CATEGORY

ಲೋಕಸಭಾ ಚುನಾವಣೆ - 2024

ಬಿಜೆಪಿಗೆ ಸೇರಿ ಕುಮಾರಸ್ವಾಮಿಯೇ ದಾರಿ ತಪ್ಪಿದ್ದಾರೆ : ಎಂ.ಬಿ. ಪಾಟೀಲ್

ಬೆಂಗಳೂರು: ಕುಮಾರಸ್ವಾಮಿಯೇ ದಾರಿ ತಪ್ಪಿದ್ದಾರೆ. ಬಿಜೆಪಿ ಜೊತೆಗೆ ಸೇರಿಕೊಂಡು ಅವರೇ ದಾರಿ ತಪ್ಪಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್, ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ರಾಜ್ಯದ ಹೆಣ್ಣುಮಕ್ಕಳು ಗ್ಯಾರೆಂಟಿಗಳಿಂದ...

ನನ್ನ ಬಂಡೆ, ನನ್ನ ಆಸ್ತಿ, ನನ್ನ ಜಮೀನು: ನಿಮ್ಮದೇನು‌ ಸಮಸ್ಯೆ?: ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ನನಗೆ ವೈಯುಕ್ತಿಕವಾಗಿ ಬಹಳ‌ ಗೌರವ ಇದೆ. ಈಗಲೂ‌ ಗೌರವ ಇದೆ, ಮುಂದೆಯೂ ಇರುತ್ತೆ. ಆದರೆ ಬಂಡೆ, ಕಲ್ಲು ,ಚೂರಿ ವಿಷ ಕೊಟ್ರು ಅನ್ನೋದು ಇವೆಲ್ಲಾ ಯಾಕೆ?...

ನಗೆಪಾಟಲಿಗೆ ಈಡಾದ `ಮೋದಿ ಯುದ್ಧ ನಿಲ್ಲಿಸಿದರು ಅಪ್ಪʼ ವಿಡಿಯೋ

ಹೊಸದಿಲ್ಲಿ: ರಷ್ಯಾ-ಉಕ್ರೇನ್‌ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿ ಯುದ್ಧ ನಿಲ್ಲಿಸಿದರು ಎಂಬ ಸುಳ್ಳೊಂದು ಹರಡಲು ಆರಂಭವಾಯಿತು. ತಮಾಶೆಯೆಂದರೆ ಇದೇ ಸುಳ್ಳನ್ನು ಪ್ರಧಾನಿ ನರೇಂದ್ರ ಮೋದಿಯ ಅಧಿಕೃತ ಯೂಟ್ಯೂಬ್‌...

ಸಾಮರಸ್ಯ ಕದಡಲು ಯತ್ನಿಸುತ್ತಿರುವ ಉತ್ತರ ಕನ್ನಡ ಎಂ.ಇ.ಎಸ್ ಅಭ್ಯರ್ಥಿ: ಸ್ಪರ್ಧೆಯಿಂದ ಅನರ್ಹಗೊಳಿಸಲು ಕರವೇ ಆಗ್ರಹ

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಂ.ಇ.ಎಸ್ ನಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಿರಂಜನ ದೇಸಾಯಿ ನಾಮಪತ್ರವನ್ನು ಸಲ್ಲಿಸುವ ವೇಳೆ ನಾಡದ್ರೋಹದ, ಭಾಷಾ ಸಾಮರಸ್ಯವನ್ನು ಹಾಳು ಮಾಡುವ ಮಾತುಗಳನ್ನು ಆಡಿರುವ ಹಿನ್ನೆಲೆಯಲ್ಲಿ...

ಎಲ್ಲದಕ್ಕೂ ದ್ವೇಷದ ಬಣ್ಣ ಹಚ್ಚುವುದು ಮೋದಿಯ ಚಾಳಿ: ನಟ ಕಿಶೋರ್‌ ತೀವ್ರ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಕುರಿತು ʻಮುಸ್ಲಿಂ ಲೀಗ್ʼ ಪ್ರಣಾಳಿಕೆ ಎಂದು ಲೇವಡಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜನಪ್ರಿಯ ಚಿತ್ರ ನಟ ಕಿಶೋರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಾಡಿದ ಕೆಲಸದ...

ಹಾಲಕ್ಕಿ ಗಾನಕೋಗಿಲೆ ಸುಕ್ರಜ್ಜಿಯನ್ನು ಭೇಟಿ ಮಾಡಿದ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್

ಅಂಕೋಲ: ಪದ್ಮಶ್ರೀ, ಜಾನಪದಶ್ರೀ, ನಾಡೋಜ ಸುಕ್ರಿ ಬೊಮ್ಮಗೌಡ ಅವರನ್ನು ಇಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಭೇಟಿ ಮಾಡಿ ಆಶೀರ್ವಾದ ಪಡೆದರು. ಹಾಲಕ್ಕಿ ಗಾನಕೋಗಿಲೆ ಎಂದೇ ಹೆಸರಾದ ಅದ್ಭುತ...

ಕುಮಾರಸ್ವಾಮಿಯ ಕೋಮುವಾದಿ ಮೆದುಳು ತೆನೆ ಹೊತ್ತ ಮಹಿಳೆಯ ಅರ್ಥ ಗ್ರಹಿಸುವಂತಾಗಲಿ

ಕುಮಾರಸ್ವಾಮಿಯವರ ಪ್ರಕಾರ ಹೆಣ್ಣುಮಕ್ಕಳು ಸಬಲರಾಗುವುದು, ಶಕ್ತರಾಗುವುದು, ಸ್ವತಂತ್ರರಾಗುವುದು, ಸ್ವಾವಲಂಬನೆ ಪಡೆಯುವುದು ಎಂದರೆ ದಾರಿ ತಪ್ಪುವುದು ಎಂದು ಅರ್ಥವೇ? ಅಥವಾ ಸೌಲಭ್ಯಗಳು ದಾರಿ ತಪ್ಪಿಸುತ್ತವೆ ಎನ್ನುವುದಾದರೆ ಶತಮಾನಗಳಿಂದ ಆರ್ಥಿಕ, ಸಾಮಾಜಿಕ, ರಾಜಕೀಯ ಸೌಲಭ್ಯಗಳನ್ನು ಪಡೆಯುತ್ತಾ...

ನಾಳೆ ಅಂಜಲಿ ಹೇಮಂತ್ ನಿಂಬಾಳ್ಕರ್ ನಾಮಪತ್ರ ಸಲ್ಲಿಕೆ: ಕಾಂಗ್ರೆಸಿಗರಲ್ಲಿ ಭಾರೀ ಉತ್ಸಾಹ

ಕಾರವಾರ: ಈ ಬಾರಿ ಲೋಕಸಭಾ ಚುನಾವಣೆಯ ಪೈಕಿ ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಭಾಗದ ಜನರ...

ಗ್ಯಾಸ್ ಬೆಲೆ ಏರಿಕೆ |ನೌಟಂಕಿ ಬೀಸಿದ ಮಾಯಾಜಾಲ

ನೌಟಂಕಿ ಬೀಸಿದ ಮಾಯಾಜಾಲದಲ್ಲಿ ಎಲ್ಲರೂ ಸಿಕ್ಕಿಬಿದ್ದಿದ್ದಾರೆ. ದೇಶಪ್ರೇಮವೆಂಬ ಪೈನ್ ಕಿಲ್ಲರ್ ತಗೊಂಡಾಗಿದೆ. ಈಗ ಬೆಲೆ ಎಷ್ಟು ಏರಿದರೂ ನೋವಿನ ಅರಿವು ಆಗುತ್ತಿಲ್ಲ. ಆದರೆ ನೋವು ನಿವಾರಕದ ಅತಿಯಾದ ಬಳಕೆ ಕಿಡ್ನಿಯನ್ನು  ಹಾನಿಗೊಳ ಪಡಿಸುತ್ತದೆ...

ಹಿಟ್ಲರ್ ಹಿಂದೆಯೂ ಏ ಹಿಟ್ಲರ್ ಎಂದು ಘೋಷಣೆ ಕೂಗೋ ಜನ ಇದ್ದರು, ಈಗ ಜೈ ಮೋದಿ ಎನ್ನುತ್ತಿದ್ದಾರೆ: ದಿನೇಶ್ ಗುಂಡೂರಾವ್ ಲೇವಡಿ

ಬೆಂಗಳೂರು: ಜರ್ಮನಿಯ ನಾಜಿ ಕಾಲಘಟ್ಟದಲ್ಲಿ ಹಿಟ್ಲರ್ ಎಲ್ಲೇ ಹೋದರೂ ಬಂದರೂ, ಏ ಹಿಟ್ಲರ್, ಏ ಹಿಟ್ಲರ್ ಎನ್ನುವ ಅವನ ಬಾಲಬಡುಕರಿದ್ದರು. ಅದೇ ರೀತಿ ಈಗ ಜೈ ಮೋದಿ ಜೈ ಮೋದಿ ಎನ್ನುತ್ತಾರೆ. ಮೋದಿ...

Latest news