CATEGORY

ದೇಶ

ನೂತನ ದಂಪತಿಗಳು ವಿಳಂಬ ಮಾಡದೆ ಬೇಗನೆ ಮಕ್ಕಳನ್ನು ಹೆರಬೇಕು: ತಮಿಳುನಾಡು ಸಿಎಂ

ನಾಗಪಟ್ಟಣ (ತಮಿಳುನಾಡು): ಸಂಸತ್ತಿನಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ನೂತನ ದಂಪತಿಗಳು ವಿಳಂಬ ಮಾಡದೆ ಬೇಗನೆ ಮಕ್ಕಳನ್ನು ಹೇರಬೇಕು ಎಂದು ಕರೆ ನೀಡಿದ್ದಾರೆ ನಾಗಪಟ್ಟಣದಲ್ಲಿ ಡಿಎಂಕೆ ಪಕ್ಷದ...

ಐಪಿಎಸ್​ ಡಿ. ರೂಪಾ ವಿರುದ್ಧ ದೂರು ನೀಡಿದ್ದ ಡಿಐಜಿ ವರ್ತಿಕಾ ಕಟಿಯಾರ್ ದಿಢೀರ್‌ ವರ್ಗಾವಣೆ !

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಹಿರಿಯ ಮಹಿಳಾ ಅಧಿಕಾರಿಗಳ ಜಟಾಪಟಿ ಮುಂದುವರೆದಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್​ ಡಿ ರೂಪಾ ಮೌದ್ಗಿಲ್​​ ನಡುವಿನ ಗುದ್ದಾಟ ಇನ್ನೂ ನ್ಯಾಯಾಲಯದ ಕಟಕಟೆಯಲ್ಲಿರುವಾಗಲೇ ಮತ್ತೊಂದು ಜಗಳ...

ಚೆನ್ನೈ- ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ಅಪಘಾತ: ನಾಲ್ವರು ಸಾವು

ಬಂಗಾರಪೇಟೆ: ತಾಲ್ಲೂಕಿನ ಕುಪ್ಪನಹಳ್ಳಿ ಬಳಿಯ ನೂತನ ಚೆನ್ನೈ- ಬೆಂಗಳೂರು ಕಾರಿಡಾರ್ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡು ವರ್ಷದ ಮಗು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇನ್ನೋವಾ ಮತ್ತು ಬೈಕ್‌...

ಬಿಹಾರದಲ್ಲಿ ಗಂಗಾನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ: ವರದಿ

ಪಟನಾ: ಬಿಹಾರದ ಅನೇಕ ಭಾಗಗಳಲ್ಲಿ ಗಂಗಾ ನದಿಯ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು ಬಿಹಾರದ 2024-25ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ. ಹಾನಿಕಾರಕ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಿರುವುದೇ ನೀರು ಮಲಿನವಾಗಲು ಕಾರಣ ಎಂದು...

ಸಾಕಿದ ಬೆಕ್ಕು ಸಾವು; ಆತ್ಮಹತ್ಯೆಗೆ ಶರಣಾದ ಮಹಿಳೆ

ಲಖನೌ: ತಾನು ಸಾಕಿದ ಮುದ್ದಿನ ಬೆಕ್ಕಿನ ಸಾವಿನ ಆಘಾತವನ್ನು ತಡೆಯಲಾದ ಮಹಿಳೆಯಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಅಮ್ರೋಹ ಜಿಲ್ಲೆಯ ಹಸನ್‌ಪುರ ನಿವಾಸಿ 32 ವರ್ಷದ ಪೂಜಾ...

ತಾನು ಜೀವಂತವಾಗಿ ಇರುವವವರೆಗೂ ಯಾರೊಬ್ಬರೂ ಉತ್ತರಾಧಿಕಾರಿ ಇರುವುದಿಲ್ಲ:ಮಾಯಾವತಿ ಘೋಷಣೆ

ಲಖನೌ: ತಾನು ಜೀವಂತವಾಗಿ ಇರುವವವರೆಗೂ ಯಾರೊಬ್ಬರೂ ಉತ್ತರಾಧಿಕಾರಿ ಇರುವುದಿಲ್ಲ ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ಎಲ್ಲ...

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರಾದ ಥಾವರ್‌ ಚಂದ್ ಗೆಹ್ಲೋಟ್‌ ಅವರು ಮಾಡಿದ  ಭಾಷಣದ ಮುಖ್ಯಾಂಶಗಳು

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರಾದ ಥಾವರ್‌ ಚಂದ್ ಗೆಹ್ಲೋಟ್‌ ಅವರು ಮಾಡಿದ  ಭಾಷಣದ ಮುಖ್ಯಾಂಶಗಳು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ತಮ್ಮೆಲ್ಲರಿಗೂ ನಾನು ಹಾರ್ದಿಕ ಸ್ವಾಗತವನ್ನು ಕೋರುತ್ತೇನೆ. ಕರ್ನಾಟಕ ವಿಧಾನ ಮಂಡಲದ ಮತ್ತೊಂದು ಜಂಟಿ...

ವಿಶ್ವದ ಶೇ.40 ರಷ್ಟು ಜನರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯುತ್ತಿಲ್ಲ: ಯುನೆಸ್ಕೊ ವರದಿ

ನವದೆಹಲಿ: ವಿಶ್ವದ ಶೇ.40 ರಷ್ಟು ಜನರಿಗೆ ತಮ್ಮ, ಮಾತೃಭಾಷೆ ಅಥವಾ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ದೊರೆಯುತ್ತಿಲ್ಲ ಎಂದು ಯುನೆಸ್ಕೊ ಜಾಗತಿ ಶಿಕ್ಷಣ ಮೇಲ್ವಿಚಾರಣಾ ತಂಡ (ಜಿಇಎಂ) ವರದಿ ಮಾಡಿದೆ.ಶಿಕ್ಷಣದಲ್ಲಿ ಮಾತೃಭಾಷೆ ವಹಿಸುವ ಮಹತ್ವದ...

ವಾಟಾಳ್‌ ಅವರ ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ‌ ಬೆಂಬಲವಿಲ್ಲ

ಹಿರಿಯ ಕನ್ನಡ ಹೋರಾಟಗಾರ, ಮಾಜಿ ಶಾಸಕ ವಾಟಾಳ್‌ ನಾಗರಾಜ್ ಅವರ ನೇತೃತ್ವದಲ್ಲಿ ಕರೆ ನೀಡಿರುವ ಕರ್ನಾಟಕ‌ ಬಂದ್ ಗೆ ಕರ್ನಾಟಕ ರಕ್ಷಣಾ‌ ವೇದಿಕೆ ಬೆಂಬಲ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ...

ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಅಭ್ಯಾಸಕ್ಕೆ ಬಿದ್ದಿದ್ದಾರೆ: ಬಿಜೆಪಿ ಸಚಿವ

ರಾಜಗಢ:ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಹ್ಲಾದ್ ಪಟೇಲ್ ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಅಭ್ಯಾಸಕ್ಕೆ ಒಗ್ಗಿಕೊಂಡಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ವ್ಯಾಪಕ ಟೀಕೆಗೆ...

Latest news