CATEGORY

ದೇಶ

ಕಂಗನಾಗೆ ಹೊಡೆದ ಯೋಧೆಗೆ ನಾನು ಉತ್ತಮ ಕೆಲಸ ಕೊಡ್ತೀನಿ: ಗಾಯಕ ವಿಶಾಲ್​ ದದ್ಲಾನಿ

ಸಂಸದೆ ಕಂಗನಾ ರಣಾವತ್​ (Kangana Ranaut) ಅವರಿಗೆ ಚಂಡಿಗಢ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ ಭದ್ರತಾ ಸಿಬ್ಬಂದಿ ಕುಲ್ವಿಂದರ್​ ಕೌರ್​ ಅವರನ್ನು ಕೆಲಸದಿಂದ ತೆಗೆದುಹಾಕಿದರೆ ಯಾರಾದರೂ ಅವರನ್ನು ನನ್ನ ಸಂಪರ್ಕಕ್ಕೆ ತನ್ನಿ. ಅವರಿಗೆ...

ಸರ್ವಾಧಿಕಾರಿ ದಿನಗಳು ಮುಗಿದಿದೆ, ನೂತನ ಲೋಕಸಭೆಯಲ್ಲಿ ವಿಪಕ್ಷಗಳ ಬಲ ವೃದ್ಧಿಯಾಗಿದೆ: ಫಾರೂಕ್ ಅಬ್ದುಲ್ಲಾ

ಸರ್ವಾಧಿಕಾರದ ದಿನಗಳು ಮುಗಿದಿದ್ದು, ನೂತನ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಬಲ ವೃದ್ಧಿಯಾಗಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜನರು ತಮ್ಮ ತೀರ್ಪನ್ನು ನೀಡಿದ್ದಾರೆ ಮತ್ತು ಸಂವಿಧಾನವನ್ನು...

ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ವ್ಯಾಪಾರ ಮಾಡಿದ್ದಾರೆ : ಅಯೋಧ್ಯೆಯ ನೂತನ ಸಂಸದ ಅವಧೇಶ್

ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯರಲ್ಲೊಬ್ಬರಾದ ಹಾಗೂ ಒಂಬತ್ತು ಬಾರಿ ಶಾಸಕರಾದ ಅವಧೇಶ್ ಪ್ರಸಾದ್, ರಾಮನ ನಾಡು ಅಯೋಧ್ಯೆಯ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ, ಪ್ರಸಕ್ತ ಚುನಾವಣೆಯಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ದೇಶದಲ್ಲಿ ನಿರುದ್ಯೋಗ ಹೆಚ್ಚಾಯಿತು,...

ಏರ್‌ಪೋರ್ಟ್‌ನಲ್ಲಿ ನೂತನ ಸಂಸದೆ ಕಂಗನಾ ರನೌತ್‌ಗೆ ಕಪಾಳಮೋಕ್ಷ : ಕಾರಣವೇನು ಗೊತ್ತೇ?

ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಭದ್ರತಾ ಅಧಿಕಾರಿಯೊಬ್ಬರು ನೂತನ ಸಂಸದೆ ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಸುದ್ದಿ ಭಾರಿ ವೈರಲ್ ಆಗುತ್ತಿದೆ. ರೈತ ಚಳವಳಿಯಲ್ಲಿ ರೈತ ಮಹಿಳೆಯರ ಬಗ್ಗೆ...

ಅಯೋಧ್ಯೆಯಲ್ಲಿ ಬಿಜೆಪಿ ಸೋಲು : ಜನರಿಗೆ ಬೈದ ಸೋನು ನಿಗಂ : ಅಸಲಿ ವಿಚಾರವೇನು..?

2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಬಿಜೆಪಿಗೆ ಅಚ್ಚರಿಯ ಫಲಿತಾಂಶ ಎಂದೇ ಹೇಳಬಹುದು. ಅಯೋಧ್ಯೆಯ ರಾಮಮಂದಿರವನ್ನು ಚುನಾವಣೆ ಹತ್ತಿರವಿರುವಾಗಲೇ ಬಾಲರಾಮನ ಉದ್ಘಾಟನೆ ಮಾಡಲಾಗಿತ್ತು. ಆದರೆ ಅಯೋಧ್ಯೆಯ ಜನರೇ ಬಿಜೆಪಿಯನ್ನು ಸೋಲಿಸಿರುವುದು...

ನದಿಗೆ ಹಾರಲು ಬಂದಿದ್ದ ಯುವಕನನ್ನು ರಕ್ಷಿಸಿದ್ದು ಹೇಗೆ ಗೊತ್ತೇ?

ಸಕಲೇಶಪುರ ಮೂಲದ ಯುವಕನೋರ್ವ ಹಳೇ ಹೇಮಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಸಂಜೆ ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ...

ಅಬ್ ಕೀ ಬಾರ್ 400 ಪಾರ್ : ಟ್ವೀಟ್ ಮಾಡಿ ಟ್ರೋಲ್ ಗೆ ಗುರಿಯಾದ ಪ್ರಣೀತಾ

ಪ್ರಣೀತಾ ಸುಭಾಷ್ ಹಾಗೂ ಕಂಗನಾ ನಡುವೆ ಜಾಸ್ತಿ ವ್ಯತ್ಯಾಸವೇನು ಇಲ್ಲ. ಬಿಜೆಪಿ ಹಾಗೂ ಮೋದಿ ಬಗ್ಗೆ ಯಾವಾಗಲೂ ಹೊಗಳಿಕೆಯ ಮಾತುಗಳನ್ನು ಆಡುತ್ತಲೆ ಇರುತ್ತಾರೆ. ಇದೇ ವಿಚಾರಕ್ಕೆ ಪ್ರಣೀತಾ ಹಲವು ಬಾರಿ ಟ್ರೋಲ್ ಗೆ...

ಮದಿಸಿದ ಆನೆಯ ಮದವಡಗಿಸಿದ ಮಹಾಜನತೆ

ಯಾವಾಗ ಎಲ್ಲರಿಗೂ ಸಮಾನತೆ ಕೊಟ್ಟ ಸಂವಿಧಾನ ಅಪಾಯದಲ್ಲಿದೆ ಎಂದು ಗೊತ್ತಾಯಿತೋ, ಧರ್ಮದ್ವೇಷ ರಾಜಕಾರಣದಿಂದ ಜನರ ಬದುಕಿಗೆ ಏನೂ ಪ್ರಯೋಜನ ಇಲ್ಲವೆಂದು ಬಹುಸಂಖ್ಯಾತರಿಗೆ ಅರಿವಾಯಿತೋ, ಆಗ ಇರುವೆಯಂತೆ ಹರಿದ ಜನರ ಶಕ್ತಿ ಮದೋನ್ಮತ್ತ ಆನೆಯನ್ನು...

ಮೋದಿ ನೇತೃತ್ವದಲ್ಲಿ NDA ಸಭೆ ಆರಂಭ; ಚಂದ್ರಬಾಬು ನಾಯ್ಡು-ನಿತೀಶ್ ಭಾಗಿ

ಲೋಕಸಭಾ ಚುನಾವಣೆಯ ಹಗ್ಗಜಗ್ಗಾಟದಲ್ಲಿ ಎನ್‌ಡಿಎ ಮೈತ್ರಿ ಬಹುಮತ ಪಡೆದಿದೆ. ಇಂಡಿಯಾ ಒಕ್ಕೂಟ ಪ್ರಬಲ ಪೈಪೋಟಿ ನೀಡಿದ ಕಾರಣ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯಲು ವಿಫಲವಾಗಿದೆ. ಇದರ ಬೆನ್ನಲ್ಲೇ ಎನ್‌ಡಿಎ ಕೂಟದ ಪಕ್ಷಗಳ ಮಹತ್ವದ...

17ನೇ ಲೋಕಸಭೆ ವಿಸರ್ಜನೆ: ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೋದಿ

ಲೋಕಸಭೆ ಫಲಿತಾಂಶ ಪ್ರಕಟವಾದ ನಂತರ ಇಂದು ಬುಧವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, 17ನೇ ಲೋಕಸಭೆಯನ್ನು ವಿಸರ್ಜಿಸಿ, ನರೇಂದ್ರ ಮೋದಿ ಪ್ರಧಾನ ಮಂತ್ರಿ...

Latest news