CATEGORY

ಉದ್ಯೋಗ

ಕೆಎಂಎಫ್‌ ಮುಷ್ಕರ ಇಲ್ಲ; ಹಾಲು, ಮೊಸರು ಪೂರೈಕೆಗೆ ಅಡ್ಡಿ ಇಲ್ಲ

ಬೆಂಗಳೂರು: ಬಾಕಿ ವೇತನ ಬಿಡುಗಡೆ, 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಪರಿಷ್ಕೃತ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ  ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನೌಕರರು ನಾಳೆಯಿಂದ ಮುಷ್ಕರ ಆರಂಭಿಸಲು ನಿರ್ಧರಿಸಿದ್ದಾರೆ....

2025-26 ಭಾರತದ ಜಿಡಿಪಿ ಬೆಳವಣಿಗೆ ಶೇ. 6.3 ರಿಂದ ಶೇ. 6.8 ರಷ್ಟು ನಿರೀಕ್ಷೆ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಸಮೀಕ್ಷೆಯ ಪ್ರಕಾರ, ಮುಂಬರುವ ಹಣಕಾಸು ವರ್ಷದಲ್ಲಿ (2025-26) ಭಾರತದ ಜಿಡಿಪಿ ಬೆಳವಣಿಗೆ ಶೇಕಡ 6.3 ರಿಂದ ಶೇಕಡ 6.8...

ಬಜೆಟ್ ನಲ್ಲಿ ನಿರುದ್ಯೋಗಿ ಕನ್ನಡಿಗರ ಸಹಾಯಕ್ಕೆ ಉದ್ಯೋಗ ಪೋರ್ಟಲ್ ಸೃಷ್ಟಿಸಿ: ಬಿಳಿಮಲೆ ಆಗ್ರಹ

ಬೆಂಗಳೂರು: ಬ್ಯಾಂಕುಗಳು, ಖಾಸಗಿ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಉದ್ದಿಮೆಗಳಲ್ಲಿ ಕನ್ನಡಿಗರು ನೇಮಕಾತಿಗೆ ದೊರಕುತ್ತಿಲ್ಲ ಎಂಬ ಕೂಗಿನ ನಡುವೆ ನಿರುದ್ಯೋಗಿ ಕನ್ನಡಿಗರ ಅನುಕೂಲಕ್ಕಾಗಿ ಸರ್ಕಾರದಿಂದಲೇ ಉದ್ಯೋಗ ಪೋರ್ಟಲ್ ಸೃಜನೆ ಮಾಡುವ ಸಂಬಂಧ ಆಯ-ವ್ಯಯದಲ್ಲಿ ಘೋಷಣೆ...

ಹೊರನೂಕುವ ಆರ್ಥಿಕತೆ

ಶಹರಗಳ ಮೇಲ್ವರ್ಗವು ತನ್ನ ಅರ್ಥಿಕತೆಯನ್ನು ಬೆಳೆಸಿಕೊಳ್ಳಲಿಕ್ಕಾಗಿ ಒಂದಿಡೀ ಸಮಾಜವನ್ನೇ ಇಷ್ಟು ಅಮಾನವೀಯವಾಗಿ ನಡೆಸಿಕೊಂಡಿದ್ದು ಹಿಂದೆಂದೂ ನಡೆದಿಲ್ಲವೇನೋ. ಗ್ರಾಮೀಣ ಬದುಕನ್ನೇ ನಾಶ ಮಾಡಿ ಜನರನ್ನು ಹಿಂಡಿ ಹಿಪ್ಪೆ ಮಾಡಿ ಜೀವಚ್ಛವವನ್ನಾಗಿಸುವ ಇಂಥ ಕೃತ್ಯಕ್ಕೆ ಸರಕಾರದ್ದೂ...

ಒಳಗೊಳ್ಳುವ ಆರ್ಥಿಕತೆ??

ಬಡವರಿಗೆ ನೇರ ದಾರಿಯಲ್ಲಿ ಸಾಲ ಕೊಡದ ಬ್ಯಾಂಕುಗಳು ಕಿರುಸಾಲದ ಸಂಸ್ಥೆ/ಕಂಪನಿಗಳಿಗೆ ಆಧಾರವಾಗಿ ನಿಂತಿವೆ. ʻಬಿಸಿನೆಸ್‌ ಕರೆಸ್ಪಾಂಡೆಂಟ್‌ʼ ಹೆಸರಿನಲ್ಲಿ ಧರ್ಮಸ್ಥಳದ ಸಂಘವನ್ನೂ ನೋಂದಾಯಿಸಿಕೊಂಡು ತಮ್ಮ ಹಣವನ್ನು ಬೆಳೆಸಲು ಉಪಯೋಗಿಸಿಕೊಳ್ಳುತ್ತಿವೆ. ಸಾಲ ವಸೂಲಿಗೆ ಹಗಲು ರಾತ್ರಿಯೆನ್ನದೆ...

ಬ್ಯಾಂಕುಗಳಲ್ಲಿ ಕನ್ನಡಿಗರ ಅನುಪಸ್ಥಿತಿ ಆತಂಕಕಾರಿ :ಡಾ. ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕುಗಳ ಆಡಳಿತದಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿದ್ದು, ಇದು ಮುಂದಿನ ದಿನಗಳಲ್ಲಿ ತೀವ್ರವಾದ ಸಾಮಾಜಿಕ ಸಂಘರ್ಷವನ್ನು ಸೃಷ್ಟಿಸಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯಮಟ್ಟದ...

ಸಾಲ ಕೇಳಿ ಬ್ಯಾಂಕಿಗೆ ಹೋದಾಗ…….

ಕೈವಾರದ ಗುರುವಾರದ ಸಂತೆಯ ದಿನ ಟೆಂಪೋ ಮಾರಾಟಕ್ಕಾಗಿ ಪ್ರಚಾರ ಮಾಡುತ್ತಿದ್ದರು. ನಾನು ಹಾಗೂ ದೇವರಾಜ ಅಲ್ಲಿಗೆ ಹೋಗಿ ಪ್ರತಿನಿಧಿಯನ್ನು ಕೇಳಿ ವಿವರಗಳನ್ನು ಪಡೆದೆವು. ಹ್ಯಾಗೋ ನನ್ನ ತಮ್ಮನಿಗೆ ಡ್ರೈವಿಂಗ್‌ ಬರುತ್ತೆ, ಕಾಲೇಜು ಓದುತ್ತಿದ್ದಾನೆ,...

“ವೈಫೈ ಯುಗದ ಹೈಫೈ ಜೀತ”

ಕಾರ್ಪೊರೆಟ್ ಶಕ್ತಿಗಳು ತಮ್ಮ ಅವಶ್ಯಕತೆ, ಆದ್ಯತೆಗಳಿಗೆ ತಕ್ಕಂತೆ ಆಯಾಕಾಲಕ್ಕೆ ಮಾತನಾಡುತ್ತವೆ. ನಮ್ಮ ಅವಶ್ಯಕತೆ, ಆದ್ಯತೆಗಳೇನೆಂಬುದು ನಮಗೆ ಗೊತ್ತಿರಬೇಕು. ಅದಕ್ಕೆ ತಕ್ಕಂತೆ ಬದುಕನ್ನು ಕಟ್ಟಿಕೊಳ್ಳಬೇಕು. ಒತ್ತಡವು ಬದುಕಿನ ಅವಿಭಾಜ್ಯ ಅಂಗವೆಂಬ ಸುಳ್ಳನ್ನು ನಮಗಾಗಿ ತೇಲಿಸಿದ...

ಕನ್ನಡಿಗರಿಗೆ ಉದ್ಯೋಗ : ದೊಡ್ಡ ಮಟ್ಟದ ಹೋರಾಟಕ್ಕೆ ಕರವೇ ಸಜ್ಜು

ಬೆಂಗಳೂರು : ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಮೇಲೆ ಕಡ್ಡಾಯವಾಗಿ ಕನ್ನಡ ಇರಬೇಕು, ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಏಜೆನ್ಸಿ ಕನ್ನಡಿಗರಿಗೆ ಸಿಗಬೇಕು ಹಾಗೂ ಕರ್ನಾಟಕದ ಎಲ್ಲಾ ಬ್ಯಾಂಕ್ ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಬೇಕು...

ವಾರಾಂತ್ಯ ಬಂತೆಂದರೆ…

ಕೆಲ ದಿನಗಳ ಹಿಂದಷ್ಟೇ ಇನ್ಫೋಸಿಸ್ ನಾರಾಯಣ ಮೂರ್ತಿ ವಾರಕ್ಕೆ 70 ಗಂಟೆಗಳ ಕಾಲ ಉದ್ಯೋಗಿಗಳು ದುಡಿಯಬೇಕು ಎಂದು ಹೇಳಿದ್ದರೆ ಎಲ್&ಟಿ ಚೇರ್‌ಮನ್ ಎಸ್‌.ಎನ್ ಸುಬ್ರಹ್ಮಣ್ಯನ್, ಉದ್ಯೋಗಿಗಳು ವಾರಕ್ಕೆ 90 ಗಂಟೆಗಳ ಕಾಲ ಕೆಲಸ...

Latest news