆ ಬಾರಾ ಚಿತ್ರ ಬಿಡುಗಡೆಗೆ ಕರ್ನಾಟ ಸರ್ಕಾರ ನಿಷೇಧ ಹೇರಿದೆ. ಕಮಲ್ ಚಂದ್ರ ನಿರ್ದೇಶನದ ಚಿತ್ರವು ಮುಸ್ಲಿಂ ಮಹಿಳೆಯರ ಕುರಿತಾಗಿ ಮಾಡಲಾಗಿದ್ದು ಮುಸ್ಲಿಂ ಮಹಿಳೆಯರ ಮೇಲೆ ಆಗುತ್ತಿರುವ...

ಯಾರು ಹಿತವರು ನಮಗೆ ಈ ಎರಡು ಒಕ್ಕೂಟಗಳೊಳಗೆ ?

ಮೋದಿ ನೇತೃತ್ವದ ಪಕ್ಷಗಳ ಸೀಟು ಗಳಿಕೆ 200 ದಾಟ ಬಾರದು. ಇಂಡಿಯಾ ಒಕ್ಕೂಟದ ಒಗ್ಗಟ್ಟು ಯಾವುದೇ ಕಾರಣಕ್ಕೂ ಮುರಿಯಬಾರದು. ಸಂವಿಧಾನ ಹಾಕಿ ಕೊಟ್ಟ ಮಾರ್ಗದಲ್ಲಿ ಈ ದೇಶ ಮುನ್ನಡೆಯುವಂತಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ...

ಲೋಕಸಭಾ ಚುನಾವಣೆ 2024- ಫಲಿತಾಂಶ ಏನಾಗಬಹುದು?

ಜೂನ್ 4 ರ ಫಲಿತಾಂಶ ಬಿಜೆಪಿಯ ನಿರೀಕ್ಷೆಯಂತೆ ಇರುವುದಿಲ್ಲ. 300, 400 ಬಿಡಿ, ಅನೇಕ ಸಮೀಕ್ಷಕರು ಹೇಳುವಂತೆ ಬಿಜೆಪಿ ತನ್ನ ಹಿಂದಿನ ಸ್ಥಾನಗಳಲ್ಲಿಯೇ ಕನಿಷ್ಠ 50 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಅದರ ಮೈತ್ರಿ ಪಕ್ಷಗಳ...

Latest news