CATEGORY

ದೇಶ

ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಸಾಧ್ವಿ ಪ್ರಗ್ಯಾ ಸಿಂಗ್’ಗೆ ಮರಣದಂಡಣೆ ವಿಧಿಸಲು N.I.A. ಮನವಿ

ಮುಂಬೈ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಏಳು ಆರೋಪಿಗಳಿಗೆ, ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಸೇರಿದಂತೆ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ...

ಪಹಲ್ಗಾಮ್ ಉಗ್ರ ದಾಳಿ: ಪಿಒಕೆಯನ್ನು ಭಾರತದೊಂದಿಗೆ ವಿಲೀನಗೊಳಿಸಲು ತೆಲಂಗಾಣ ಸಿಎಂ ಆಗ್ರಹ

ಹೈದರಾಬಾದ್: ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ವೀಲಿನ ಮಾಡಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಗ್ರಹಪಡಿಸಿದ್ದಾರೆ. ಪಹಲ್ಗಾಮ್ ದಾಳಿ ಖಂಡಿಸಿ ಹೈದರಾಬಾದ್‌ ನಲ್ಲಿ ಕಳೆದ ರಾತ್ರಿ ನಡೆದ ಮೊಂಬತ್ತಿ ಬೆಳಕಿನ...

ಭಾರತ- ಪಾಕ್‌ ಸರ್ಕಾರಗಳು ಸಂಯಮ ಕಾಪಾಡಿಕೊಳ್ಳಬೇಕು: ವಿಶ್ವಸಂಸ್ಥೆ ಸಲಹೆ

ವಿಶ್ವಸಂಸ್ಥೆ: ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಸದ್ಯದ ಉದ್ವಿಗ್ನ ಪರಿಸ್ಥಿತಿಯಲ್ಲಿ ಸಂಯಮ ಕಾಯ್ದುಕೊಳ್ಳಬೇಕು ಮತ್ತು ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ನೋಡಿಕೊಳ್ಳಬೇಕು ಎಂದು  ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಮನವಿ ಮಾಡಿಕೊಂಡಿದ್ದಾರೆ.  ಎರಡು ದಿನಗಳ ಹಿಂದೆ ಕಾಶ್ಮೀರದ...

ಪಹಲ್ಗಾಮ್‌ ಪ್ರಕರಣ: ಪ್ರತೀಕಾರಾತ್ಮಕ ಕ್ರಮಗಳಿಂದ ಯಾರಿಗೆ ಎಷ್ಟು ನಷ್ಟ?

ಈಗ ಭಾರತದ್ದು ʼಅತ್ತ ದರಿ ಇತ್ತ ಪುಲಿʼ ಎಂಬಂತಹ ಸ್ಥಿತಿ. ಇದರಿಂದ ಪಾರಾಗಲು ಎಚ್ಚರದ ಹೆಜ್ಜೆ ಅನಿವಾರ್ಯ. ಪಾಕಿಸ್ತಾನಕ್ಕೆ ಪಾಠವನ್ನೂ ಕಲಿಸಬೇಕು. ಆದರೆ ಅದರಿಂದ ಭಾರತದ ಆರ್ಥಿಕ, ಅಂತಾರಾಷ್ಟ್ರೀಯ ಸಂಬಂಧ ಸಹಿತ ಹಿತಾಸಕ್ತಿಗಳಿಗೂ...

ಟೌನ್‌ಶಿಪ್‌ ಕುಮಾರಸ್ವಾಮಿ ಮಾಡಿದರೆ ಸರಿ, ನಾವು ಮಾಡಿದರೆ ತಪ್ಪೇ: ಡಿ.ಕೆ. ಶಿವಕುಮಾರ್‌ ತಿರುಗೇಟು

ಮಂಡ್ಯ: ಬಿಡದಿ ಸೇರಿದಂತೆ ಏಳು ಬೆಂಗಳೂರು ಸುತ್ತಮುತ್ತ ಟೌನ್‌ಶಿಪ್‌ ಮಾಡಲು ಹೊರಟಿದ್ದವರು ಹಾಗೂ ಈ ಯೋಜನೆಯ ಪಿತಾಮಹರೇ ಕುಮಾರಸ್ವಾಮಿ. ಈಗ ಅವರ ಕುಟುಂಬದವರೇ ವಿರೋಧ ಮಾಡುವುದು ಯಾವ ನ್ಯಾಯ’ ಎಂದು ಉಪಮುಖ್ಯಮಂತ್ರಿ ಡಿ.ಕೆ....

24 ವರ್ಷಗಳ ಹಿಂದಿನ ಪ್ರಕರಣ; ಮೇಧಾ ಪಾಟ್ಕರ್‌ ಬಂಧನ, ಬಿಡುಗಡೆ

ನವದೆಹಲಿ: ಸುಮಾರು 24 ವರ್ಷಗಳಷ್ಟು ಹಳೆಯದಾದ ಮಾನನಷ್ಟ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ದೆಹಲಿಯ ಲೆಫ್ಟಿನೆಂಟ್‌ ಗೌರ್ನರ್‌ ವಿ.ಕೆ. ಸಕ್ಸೇನಾ 2010ರಲ್ಲಿ ಈ ಮಾನನಷ್ಟ ಮೊಕದ್ದಮೆಯನ್ನು...

ಇಸ್ರೊ ಮಾಜಿ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್ ಇನ್ನಿಲ್ಲ

ನವದೆಹಲಿ: ಇಸ್ರೊ ಮಾಜಿ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್ ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.  ಏಪ್ರಿಲ್ 27ರಂದು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ (ಆರ್‌ಆರ್‌ಐ) ಅವರ ಪಾರ್ಥಿವ ಶರೀರದ ಅಂತಿಮ...

ಉತ್ತರ ಪ್ರದೇಶದ ಅಕ್ಕಿ ಗಿರಣಿಯಲ್ಲಿ ದಟ್ಟ ಹೊಗೆ ಸೇವಿಸಿ ಐವರು ಕಾರ್ಮಿಕರ ಸಾವು

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ ನಲ್ಲಿರುವ ಅಕ್ಕಿ ಗಿರಣಿಯ ಡ್ರೈಯರ್‌ ನಿಂದ ಆಕಸ್ಮಿಕವಾಗಿ ಹೊರಹೊಮ್ಮಿದ ಹೊಗೆ ಸೇವಿಸಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ರಾಜ್‌ ಗರಿಯಾ ಅಕ್ಕಿ ಗಿರಣಿಯಲ್ಲಿ...

ಪಹಲ್ಗಾಮ್ ದಾಳಿಯಲ್ಲಿ ಭಾಗಿ ಎನ್ನಲಾದ ಎಲ್‌ ಇಟಿ ಉಗ್ರ ಉಗ್ರ ಆಸಿಫ್ ಶೇಖ್ ಮನೆ ಸ್ಫೋಟ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್  ಉದ್ಯಾನವನದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಉಗ್ರ ಆಸಿಫ್ ಶೇಖ್‌ ಗ ಸೇರಿದೆ ಎನ್ನಲಾದ ಕಾಶ್ಮೀರದ ಟ್ರಾಲ್‌ ನಲ್ಲಿದ್ದ ಮನೆಯನ್ನು ಸ್ಫೋಟಿಸಲಾಗಿದೆ ಎಂದು ಅಲ್ಲಿನ...

ಪಹಲ್ಗಾಮ್ ಉಗ್ರರ ದಾಳಿ| ಹರಡಿದ ಸುಳ್ಳು ಸುದ್ದಿಗಳು

ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಹುಲ್ಲುಗಾವಲಿನಲ್ಲಿ ನೆರೆದಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದಾರೆ. ಈ ದಾಳಿಯ ಬಗೆಗೆ ಹಲವು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ. ಹಿಂದೂ ವರ್ಸಸ್ ಮುಸ್ಲಿಂ...

Latest news