ನಾಡಿನ ಪ್ರಜ್ಞಾವಂತರು ಕುಲಪತಿಗಳ ಆಯ್ಕೆಯ ಕುರಿತು ಎತ್ತಿರುವ ಪ್ರಶ್ನೆ ಕೇವಲ ಅವರದ್ದಾಗಿರದೆ ನಮ್ಮೆಲ್ಲರದೂ ಆಗಿದೆ. ಯಾವ ಆಧಾರದ ಮೇಲೆ ರಾಜ್ಯ ಸರಕಾರ ಹೆಸರುಗಳನ್ನು ಶಿಫಾರಸು ಮಾಡುತ್ತದೆ? ರಾಜ್ಯಪಾಲರು ರಾಜ್ಯದ ಜನರಿಂದ ಚುನಾಯಿತವಾದ ಸರಕಾರದ...
ನಮಗಿಂದು ಬೇಕಾಗಿರುವ ಸ್ತ್ರೀವಾದ ಹೇಗಿರಬೇಕು? ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಯುವ ಮಹಿಳೆಯರು ಅಳವಡಿಸಿಕೊಳ್ಳಬೇಕಾದ ಮೂಲಭೂತ ಅಂಶಗಳೇನು? ಇತ್ಯಾದಿ ವಿಷಯಗಳನ್ನು ಚರ್ಚಿಸಿದ್ದಾರೆ ವಕೀಲರೂ, ಸಂಶೋಧಕರೂ ಆಗಿರುವ ಸುಚಿ ಅವರು.
“If any female feels...
ಒಮ್ಮೆ ಹೀಗೆ ನನ್ನ ಅಪ್ಪನ ಕಡೆಯವರು ಬಂದು ಠರಾವು ಹೊರಡಿಸಿದರು “ಇವತ್ತು ವೈಕುಂಠ ಏಕಾದಶಿ, ಹತ್ತು ಜನ ಮುತ್ತೈದೆಗಳಿಗೆ ತಾಂಬೂಲ ಕೊಟ್ಟರೆ ನಿನಗೆ ಧನ ಸಿಗುತ್ತೆ, ಆದ್ರಿಂದ 10 ಜನಾನ ಕರಿ ಅಂದ್ರು....
(ಈ ವರೆಗೆ…) ತನ್ನದೇ ಗುಡಿಸಲು ಕಟ್ಟಿಕೊಂಡ ಗಂಗೆ ಬದುಕು ಸಾಗಿಸಲು ಒದ್ದಾಡಿದಳು. ದಿನವಿಡೀ ನೀರಲ್ಲಿ ಕೆಲಸಮಾಡಿ ಆರೋಗ್ಯ ಹದಗೆಟ್ಟಿತು. ಮಗಳನ್ನು ನೋಡಿಕೊಳ್ಳುತ್ತಿದ್ದ ಅಪ್ಪ ತೀರಿಕೊಂಡಾಗ ಗಂಗೆ ಸೋತು ಸುಣ್ಣವಾದಳು. ಅಪ್ಪಜ್ಜಣ್ಣನ ಸಹಾಯದಿಂದ ಮತ್ತೆ...
ರಾಶಿಯಮ್ಮ ರೋಡಲ್ಲಿ ಗಿರಾಕಿನ ಪಿಕಪ್ ಮಾಡಕ್ಕೆ ಆ ಅತೀ ಗದ್ದಲ ಇರುವ ಬಸ್ ಸ್ಟಾಂಡಿನ ನಡುವೆ ಎಲ್ಲೋ ನಿಂತಿದ್ಲು. ಫೋ ನ್ ನಲ್ಲಿ ಸಾಲ ತೆಗೆದುಕೊಂಡವರ ಹತ್ರ ಬಡ್ಡಿ ಕೊಡುವುದರ ಬಗ್ಗೆ ಮಾತಾಡ್ತಾ,...
ಧರ್ಮದ ವಿಷಯಗಳು ಮನೆ, ಮನಗಳೊಳಗೆ ಲೆಕ್ಕಕ್ಕಿಂತ ಜಾಸ್ತಿ ವಿಸ್ತರಿಸುತ್ತಿರುವುದೇ ಮುಂತಾದ ಕಾರಣಗಳಿಂದ ವಿದ್ಯಾರ್ಥಿಗಳು, ಪೋಷಕರು ಒತ್ತಡದಿಂದ ಇದ್ದಂತೆ ಕಾಣುತ್ತದೆ. ಇಂತಹ ಸಮಯದಲ್ಲಿ ಶಿಕ್ಷಣ ತಜ್ಞರು, ಸಮಾಜದ ಹಿರಿಯರು, ಸಮುದಾಯದ ಮುಂದಾಳುಗಳು ಬಹಳ ಸಹನೆಯಿಂದ,...
ಅವ್ವ ಬದುಕಿದ್ದಾಗ "ಯಾವಾಗ ಮನೆ ಕಟ್ಟುಸ್ತಿಯಾ" ಅಂತ ತಾನು ಸಾಯುವ ಕೊನೇ ದಿನಗಳವರೆಗೂ ಕೇಳುತ್ತಲೇ ಇದ್ದಳು. ಅಷ್ಟಕ್ಕೂ ನಾವಿರುತ್ತಿದ್ದ ದಾವಣಗೆರೆಯ ಬಾಡಿಗೆ ಮನೆಗಳಲ್ಲಿ ತಾನು ಸಾಯಬಾರದೆಂಬ ಸಂಕಲ್ಪ ತೊಟ್ಟಿದ್ದಳು. ಬದುಕಿರುವ ಜೀವ ಇರುವಾಗಲೇ...
ನಮ್ಮ ಪೀಳಿಗೆಯ ಹಲವಾರು ಮಂದಿ ಈಗಲೂ ಮಾನಸಿಕವಾಗಿ ಒಂಟಿಯಾಗಿದ್ದಾರೆ. ಅವರು ಹೊಸ ಸಂಬಂಧಗಳ ತಲಾಶೆಯಲ್ಲಿ ಚಾಟ್ ರೂಮುಗಳಿಗೆ ಹೋಗುತ್ತಾರೆ. ಆಪ್ ಗಳ ಕದ ತಟ್ಟುತ್ತಾರೆ. ಕೀಬೋರ್ಡುಗಳನ್ನು ಸತತವಾಗಿ ಕುಟ್ಟಿ ಮತ್ತು ದಿನವಿಡೀ ಸ್ಕ್ರೋಲಿಂಗ್...
ನಮ್ಮನ್ನ ನೋಡಿದ್ರೆ ಸಾಮಾನ್ಯ ಪೋಲೀಸರೂ ಅಂದ್ಕೊಳ್ಳೋದು ನಾವು ಸೆಕ್ಸ್ ಮಾತ್ರ ಹುಚ್ಚುಚ್ಚಾಗಿ ಮಾಡಕ್ಕೇ ಹುಟ್ಟಿದ್ದೀವಿ ಅಂತ. ನಾವು ಹಾಗಲ್ಲ ನಾವೂ ನಿಮ್ಮಂತೆ ಸಾಮಾನ್ಯ ಜನರು ಅಂತ ಹೇಳೋದನ್ನ ಕೇಳೋದೇ ಇಲ್ಲ – ರೂಮಿ...
ಒಬ್ಬರು ಹೇಳಿದರು “ಅಯ್ಯೋ ಈ ರಾಮನಿಗೇನು? ಮನೇಲಿ ಗಂಡ ಮಕ್ಕಳಿಗೆ ಅಡಿಗೆ ಮಾಡಿ ಹಾಕ್ಬೇಕಾ ಅಥವಾ ಅತ್ತೆಯ ಕೈಲಿ ಬೈಸ್ಕೋ ಬೇಕಾ? ಯುದ್ಧ ಯುದ್ಧ ಅಂದ್ಕೊಂಡು ನಮ್ ಪ್ರಾಣ ತೆಗೀತಾವ್ನೆ”. ಇನ್ನೊಬ್ಬರು ಹೇಳಿದರು-“ಈ...