CATEGORY

ಬ್ರೇಕಿಂಗ್ ನ್ಯೂಸ್

ಮಂಡ್ಯದಲ್ಲಿ ಬಿರುಗಾಳಿ ಸಹಿತ ಮಳೆ, ರೈಲಿನ ಮೇಲೆ ಬಿದ್ದ ಮರ ; ಲೋಕೋ ಪೈಲಟ್‌ಗೆ ಗಾಯ

ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಮಂಡ್ಯದ ಫ್ಯಾಕ್ಟರಿ ಸರ್ಕಲ್ ಸಮೀಪ ಸಂಚರಿಸುತ್ತಿದ್ದ ರೈಲಿನ ಮೇಲೆ ಮರ ಮುರಿದು ಬಿದ್ದು, ಲೋಕೋ ಪೈಲೆಟ್ ಎನ್.ಎಸ್.ಪ್ರಶಾಂತ್​ ತಲೆಗೆ ಗಾಯವಾಗಿದ್ದು, ಮಂಡ್ಯ ವೈದ್ಯಕೀಯ ವಿಜ್ಞಾನಗಳ...

ಮುಂಬೈನಲ್ಲಿ ಜಾಹೀರಾತು ಫಲಕ ಬಿದ್ದು ಅವಘಡ: ಸತ್ತವರ ಸಂಖ್ಯೆ 14ಕ್ಕೆ ಏರಿಕೆ

ಮುಂಬೈ: ನಿನ್ನೆ ಮುಂಬೈನಾದ್ಯಂತ ಬೀಸಿದ ಭಾರೀ ಬಿರುಗಾಳಿಗೆ ಕುಸಿದು ಬಿದ್ದ ಜಾಹೀರಾತು ಫಲಕದಿಂದಾಗಿ ಸಂಭವಿಸಿದ ಭೀಕರ ಅವಘಡದಲ್ಲಿ ಸತ್ತವರ ಸಂಖ್ಯೆ 14ಕ್ಕೆ ಏರಿದೆ. ಈ ದುರ್ಘಟನೆಯಲ್ಲಿ 70 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ...

ಸಂತ್ರಸ್ತೆ ಕಿಡ್ನಾಪ್‌ ಪ್ರಕರಣ: ಸ್ಪೆಷಲ್‌ ಕೋರ್ಟ್‌ ನಿಂದ ರೇವಣ್ಣಗೆ ಜಾಮೀನು ಮಂಜೂರು

ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ (Hassan MP Prajwal Revanna) ಪ್ರಕರಣಕ್ಕೆ ಸಂಬಂಧಿಸಿದ ಕೆಆರ್ ನಗರ ಸಂತ್ರಸ್ತೆಯ ಅಪಹರಣದಲ್ಲಿ ಸಿಲುಕಿರುವ ಶಾಸಕ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇಂದು...

ಹರೇಕಳ ಹಾಜಬ್ಬರ ಕನಸು ನನಸು: ಹಾಜಬ್ಬರ ಶಾಲೆಯಲ್ಲಿ ಜೂನ್ 1ರಿಂದ ಪಿಯು ತರಗತಿಗಳು ಆರಂಭ

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಶಾಲೆಯಲ್ಲಿ ಪಿಯು ತರಗತಿಇ ಆರಂಭ ಮಾಡಬೇಕು ಎಂಬ ಅವರ ಕನಸು ನನಸಾಗಿದೆ. ಹಾಜಬ್ಬರ ಆಸೆಯಂತೆ ಸರ್ಕಾರ ಹರೇಕಳ ಹಾಜಬ್ಬರ ಶಾಲೆಯಲ್ಲೇ ಪಿಯುಸಿ ತರಗತಿಗಳನ್ನು ನಡೆಸಲು ಅನುಮತಿ ನೀಡಿದೆ. ಕಿತ್ತಳೆ...

ಮುಂಬೈ ಮಹಾಮಳೆ: ಹಿಂದೆಂದೂ ಕಂಡಿರದ ಧೂಳಿನ ಬಿರುಗಾಳಿ

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ ಇಂದು ಧೂಳಿನ ಬಿರುಗಾಳಿಗೆ ಸಿಕ್ಕು ತನ್ನ ಚಹರೆಯನ್ನೇ ಬದಲಾಯಿಸಿಕೊಂಡಿತ್ತು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಭಾರೀ ಬಿರುಗಾಳಿಗೆ ಎದ್ದ ಧೂಳು ಆಕಾಶವನ್ನು ಆವರಿಸಿಕೊಂಡು ರಾತ್ರಿಯ ಕತ್ತಲೆಯ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ, ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ

ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ, ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಕಲಬುರಗಿ, ಯಾದಗಿರಿ,...

ಜೂನ್ ಮೊದಲ ವಾರದ ನಂತರ ಏಕನಾಥ ಶಿಂಧೆ ಅವರ ಸರಕಾರವೇ ಇರಲ್ಲ: ಸಚಿವ ಎಂ.ಬಿ. ಪಾಟೀಲ್ ತಿರುಗೇಟು

ಲೋಕಸಭೆ ಚುನಾವಣೆಯ ಬಳಿಕ ಕರ್ನಾಟಕ ಸರಕಾರ ಉರುಳಿ ಬೀಳಲಿದೆ ಎಂದು ಹೇಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ವಿರುದ್ದ ಸಚಿವ ಎಂ.ಬಿ. ಪಾಟೀಲ್ ಖಾರವಾಗಿ ವಾಗ್ದಾಳಿ ಮಾಡಿದ್ದಾರೆ. ಜೂನ್‌ ಮೊದಲ ವಾರದ ನಂತರ...

ಮುಸ್ಲಿಂ ಮಹಿಳೆಯರ ನಕಾಬ್‌ ತೆಗೆಸಿ ಕಿರುಕುಳ: ಬಿಜೆಪಿ ಅಭ್ಯರ್ಥಿ ವಿರುದ್ಧ FIR

ಹೈದರಾಬಾದ್‌: ಮತಗಟ್ಟೆಗೆ ಬಂದ ಮುಸ್ಲಿಂ ಮಹಿಳೆಯರ ನಕಾಬ್‌ (ಮುಖವಸ್ತ್ರ) ತೆಗೆಸಿ, ಕಿರುಕುಳ ನೀಡಿದ ಹೈದರಾಬಾದ್‌ ಲೋಕಸಭಾ ಕ್ಷೇತ್ರದ ಮಾಧವಿ ಲತಾ ಅವರ ಮೇಲೆ FIR ದಾಖಲಾಗಿದೆ. ಓಲ್ಡ್‌ ಸಿಟಿಯ ಮತಗಟ್ಟೆಯೊಂದರ ಬಳಿ ಬಂದ ಮಾಧವಿ...

ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ : ಕೋರ್ಟ್‌ ಅದೇಶ

ಅತ್ಯಾಚಾರ ಆರೋಪದ ಮೇಲೆ ಬಿಜೆಪಿ ಮುಖಂಡ (BJP Leader) ಹಾಗೂ ವಕೀಲ ದೇವರಾಜೇಗೌಡ (Devarajegowda) ಮೊನ್ನೆಯಷ್ಟೇ ಅರೆಸ್ಟ್ ಆಗಿದ್ದರು. ಇಂದು ಹೊಳೆನರಸೀಪುರ JMFC ಕೋರ್ಟ್ಅವರನ್ನು ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ...

ಎಚ್‌ಡಿ ರೇವಣ್ಣಗೆ ಜಾಮೀನು ಸಿಗತ್ತಾ? ಸಂಜೆ 5 ಗಂಟೆಗೆ ಕೋರ್ಟ್ ಆದೇಶ ಪ್ರಕಟ

ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ (Hassan MP Prajwal Revanna) ಪ್ರಕರಣಕ್ಕೆ ಸಂಬಂಧಿಸಿದ ಕೆಆರ್ ನಗರ ಸಂತ್ರಸ್ತೆಯ ಅಪಹರಣದಲ್ಲಿ ಸಿಲುಕಿರುವ ಶಾಸಕ ರೇವಣ್ಣಗೆ ಜಾಮೀನು ದೊರಕಲಿದೆಯ? ಅಥವಾ ಮತ್ತೆ ಜೈಲಾ? ಈ...

Latest news